Karnataka Times
Trending Stories, Viral News, Gossips & Everything in Kannada

Agricultural Land: ಕೃಷಿ ಭೂಮಿಯಲ್ಲಿ ಈ ಸಮಸ್ಯೆ ಇರುವ ರೈತರಿಗೆ ದಿನಕ್ಕೆ 50 ರೂ ಹಾಗು ತಿಂಗಳಿಗೆ 3000 ರೂ ಪರಿಹಾರ

advertisement

ಜಮೀನಿನಲ್ಲಿ ಕೃಷಿ ಮಾಡುವಾಗ ಅನೇಕ ವಿಚಾರದ ಬಗ್ಗೆ ನಮಗೆ ಸೂಕ್ತ ತಿಳುವಳಿಕೆ ಇರಬೇಕು. ಜಮೀನಿಗೆ ಸಂಬಂಧ ಪಟ್ಟಂತೆ ಸರಕಾರ ಕೂಡ ಆಗಾಗ ವಿಶೇಷ ಸೌಲಭ್ಯ ನೀಡುತ್ತಲಿದ್ದು ನಿಮ್ಮ ತೋಟ ಅಥವಾ ಜಮೀನು ಭಾಗದಲ್ಲಿ ವಿದ್ಯುತ್ ಕಂಬ (Electric Pole) ಇದ್ದರೆ ಆಗ ನಿಮಗೆ ಕೆಲವು ವಿಶೇಷ ಸೌಲಭ್ಯ ಸಿಗಲಿದೆ ಎಂದು ಹೇಳಬಹುದು. ಹಾಗದರೆ ಆ ಸೌಲಭ್ಯ ಯಾವುದು ಹೇಗೆ ಅದನ್ನು ಪಡೆಯುವುದು ಎಂಬ ಇತ್ಯಾದಿ ಮಾಹಿತಿ ಬಗ್ಗೆ ನಿಮಗೆ ಹಂತ ಹಂತವಾಗಿ ಮಾಹಿತಿ ನೀಡಲಿದ್ದು ಈ ಮಾಹಿತಿ ಪೂರ್ತಿಯಾಗಿ ಓದಿ.

WhatsApp Join Now
Telegram Join Now

ಜಮೀನಿನಲ್ಲಿ TC ಅಂದರೆ ಟ್ರಾನ್ಸ್ ಫಾರ್ಮರ್ (Transformer) ಹೊಂದಿದ್ದರೆ ಅಂತವರಿಗೆ ಇನ್ನು ಮುಂದೆ ವಿಶೇಷ ಆದಾಯ ಸಿಗುತ್ತದೆ ಎಂದು ಹೇಳಬಹುದು. ನಿಮ್ಮ ಜಮೀನಿನಲ್ಲಿ TC ಇದ್ದರೆ ರಾಜ್ಯ ಸರಕಾರದ ಮಹತ್ವದ ಯೋಜನೆ ಅಡಿಯಲ್ಲಿ ಈ ಸೌಲಭ್ಯ ಸಿಗಲಿದೆ.ಈ ಮಾಹಿತಿಯನ್ನು ಪೂರ್ತಿ ಓದಿ ಅರ್ಥೈಸಿಕೊಂಡು ಯೋಜನೆಯ ಒಂದು ಸೌಲಭ್ಯ ಪಡೆಯುವ ಜೊತೆಗೆ ಇತರರಿಗೆ ಕೂಡ ಈ ಮಾಹಿತಿ ಹಂಚಿಕೊಳ್ಳಿ.

ಕೃಷಿ ಜಮೀನಿನಲ್ಲಿ (Agricultural Land) ವಿದ್ಯುತ್ ಕಂಬ (Electric Pole) ಮತ್ತು ಟ್ರಾನ್ಸ್ ಫಾರ್ಮರ್ (Transformer) ಅಳವಡಿಕೆ ಮಾಡುವವರಿಗೆ ಕೃಷಿ ಚಟುವಟಿಕೆಗೆ ಆತಂಕ ಎದುರಾಗಲಿದೆ ಹಾಗಾಗಿ ಅನೇಕ ಕೃಷಿಕರು ಜಮೀನಿನಲ್ಲಿ ಟ್ರಾನ್ಸ್ ಫಾರ್ಮರ್ ಅಳವಡಿಕೆಗೆ ಅವಕಾಶ ನೀಡಲಿಲ್ಲ ಎಂದು ಹೇಳಬಹುದು. ಹಾಗಾಗಿ ಇಂತಹ ಸಮಸ್ಯೆ ಬಗೆಹರಿಸಿ ರೈತರ ಮನ ಓಲೈಕೆಗಾಗಿ ಕೆಲವು ನಿರ್ದಿಷ್ಟ ಗುರಿ ಹೊಂದಲಾಗಿದೆ ಎಂದು ಹೇಳಬಹುದು. ಜಮೀನಿನಲ್ಲಿ TC ಹಾಕಲು ಸವಲತ್ತು ನೀಡುವ ರೈತರಿಗೆ ವಿವಿದ ಪ್ರಯೋಜನೆ ಸಿಗಲಿದೆ.

ಇದನ್ನು ಓದಿ: ಈ ಯೋಜನೆಯಲ್ಲಿ ಹಣ ಪಡೆಯುತ್ತಿದ್ದವರಿಗೆ ಇನ್ಮೇಲೆ ಏರಿಕೆಯಾಗಲಿದೆ ಹಣ! ಹೊಸ ಸರ್ಕಾರದ ಗುಡ್ ನ್ಯೂಸ್

ಕಾಯ್ದೆ ಅನ್ವಯ:

ವಿದ್ಯುತ್ ಶಕ್ತಿಯ ಕಾಯ್ದೆಯ ಪ್ರಕಾರ ರೈತರು ತಮ್ಮ ಕೃಷಿ ಜಮೀನಿನಲ್ಲಿ (Agricultural Land) ವಿದ್ಯುತ್ ಕಂಬ (Electric Pole) ಅಳವಡಿಸಿದರೆ ಅದರ ಪ್ರಯೋಜನೆ ಪಡೆಯಲು ಅರ್ಹರಾಗಿದ್ದಾರೆ ಎಂದು ಹೇಳಬಹುದು. ಪ್ರಯೋಜನೆ ಪಡೆಯಲು ಕೆಲವು ಲಿಖಿತ ಅರ್ಜಿ ಸಲ್ಲಿಸಬೇಕು. ಸಲ್ಲಿಸಿದ 30 ದಿನದ ಒಳಗೆ ಅನುಮೋದಿಸಬೇಕು.

advertisement

ವಿದ್ಯುತ್ ಕಂಬ ಜಮೀನಿನಲ್ಲಿ ಅಳವಡಿಸಿದ್ದ ರೈತರಿಗೆ ವಾರಕ್ಕೆ 100 ರೂಪಾಯಿ , ಎಲೆಕ್ಟ್ರಾನಿಕ್ ಟ್ರಾನ್ಸ್ ಫಾರ್ಮರ್ ನಲ್ಲಿ ದೋಷ ಕಂಡು ಬಂದರೆ ದುರಸ್ತಿ ಪ್ರಕ್ರಿಯೆ 48 ಗಂಟೆಯಲ್ಲಿ ಪರಿಹಾರ ಮಾಡಲಾಗುವುದು. ಒಂದು ವೇಳೆ ಶೀಘ್ರ ದುರಸ್ತಿ ಮಾಡದಿದ್ದರೆ ಕಾಯ್ದೆ ಅಡಿ 50 ರೂಪಾಯಿ ಸಿಗುತ್ತದೆ.

 

Image Source: Alamy

 

ಇದನ್ನು ಓದಿ: ಪ್ರಮಾಣವಚನ ಸ್ವೀಕರಿಸಿದ 24 ಗಂಟೆಯೊಳಗಡೆ ಈ ಸ್ಕೀಮ್ ಗೆ ಅರ್ಜಿ ಹಾಕಿದವರಿಗೆ ಗುಡ್ ನ್ಯೂಸ್ ಕೊಟ್ಟ ಮೋದಿ

ಗುತ್ತಿಗೆ ನೀಡಲು ಅವಕಾಶ

Domestic Purpose ಮತ್ತು PL ಪಂಪ್ ಲೋಡ್ ಮಾಡಲು 2000 ದಿಂದ 5000 ದ ಯುನಿಟ್ ವರೆಗೆ ರೈತರು ಪ್ರಯೋಜನೆ ಪಡೆಯುತ್ತಾರೆ. ವಿದ್ಯುತ್ ಕಂಪೆನಿಗೆ ನಿರಾಕ್ಷೇಪಣಾ ಪತ್ರ, NOC ನೀಡಿದರೆ ಕಂಪೆನಿ ಮತ್ತು ರೈತರ ನಡುವೆ ಭೂ ಗುತ್ತಿಗೆ ಒಪ್ಪಂದ ನಡೆಸಲಾಗುವುದು.

ಈ ಒಪ್ಪಂದದ ಪ್ರಕಾರ ರೈತರು 2000 ದಿಂದ 5000 ದ ತನಕ ಆರ್ಥಿಕ ಸಹಾಯ ಪಡೆಯಬಹುದು. ಅಷ್ಟು ಮಾತ್ರವಲ್ಲದೆ ವಸತಿ ಅಥವಾ ಇತರ ಉದ್ದೇಶಕ್ಕಾಗಿ ವಿದ್ಯುತ್ ಸಂಪರ್ಕ ಅಗತ್ಯವಿದ್ದರೆ ನಿರ್ವಹಣಾ ವೆಚ್ಚವನ್ನು ಸಂಬಂಧ ಪಟ್ಟ ಕಂಪೆನಿ ಭರಿಸಲಿದೆ. ಹಾಗಾಗಿ ಸರಕಾರದ ಈ ಎಲ್ಲ ಪ್ರಯೋಜನೆ ರೈತರ ಮನವೊಲಿಕೆ ಮಾಡಲಿದ್ದು ಶೀಘ್ರವೇ ರೈತರು ಎಲ್ಲ ಸೌಕರ್ಯಗಳನ್ನು ಪಡೆಯುವ ನೆಲೆಯಲ್ಲಿ ಜಮೀನಿನಲ್ಲಿ ವಿದ್ಯುತ್ ಕಂಬ ಅಳವಡಿಸಿಕೊಳ್ಳಬಹುದು.

ಇದನ್ನು ಓದಿ: ಈಗಾಗಲೇ 18 ಲಕ್ಷ ಜನ ಅರ್ಜಿ ಹಾಕಿರುವ ಈ ಯೋಜನೆಗೆ ಹೆಸರು ಸೇರಿಸಲು ಸಿಎಂ ಮನವಿ! ಮುಗಿಬಿದ್ದ ರೈತರು

advertisement

Leave A Reply

Your email address will not be published.