Karnataka Times
Trending Stories, Viral News, Gossips & Everything in Kannada

Maruti Suzuki: ಬಡವರಿಗೆ ಸಿಹಿಸುದ್ದಿ ಹೊಸ ರೂಪದಲ್ಲಿ ಬರಲಿದೆ ಮಾರುತಿ ಇಕೋ ಕಾರು! ಬೆಲೆ ಎಷ್ಟು ಗೊತ್ತಾ?

advertisement

Maruti Suzuki Eeco Next Generation: ಭಾರತದ ಆಟೋಮೊಬೈಲ್ ಇಂಡಸ್ಟ್ರೀ ಸದ್ಯದ ಮಟ್ಟಿಗೆ ವೇಗವಾಗಿ ಬೆಳೆಯುತ್ತಿದ್ದು ಪ್ರತಿಯೊಂದು ಕಾರುಗಳು ಕೂಡ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರುವಂತಹ ಪ್ರಯತ್ನ ಮಾಡುತ್ತಿದ್ದು ಈಗ ಈ ಸಾಲಿಗೆ Maruti Suzuki Eeco ಕಾರ್ ಸೇರ್ಪಡೆಯಾಗಿದೆ. ಹಾಗಿದ್ರೆ ಬನ್ನಿ ಮಾರುಕಟ್ಟೆಗೆ ಕಾಲಿಟ್ಟಿರುವಂತಹ ಈ ಏಳು ಸೀಟರ್ ಕಾರು ಯಾವೆಲ್ಲ ಬದಲಾವಣೆಗಳ ಜೊತೆಗೆ ಬಂದಿದೆ ಎನ್ನುವುದನ್ನು ತಿಳಿಯೋಣ.

Maruti Suzuki Eeco ಕಾರಿನ ಫೀಚರ್ ಗಳು

Maruti Suzuki Eeco ಈ ಬಾರಿ ತನ್ನ ಪವರ್ಫುಲ್ ಇಂಜಿನ್ ಹಾಗೂ ಹೊಸ ಡಿಸೈನ್ ಮತ್ತು ಮೈಲೇಜ್ ವಿಚಾರದಲ್ಲಿ ಕೂಡ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದಾಗಿದೆ. Maruti Suzuki Eeco ಪ್ರೀಮಿಯಂ ಲುಕ್ ನಲ್ಲಿ ಈ ಬಾರಿ ಮಾರುಕಟ್ಟೆಗೆ ಬರ್ತಾ ಇದೆ. ಅಡ್ಜಸ್ಟ್ ಮಾಡಬಲ್ಲಂತಹ ಫ್ರೆಂಟ್ ಸೀಟ್ಗಳನ್ನು ಅಳವಡಿಸಲಾಗಿದೆ. ಕ್ಯಾಬಿನ್ ಏರ್ ಫಿಲ್ಟರ್, ಹೊಸ ಬ್ಯಾಟರಿ ಸೇವಿಂಗ್ ಫಂಕ್ಷನ್ ಅನ್ನು ಕೂಡ ಇದರಲ್ಲಿ ಇನ್ಸ್ಟಾಲ್ ಮಾಡಲಾಗಿದೆ. ಇದರಲ್ಲಿ ಈಗ ಹೊಸದಾಗಿ ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್ ಅನ್ನು ಕೂಡ ಅಳವಡಿಸಲಾಗಿದೆ. ABS, EBD ಫೀಚರ್ ಗಳನ್ನು ಕೂಡ ಅಪ್ಗ್ರೇಡ್ ಮಾಡಲಾಗಿದೆ.

advertisement

Image Source: The Financial Express

ಸುರಕ್ಷತೆ ವಿಚಾರ ಬಂದ್ರೆ ಚೈಲ್ಡ್ ಲಾಕ್, ಡ್ಯುಯಲ್ ಏರ್ ಬ್ಯಾಗ್ ಗಳಂತಹ ಟೆಕ್ನಾಲಜಿಯನ್ನು ಕೂಡ ನೀವು ಕಾಣಬಹುದಾಗಿದ್ದು ಇದರ ಜೊತೆಗೆ 60 ಲೀಟರ್ ಗಳ ಬೂಟ್ಸ್ ಸ್ಪೇಸ್ ಅನ್ನು ನೀವು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ. ಪಾರ್ಕಿಂಗ್ ಸೆನ್ಸರ್ ಅನ್ನು ಕೂಡ ಈ ಕಾರ್ ನಲ್ಲಿ ನೀವು ನಿರೀಕ್ಷಿಸಬಹುದು. K ಸೀರೀಸ್ ಡ್ಯುಯಲ್ ಜೆಟ್ VVT 1.2 ಲೀಟರ್ ಪೆಟ್ರೋಲ್ ಇಂಜಿನ್ ಅನ್ನು ಇದರಲ್ಲಿ ನೀವು ಕಾಣಬಹುದಾಗಿದೆ. 80.76ps ಪವರ್ ಹಾಗೂ 104.4Nm ಟಾರ್ಕ್ ಜನರೇಟ್ ಮಾಡುವಂತಹ ಸಾಮರ್ಥ್ಯವನ್ನು ಪವರ್ಫುಲ್ ಇಂಜಿನ್ ಹೊಂದಿದೆ. ಪೆಟ್ರೋಲ್ ನಲ್ಲಿ ನಿಮಗೆ ಇದು 19.71 ಕಿಲೋಮೀಟರ್ ಪ್ರತಿ ಲೀಟರ್ ಹಾಗೂ CNG ನಲ್ಲಿ ನಿಮಗೆ 26.78 ಕಿಲೋ ಮೀಟರ್ ಪ್ರತಿ ಕೆಜಿ ಮೈಲೇಜ್ ನೀಡುತ್ತದೆ.

Maruti Suzuki Eeco ಕಾರಿನ ಬೆಲೆ

Maruti Suzuki Eeco ಕಾರು ಮಾರುಕಟ್ಟೆಯಲ್ಲಿ ಐದು ಸೀಟರ್ ಹಾಗೂ 7 ಸೀಟರ್ ವೇರಿಯಂಟ್ ಗಳಲ್ಲಿ ದೊರಕಲಿದೆ. ಬೆಲೆಯ ವಿಚಾರಕ್ಕೆ ಬರೋದಾದ್ರೆ 5.32 ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಿ 6.58 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಈ ಕಾರು ನಿಮಗೆ ದೊರಕುತ್ತದೆ. ಬಹುತೇಕ ಈ ಕಾರುಗಳನ್ನ ಹೆಚ್ಚಿನ ಕುಟುಂಬ ಸದಸ್ಯರನ್ನು ಹೊಂದಿರುವಂತಹ ಗ್ರಾಹಕರು ಅಥವಾ ಕಮರ್ಷಿಯಲ್ ಕೆಲಸಗಳಿಗಾಗಿ ಬಳಸುವಂತಹ ಗ್ರಾಹಕರು ಖರೀದಿ ಮಾಡುತ್ತಾರೆ.

advertisement

Leave A Reply

Your email address will not be published.