Karnataka Times
Trending Stories, Viral News, Gossips & Everything in Kannada

Solar Schemes: ಮನೆಗೆ ಸೋಲಾರ್ ಹಾಕಿಸುವವರಿಗೆ ಸಿಹಿಸುದ್ದಿ! ನಿಯಮ ಬದಲಿಸಿದ ಈ ಬ್ಯಾಂಕ್ ಎಲ್ಲರಿಗು ಸಿಗುತ್ತೆ ಲೋನ್

advertisement

Which bank gives a loan for solar panels in India?: ಇತ್ತೀಚಿನ ದಿನದಲ್ಲಿ ಸೋಲಾರ್ ಅಳವಡಿಕೆ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದೆ ಎಂದು ಹೇಳಬಹುದು. ಸೋಲಾರ್ ಶಕ್ತಿ ನೈಸರ್ಗಿಕ ಕ್ರಮವಾಗಿದ್ದು ಇಂದು ಶ್ರೀಮಂತರು ಮಾತ್ರವಲ್ಲದೆ ಬಡವರ್ಗದವರು ಕೂಡ ಸೋಲಾರ್ ಅಳವಡಿಕೆ ಮಾಡಲು ಸರಕಾರದಿಂದ ಅಪಾರ ಪ್ರಮಾಣದಲ್ಲಿ ಸಹಾಯಧನ ನೀಡಲಾಗುತ್ತಿದೆ. ಸೋಲಾರ್ ಅಳವಡಿಸುವುದು ಸುಲಭ ವಿಧಾನ ಆಗಿದ್ದರು ಇಂತಹ ಸೋಲಾರ್ ಗೆ ಖರ್ಚು ವೆಚ್ಚ ಕೂಡ ಅಧಿಕವಾಗಿ ಇರಲಿದೆ. ಹಾಗಾಗಿ ಬ್ಯಾಂಕ್ ನಿಂದ ನಿಮಗೆ ಸುಲಭಕ್ಕೆ ಸಾಲ ಸೌಲಭ್ಯ ಕೂಡ ಇದೆ.

ನೀವು ಸೋಲಾರ್ ಬಳಕೆ ಮಾಡಲು ಸೌರ ಫಲಕ ಅಳವಡಿಕೆ ಮಾಡಬೇಕು ಎಂದಾದರೆ ಅದಕ್ಕೆ ಹಣ ಅಗತ್ಯವಾಗಿದ್ದು ನಿಮಗೆ ಬ್ಯಾಂಕ್ ನಲ್ಲಿ ಸುಲಭಕ್ಕೆ ಸಾಲ ಸೌಲಭ್ಯ ಕೂಡ ಸಿಗಲಿದೆ. Bank of India ದಿಂದ ಸೋಲಾರ್ ಫಲಕ ಅಳವಡಿಕೆ ಮಾಡಲು ಕಡಿಮೆ ಬಡ್ಡಿದರದ ಸಾಲ ಸೌಲಭ್ಯ ನಿಮಗೆ ಸಿಗಲಿದೆ ಹಾಗಾದರೆ ಈ ಸಾಲವನ್ನು ನೀವು ಹೇಗೆ ಪಡೆಯಬಹುದು ಎಂಬ ಅನೇಕ ವಿಚಾರದ ಬಗ್ಗೆ ಇಲ್ಲಿ ನಾವು ನಿಮಗೆ ಮಾಹಿತಿ ನೀಡಲಿದ್ದೇವೆ.

Which bank gives a loan for solar panels in India?Is there a government scheme for free solar panels in India?
What is the PM solar scheme 2024?
Who is eligible for Surya Shakti Yojana?
Image Source: ACOFESAL

ಯಾವುದು ಈ ಸಾಲ ವಿತರಣೆ
ಬ್ಯಾಂಕ್ ಆಫ್ ಇಂಡಿಯಾದ ವತಿಯಿಂದ ಮನೆಯ ಮೇಲೆ ಸೌರ ಫಲಕ ಹಾಕಿಸಿಕೊಳ್ಳಲು ಸಾಲ ಸೌಲಭ್ಯ ನೀಡಲಾಗುತ್ತಿದೆ ಈ ಯೋಜನೆಗೆ ರೂಫ್ ಟಾಪ್ ಸೌರಫಲಕ ಹಣಕಾಸು ಸಾಲ ಯೋಜನೆ ಎಂದು ಹೆಸರಿಸಲಾಗಿದೆ . ಈಗಂತೂ ಅನೇಕ ಕಡೆ ಮಳೆ ಕೂಡ ಬಂದಿಲ್ಲ, ವಿದ್ಯುತ್ ಕೊರತೆ ಕೂಡ ಇದೆ. ಹಾಗಾಗಿ ಸೋಲಾರ್ ಹಾಕಿಸಿದರೆ ನಿಮಗೆ ದೀರ್ಘಾವಧಿಯಲ್ಲಿ ಅನೇಕ ಪ್ರಯೋಜನೆ ಸಿಗುತ್ತದೆ. ಜೊತೆಗೆ ವಿದ್ಯುತ್ ಖರ್ಚು ಸಹ ಕಡಿಮೆ ಆಗಲಿದೆ ಎನ್ನಬಹುದು.

advertisement

ಎಷ್ಟು ಸಾಲ ಸೌಲಭ್ಯ ಸಿಗಲಿದೆ?
ಇದರಿಂದ ಸೌರ ಫಲಕ ಅಳವಡಿಕೆ ಮಾಡಲು ತಗಲುವ ಒಟ್ಟು ವೆಚ್ಚದಲ್ಲಿ 90-95% ನಂತೆ ಸಾಲ ಸೌಲಭ್ಯ ಪಡೆಯಬಹುದು. ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಗೆ ನೇರವಾಗಿ ಭೇಟಿ ನೀಡುವ ಮೂಲಕ ಇಲ್ಲವೇ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಇದನ್ನು ನಿಮಗೆ ಮರುಪಾವತಿ ಮಾಡಲು 10 ವರ್ಷಗಳ ಸುದೀರ್ಘ ಅವಧಿ ನೀಡಲಾಗುತ್ತದೆ. ಹಾಗಾಗಿ ಸಾಕಷ್ಟು ಸಮಯಾವಕಾಶ ಸಹ ನಿಮಗೆ ಸಿಗಲಿದೆ. ಒಮ್ಮೆಲೆ ಎಲ್ಲ‌‌ಮೊತ್ತ ಕಟ್ಟುವ ತಲೆ ಬಿಸಿ ಕೂಡ ನಿಮಗೆ ಇರಲಾರದು ಎಂದು ಹೇಳಬಹುದು.

Which bank gives a loan for solar panels in India?Is there a government scheme for free solar panels in India?
What is the PM solar scheme 2024?
Who is eligible for Surya Shakti Yojana?
Image Source: solar-training.org

ಶುಲ್ಕವಿನಾಯಿತಿ ಇದೆ?
ಸರಕಾರದಿಂದಲೂ ಸೋಲಾರ್ ಅಳವಡಿಕೆ ಮಾಡಲು ಸಹಾಯ ಧನ ವಿತರಣೆ ಇದೆ ಅದರೊಂದಿಗೆ ಸಾಲ ಪಡೆದ ಬಳಿಕ ನಿಮಗೆ ಶೂನ್ಯ ಸಂಸ್ಕರಣಾ ಶುಲ್ಕ ಇರಲಿದೆ. ಬಡ್ಡಿದರ ಬಹಳ ಕಮ್ಮಿ ಇದ್ದು ಯಾವುದೆ ಪರೋಕ್ಷ ಶುಲ್ಕ ಕೂಡ ನಿಮಗೆ ಭರಿಸುವ ಅಗತ್ಯ ಬೀಳಲಾರದು. ಹಾಗಾಗಿ ಬಡವರ್ಗದವರು ಸೋಲಾರ್ ಹಾಕಿಸುವ ಕನಸ್ಸು ಈಡೇರಿಕೆಗೆ ಈ ಸಾಲವು ಬಹಳ ಅನುಕೂಲ ಆಗುತ್ತದೆ ಎಂದು ಹೇಳಬಹುದು.

NIL processing charges
ಬಡ್ಡಿದರ @7.10% p.a.
ಗರಿಷ್ಟ ಲಿಮಿಟ್ — For Individual – Rs.10.00 lakh and For Housing Society – Rs.100.00 lakhs
Quantum — Upto 3 KW – Rs.2.00 lakhs and Above 3 KW to 10 KW – Rs.10.00 lakhs
ಬೇಗ ಕಟ್ಟಿದರೆ ಯಾವುದೇ ಶುಲ್ಕವಿಲ್ಲ.

 

advertisement

Leave A Reply

Your email address will not be published.