Karnataka Times
Trending Stories, Viral News, Gossips & Everything in Kannada

Post Office: ತಿಂಗಳಿಗೆ 7000 ರೂ ಉಳಿಸುವವರಿಗೆ ಸಿಹಿಸುದ್ದಿ ಕೊಟ್ಟ ಪೋಸ್ಟ್ ಆಫೀಸ್

advertisement

ಇಂದಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಕೂಡ ಹಣವನ್ನು ಉಳಿತಾಯ ಮಾಡುವುದಕ್ಕಿಂತ ಹೆಚ್ಚಾಗಿ ಹೂಡಿಕೆ ಮಾಡುವುದನ್ನ ಹೆಚ್ಚಾಗಿ ನಂಬುತ್ತಿದ್ದಾರೆ. ಇರುವಂತಹ ಪ್ರಮುಖ ಕಾರಣ ಹೂಡಿಕೆ ಮಾಡುವುದರಿಂದ ಹಣ ಸಮಯದಿಂದ ಸಮಯಕ್ಕೆ ಬೆಳೆಯುತ್ತದೆ. ಅದರಲ್ಲೂ ವಿಶೇಷವಾಗಿ ಲಾಭದಾಯಕ ಹಾಗೂ ಅತ್ಯಂತ ಸುರಕ್ಷಿತ ಹೂಡಿಕೆಯ ವಿಚಾರಕ್ಕೆ ಬಂದರೆ ಪೋಸ್ಟ್ ಆಫೀಸ್ (Post Office) ಹೊರತುಪಡಿಸಿದರೆ ಬೇರೆ ಯಾವುದೇ ಫೈನಾನ್ಸಿಯಲ್ ಕಂಪನಿಗಳು ಕೂಡ ಅಷ್ಟೊಂದು ಸೂಕ್ತ ಎನಿಸುವುದಿಲ್ಲ.

WhatsApp Join Now
Telegram Join Now

Post Office RD Scheme:

 

Image Source: informalnewz

 

ಪೋಸ್ಟ್ ಆಫೀಸ್ (Post Office) ಸಾಕಷ್ಟು ಜಾರಿಗೆ ತಂದಿರುವ ಯೋಜನೆಗಳಲ್ಲಿ ರಿಕಾರ್ಡಿಂಗ್ ಡೆಪಾಸಿಟ್ ಯೋಜನೆ ಕೂಡ ಜನಪ್ರಿಯ ಯೋಜನೆಗಳಲ್ಲಿ ಒಂದಾಗಿದೆ. ಸರ್ಕಾರ ಈಗ ಈ ಹೂಡಿಕೆ ಮೇಲೆ ಬಡ್ಡಿಯನ್ನು ಹೆಚ್ಚು ಮಾಡಿದ್ದು ವಾರ್ಷಿಕವಾಗಿ 6.7% ಬಡ್ಡಿದರವನ್ನು ಈ ಯೋಜನೆಯ ಮೇಲೆ ಜನರಿಗೆ ನೀಡುತ್ತಿದೆ.

advertisement

ಉದಾಹರಣೆಗೆ ನೀವು ಐದು ವರ್ಷಗಳ ಕಾಲ ಪ್ರತಿ ತಿಂಗಳು 3000 ರೀತಿಯಲ್ಲಿ ಹಣವನ್ನು ಹೂಡಿಕೆ ಮಾಡಿದರೆ ಠೇವಣಿಯನ್ನು ನೀವು ಐದು ವರ್ಷಗಳ ಅವಧಿಯಲ್ಲಿ 1.80 ಲಕ್ಷ ರೂಪಾಯಿಗಳ ಹಣವನ್ನು ಠೇವಣಿ ಮಾಡಿದಂತಾಗುತ್ತದೆ. 6.7% ಬಡ್ಡಿ ದರದ ಲೆಕ್ಕಾಚಾರದಲ್ಲಿ ನೀವು ಮಾಡಿರುವಂತಹ ಹೂಡಿಕೆ ಮೇಲೆ ಐದು ವರ್ಷಗಳಲ್ಲಿ ಒಟ್ಟಾರೆಯಾಗಿ ಹೆಚ್ಚುವರಿ ಆಗಿ 34,097 ರೂಪಾಯಿ ಹಣವನ್ನು ಪಡೆದುಕೊಳ್ಳಬಹುದಾಗಿದೆ. ಐದು ವರ್ಷಗಳ ಮೆಚುರಿಟಿ ನಂತರ ನೀವು ಮಾಡಿರುವಂತಹ 1.80 ಲಕ್ಷ ರೂಪಾಯಿಗಳ ಹೂಡಿಕೆ ಮೇಲೆ ನೀವು 2.14 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣವನ್ನು ಸಂಪಾದನೆ ಮಾಡಲಿದ್ದೀರಿ.

 

Image Source: iStock

 

ಇನ್ನು ಪ್ರತಿ ತಿಂಗಳು 5 ವರ್ಷಗಳವರೆಗೆ ರೂ.7,000ಗಳವರೆಗೆ ಹೂಡಿಕೆ ಮಾಡಿದರೆ 4.20 ಲಕ್ಷ ರೂಪಾಯಿಗಳ ಡೆಪಾಸಿಟ್ ಮಾಡಿದ ಹಾಗೆ ಆಗುತ್ತದೆ. ರಿಕರಿಂಗ್ ಡೆಪಾಸಿಟ್ ಯೋಜನೆಯಲ್ಲಿ (Post Office RD Scheme) ನೀವು ಈ ರೀತಿಯ ಹೂಡಿಕೆಯನ್ನು ಮಾಡಿದ್ರೆ ಹೆಚ್ಚುವರಿಯಾಗಿ 77400 ಗಳ ಬಡ್ಡಿಯನ್ನು ಪಡೆದುಕೊಳ್ಳುತ್ತೀರಿ.

ಅಂದರೆ ಐದು ವರ್ಷಗಳ 6.7% ವಾರ್ಷಿಕ ಬಡ್ಡಿ ದರದ ಲೆಕ್ಕಾಚಾರದಲ್ಲಿ ನೀವು ಮಾಡಿರುವಂತಹ 4.20 ಲಕ್ಷ ರೂಪಾಯಿಗಳ ಹೂಡಿಕೆಯ ಮೇಲೆ 4.97 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಹಣ ದೊರಕುತ್ತದೆ. ಪೋಸ್ಟ್ ಆಫೀಸ್ ನಲ್ಲಿ ಇರುವಂತಹ ಯೋಜನೆಯಲ್ಲಿ ನೀವು ಕೂಡ ಹಣವನ್ನು ತಿಂಗಳಿಗೆ ನಿಯಮಿತವಾಗಿ ಹೂಡಿಕೆ ಮಾಡುವ ಮೂಲಕ ಆದಾಯವನ್ನು ಗಳಿಸಬಹುದಾಗಿದೆ.

ಅತ್ಯಂತ ಸುರಕ್ಷಿತ ಹಾಗೂ ಲಾಭದಾಯಕ ಯೋಜನೆಗೆ ಪ್ರಸಿದ್ಧವಾಗಿರುವಂತಹ ಪೋಸ್ಟ್ ಆಫೀಸ್ನಲ್ಲಿ (Post Office) ನಿಮ್ಮ ಹಣ ಖಂಡಿತವಾಗಿ ಬೇರೆ ಫೈನಾನ್ಸಿಯಲ್ ಕಂಪನಿಗಳಿಂದ ಹೆಚ್ಚಾಗಿ ಸುರಕ್ಷತೆಯಲ್ಲಿರುತ್ತದೆ.

advertisement

Leave A Reply

Your email address will not be published.