Karnataka Times
Trending Stories, Viral News, Gossips & Everything in Kannada

Ambani: ಮೋದಿ ಪ್ರಮಾಣವಚನಕ್ಕೂ ಮುನ್ನವೇ ಕರೆಂಟ್ ಬಿಲ್ ಕಟ್ಟುತ್ತಿರುವವರಿಗೆ ಸಿಹಿಸುದ್ದಿ ಕೊಟ್ಟ ಅಂಬಾನಿ

advertisement

ಇಂದು‌ ವಿದ್ಯುತ್ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಳ ವಾಗಿದೆ.ಇಂದು ಕೃಷಿ, ನೀರಾವರಿ, ಇತ್ಯಾದಿ ಗಳಿಗೆ ವಿದ್ಯುತ್ ಬೇಡಿಕೆ ಅಧಿಕ ಇರಲಿದ್ದು ಹೆಚ್ಚಿನ ಮನೆಯಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದೆ. ಈಗಾಗಲೇ ರಾಜ್ಯ ಸರಕಾರ ಉಚಿತ ವಿದ್ಯುತ್ ಸೌಲಭ್ಯ ನೀಡಿದ ನಂತರ ಬಳಕೆಯಂತು ಹೆಚ್ಚಾಗಿದೆ.ಈ ಭಾರಿ ವಿದ್ಯುತ್ ‌ಉತ್ಪಾದನೆ ಕೂಡ ಕಡಿಮೆಯಾಗಿದ್ದು ಇದೀಗ Jio ಸೌರ ವ್ಯವಸ್ಥೆಯನ್ನು (Jio Solar System) ಖರೀದಿ ಮಾಡುವ ಮೂಲಕ ವಿದ್ಯುತ್ ಬಳಕೆ ಕಡಿಮೆ ಮಾಡಬಹುದು.

WhatsApp Join Now
Telegram Join Now

ಸೌರ ವಿದ್ಯುತ್ ಬಳಕೆ:

 

Image Source: REenergizeCO

 

ಸೋಲಾರ್ ಶಕ್ತಿ (Solar Power) ಎಂಬುದು ನೈಸರ್ಗಿಕ ಕ್ರಿಯೆ ಯಾಗಿದ್ದು ಇಂದು ಹೆಚ್ಚಿನ ಮನೆಯಲ್ಲಿ ಸೌರ ಶಕ್ತಿ ಗೆ ಆದ್ಯತೆ ನೀಡುತ್ತಾರೆ. ಶ್ರೀಮಂತರು ಮಾತ್ರವಲ್ಲದೆ ಬಡವರ್ಗದವರು ಕೂಡ ಸೋಲಾರ್ ಅಳವಡಿಕೆ ಮಾಡಲು ಸರಕಾರದಿಂದ ಸಹಾಯಧನ ಕೂಡ ನೀಡಲಾಗುತ್ತಿದೆ. ರಾಜ್ಯದಲ್ಲಿ ಸೌರ ವಿದ್ಯುತ್ (Solar Power) ಉತ್ಪಾದನೆಗೆ ಆದ್ಯತೆ ನೀಡಲಾಗುತ್ತದೆ. ಸೋಲಾರ್ ವಿದ್ಯುತ್ ವ್ಯವಸ್ಥೆ ಅಳವಡಿಸಿಕೊಳ್ಳಲು ಸರ್ಕಾರವೇ ಸಾಲ ಸೌಲಭ್ಯದ ಜೊತೆಗೆ ಸಬ್ಸಿಡಿ ‌ಕೂಡ ನೀಡಲಿದೆ.

Jio ಸೌರ ವ್ಯವಸ್ಥೆ ಬಳಸಿ:

 

advertisement

Image Source: iDreamPost

 

ಇಂದು ಸೋಲಾರ್ ‌ಬಳಕೆ ಅತೀ ಸೂಕ್ತ ಮತ್ತು ಸುಲಭ ಎಂದು ಹೇಳಬಹುದು. ಇಂದು ವಿದ್ಯುತ್ ವೆಚ್ಚ ನಿಭಾಯಿಸುವುದು ಕಷ್ಟವೇ ಆಗಿದೆ. ಹಾಗಾಗಿ ಇಂದಿನ ಕಾಲದಲ್ಲಿ ಸೋಲಾರ್ ಬಳಕೆ ಉತ್ತಮ ಆಯ್ಕೆಯಾಗಿದೆ. ಹೌದು ನೀವು 2 ಕಿಲೋವ್ಯಾಟ್ ಸೋಲಾರ್ ಸಿಸ್ಟಮ್ (Jio 2kw Solar System) ಅನ್ನು ಸ್ಥಾಪಿಸಿದರೆ, ನಿಮ್ಮ ವಿದ್ಯುತ್ ಬಿಲ್ ಕಡಿಮೆಯಾಗುತ್ತದೆ. ನೀವು Jio ಸೌರ ವ್ಯವಸ್ಥೆಯನ್ನು (Jio Solar System) ಖರೀದಿ ಮಾಡುವ ಮೂಲಕ ನಿಮ್ಮ ವಿದ್ಯುತ್ ಬಿಲ್ ಅನ್ನು ಉಳಿಸಬಹುದು.

ಯಾವ ರೀತಿ ಇರಲಿದೆ?

Jio ಸೌರ ವ್ಯವಸ್ಥೆಯನ್ನು (Jio Solar System) ಬಳಸುವ ಮೂಲಕ 2 kw 2000 ವ್ಯಾಟ್ ಸೋಲಾರ್ ಸಿಸ್ಟಮ್ ಅನ್ನು ಸ್ಥಾಪಿಸಲು Jio ನಿಂದ ಮೊನೊ ಕ್ರಿಸ್ಟಲ್ ಲೈನರ್ ಅಥವಾ ಪಾಲಿ ಕ್ರಿಸ್ಟಲ್ ಲೈನರ್ ಸೌರ ಫಲಕಗಳನ್ನು ಪಡೆಯಬಹುದು. ಇದನ್ನು‌ ಅಳವಡಿಸಲು 200 ಚದರ ಅಡಿ ಜಾಗ ಬೇಕು. ಎಂಟು ಫಲಕಗಳನ್ನು ಬಳಸುವ ಮೂಲಕ ಇದರಲ್ಲಿ 335 ವ್ಯಾಟ್ ನ 6 ಪ್ಯಾನೆಲ್ ಗಳನ್ನು ಅಳ ವಡಿಸಬಹುದು. ಜಿಯೋ ಆನ್ ಗ್ರಿಡ್ ಸೋಲಾರ್ ಸಿಸ್ಟಮ್ ಅನ್ನು ಹಾಕಿಸಲು ಸೋಲಾರ್ ಇನ್ವರ್ಟರ್‌ಗಳು ಸೌರ ಫಲಕಗಳನ್ನು ಬಳಸಿ ನಿಮಗೆ ವಿದ್ಯುತ್ ನೀಡಲಾಗುತ್ತದೆ.

ಸಬ್ಸಿಡಿ ಪಡೆಯಬಹುದು:

ಇದನ್ನು ಅಳವಡಿಸಲು ಸರ್ಕಾರದಿಂದ ಸಬ್ಸಿಡಿ ಮೊತ್ತವನ್ನು ಪಡೆಯಬಹುದಾಗಿದ್ದು 1 ಕಿಲೋವ್ಯಾಟ್ ನಿಂದ 3 ಕಿಲೋವ್ಯಾಟ್ ಸೋಲಾರ್ ಸಿಸ್ಟಂಗಳಿಗೆ ರೂ.15000 ಸಬ್ಸಿಡಿ 4 ಕಿಲೋವ್ಯಾಟ್‌ನಿಂದ 10 ಕಿಲೋವ್ಯಾಟ್‌ನ ಸೋಲಾರ್ ಸಿಸ್ಟಮ್‌ಗಳಲ್ಲಿ ಪ್ರತಿ ಕಿಲೋವ್ಯಾಟ್‌ಗೆ ರೂ.7940 ಸಬ್ಸಿಡಿ ನೀಡಲಾಗುತ್ತದೆ.

advertisement

Leave A Reply

Your email address will not be published.