Karnataka Times
Trending Stories, Viral News, Gossips & Everything in Kannada

E-Bike: ಕೇವಲ 25 ಪೈಸೆ ಖರ್ಚಿನಲ್ಲಿ ಓಡುತ್ತೆ ಈ ಬೈಕು! ಧೂಮ್ ಸಿನೆಮಾ ರೀತಿಯ ಲುಕ್, ಮುಗಿಬಿದ್ದ ಜನ

advertisement

ಭಾರತ ದೇಶದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಪ್ರತಿಯೊಂದು ಕಂಪನಿಗಳು ಕೂಡ ತಮ್ಮ ಪೋರ್ಟ್ಫೋಲಿಯೋ ಗಳಿಗೆ ಇನ್ನಷ್ಟು ಬೈಕುಗಳನ್ನು ಸೇರಿಸುವ ನಿಟ್ಟಿನಲ್ಲಿ ಹೊಸ ಹೊಸ ಎಲೆಕ್ಟ್ರಿಕ್ ಬೈಕುಗಳನ್ನು ಲಾಂಚ್ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಇವತ್ತಿನ ಲೇಖನದಲ್ಲಿ ನಾವು ಮಾತನಾಡುವುದಕ್ಕೆ ಹೊರಟಿರೋದು Ferrato Disruptor E-Bike ಬಗ್ಗೆ.

Ferrato Disruptor E-Bike ಹಾಗೂ ಇದರ ಫೀಚರ್ ಗಳು

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವಂತಹ ಎಲೆಕ್ಟ್ರಿಕ್ ಬೈಕುಗಳ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಮಾರುಕಟ್ಟೆಯಲ್ಲಿ ಈಗ Ferrato Disruptor E-Bike ಬೈಕ್ ಲಾಂಚ್ ಆಗಿದೆ. ಇದು ಮೂರು ರೈಡಿಂಗ್ ಮೋಡಗಳನ್ನು ಹೊಂದಿದೆ. ಅದರಲ್ಲೂ ವಿಶೇಷವಾಗಿ ಇಕೋ ಮೊಡ್ನಲ್ಲಿ ಇದರ ಬ್ಯಾಟರಿಯನ್ನು ಉಳಿತಾಯ ಮಾಡಬಹುದಾಗಿದೆ. ಉತ್ತಮ ಪರ್ಫಾರ್ಮೆನ್ಸ್ ಜೊತೆಗೆ ಲಾಂಗ್ ರೇಂಜ್ ಅನ್ನು ಕೂಡ ನೀವು ಈ ಎಲೆಕ್ಟ್ರಿಕ್ ಬೈಕ್ ನಲ್ಲಿ ಕಾಣಬಹುದಾಗಿದೆ. 17 ಇಂಚುಗಳ ಅಲಾಯ್ ವೀಲ್ ಅನ್ನು ಕೂಡ ನೀವು ಈ ಬೈಕಿನಲ್ಲಿ ಕಾಣಬಹುದಾಗಿದೆ.

Image Source: Delhibreakings

advertisement

ಇದರಲ್ಲಿರುವಂತಹ ಕನೆಕ್ಟಿವಿಟಿ ಸಿಸ್ಟಮ್ ವೈಫೈ ಹಾಗೂ ಬ್ಲೂಟೂತ್ ಕನೆಕ್ಟಿವಿಟಿ ಮೂಲಕ ಬೈಕಿನ ಪರ್ಫಾರ್ಮೆನ್ಸ್ ಬಗ್ಗೆ ಪ್ರತಿಯೊಂದು ಮಾಹಿತಿಗಳನ್ನ ನೀವು ನಿಮ್ಮ ಮೊಬೈಲ್ ಅಪ್ಲಿಕೇಶನ್ ಗಳ ಮೂಲಕ ಪಡೆದುಕೊಳ್ಳಬಹುದಾಗಿದೆ ಹಾಗೂ ಇದರಿಂದಲೇ ಬೈಕ್ನ ಬಗ್ಗೆ ಪ್ರತಿಯೊಂದು ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಜಿಪಿಎಸ್ ಟ್ರಾಕಿಂಗ್ ಮೂಲಕ ಎಲ್ಲಿಯೇ ಪಾರ್ಕ್ ಮಾಡಿದ್ರು ಕೂಡ ಬೈಕಿನ ಬಗ್ಗೆ ತಿಳಿಯುತ್ತದೆ.

Ferrato Disruptor E-Bike ನಲ್ಲಿ ಇರುವಂತಹ ಅಡ್ವಾನ್ಸ್ ಟೆಕ್ನಾಲಜಿ ಅನ್ನೋದು ಬ್ಯಾಟರಿಯನ್ನು ಮಿತವ್ಯಯ ಮಾಡುವುದಕ್ಕೆ ಸಹಾಯಕವಾಗಿದೆ. 6.4Kwh ಸಾಮರ್ಥ್ಯದ ಮೋಟಾರ್ ಅನ್ನು ಅಳವಡಿಸಲಾಗಿದೆ. 95km ಪ್ರತಿ ಗಂಟೆಯ ಸಾಮರ್ಥ್ಯದ ಟಾಪ್ ವೇಗವನ್ನು ಕೂಡ ನೀವು ಈ ಬೈಕಿನಲ್ಲಿ ಕಾಣಬಹುದಾಗಿದೆ. 3.9kwh ಸಾಮರ್ಥ್ಯವನ್ನು ಹೊಂದಿರುವಂತಹ ಬ್ಯಾಟರಿಯನ್ನು ಕೂಡ ನೀವು ಕಾಣಬಹುದಾಗಿದ್ದು 5 ಗಂಟೆಗಳ ಫುಲ್ ಚಾರ್ಜ್ ನಲ್ಲಿ ಈ ಬೈಕ್ ನಿಮಗೆ 129 ಕಿಲೋಮೀಟರ್ಗಳ ಮೈಲೇಜ್ ಅನ್ನು ನೀಡುತ್ತದೆ.

Ferrato Disruptor E-Bike ನ ಕಂಪನಿ ಭಾರತ ದೇಶದಲ್ಲಿ ತನ್ನ ನೂರಕ್ಕೂ ಹೆಚ್ಚಿನ ಡೀಲರ್ ಶಿಪ್ಗಳನ್ನು ಅತಿ ಶೀಘ್ರದಲ್ಲಿ ಓಪನ್ ಮಾಡುವಂತ ಗುರಿಯನ್ನು ಕೂಡ ಈಗಾಗಲೇ ಹೊಂದಿದೆ. ಈ ಎಲೆಕ್ಟ್ರಿಕ್ ಬೈಕ್ ನಲ್ಲಿ ಇರುವಂತಹ ಫೀಚರ್ ಗಳು ಖಂಡಿತವಾಗಿ ಈ ಬೈಕಿಗೆ ಮುಂದಿನ ದಿನಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಗ್ರಾಹಕ ಬಳಗ ಸೃಷ್ಟಿಯಾಗುವುದಕ್ಕೆ ಬೇಕಾಗಿರುವಂತಹ ಎಲ್ಲಾ ಅಂಶಗಳನ್ನು ಹೊಂದಿದೆ.

Ferrato Disruptor E-Bike ಬೆಲೆ

ಸದ್ಯದ ಮಟ್ಟಿಗೆ ತಿಳಿದು ಬಂದಿರುವ ಮಾಹಿತಿ ಪ್ರಕಾರ ಈ ಎಲೆಕ್ಟ್ರಿಕ್ ಬೈಕ್ 1.60 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರುಕಟ್ಟೆಗೆ ಲಾಂಚ್ ಆಗಿದೆ. ಪ್ರತಿಯೊಂದು ಅಡ್ವಾನ್ಸ್ ಟೆಕ್ನಾಲಜಿ ಹೊಂದಿರುವಂತಹ ಈ ಬೈಕ್ ಕೇವಲ ಕಿಲೋಮೀಟರ್ ಗೆ 25 ಪೈಸೆ ಲೆಕ್ಕಾಚಾರದಲ್ಲಿ ಗ್ರಾಹಕರಿಗೆ ಖರ್ಚನ್ನು ನೀಡುತ್ತದೆ.

advertisement

Leave A Reply

Your email address will not be published.