Karnataka Times
Trending Stories, Viral News, Gossips & Everything in Kannada

Lakshmi Hebbalkar: ಗೃಹಲಕ್ಷ್ಮಿ ಹಣ ಏಕೆ ಬರುತ್ತಿಲ್ಲ? ಲಕ್ಷ್ಮಿ‌ಹೆಬ್ಬಾಳ್ಕರ್ ಅಧಿಕೃತ ಮಾಹಿತಿ

advertisement

ಗೃಹಲಕ್ಷ್ಮಿ ಹಣ (Gruha Lakshmi Money) ಜಮೆಯಾಗುವ ಕುರಿತಂತೆ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಸಚಿವೆ ಈ ಮಾಹಿತಿ ಯನ್ನು ನೀಡಿದ್ದಾರೆ.ಹೌದು ನಿಮಗೆ ಹನ್ನೇರಡನೇ ಕಂತಿನ‌ ಗೃಹಲಕ್ಷ್ಮಿ ಹಣ ಖಾತೆಗೆ ಜಮೆ ಯಾಗಬೇಕಿದ್ದಲ್ಲಿ ಈ ಕೆಲಸ ಕಡ್ಡಾಯ ಮಾಡಬೇಕು ಎನ್ನುವ ಮಾಹಿತಿ ಯನ್ನು ನೀಡಿದ್ದು ಈ ಮಾಹಿತಿ ತಿಳಿಯಲು ಸಂಪೂರ್ಣ ವಾಗಿ ಈ ಲೇಖನ ಓದಿ.ಈ ಭಾರಿ ರಾಜ್ಯ ಸರಕಾರವು ಮಹಿಳೆಯರ ಅಭಿವೃದ್ಧಿ ಗಾಗಿ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯನ್ನು ಜಾರಿಗೆ ತಂದಿದೆ.‌ ತಿಂಗಳಿಗೆ ಎರಡು ಸಾವಿರ ರೂ ವನ್ನು ಮನೆಯ ಹಿರಿಯ ಮಹಿಳೆಗೆ ಜಮೆ ಮಾಡ್ತಾ ಇದ್ದು ಹೆಚ್ಚಿನ‌ ನೊಂದಣಿ ಮಾಡಿದ ಫಲಾನುಭವಿಗಳು ಈ ಸೌಲಭ್ಯ ವನ್ನು ಪಡೆದು ಕೊಂಡಿದ್ದಾರೆ.

 

WhatsApp Join Now
Telegram Join Now
Image Source: Star of Mysore

 

ಇದೀಗ ಹತ್ತು ಕಂತಿನ ವರೆಗೆ ಕೆಲವು ಮಹಿಳೆಯರಿಗೆ ಹಣ ಬಿಡುಗಡೆ ಯಾಗಿದೆ.ಹನ್ನೊಂದು ಮತ್ತು ಹನ್ನೇರಡನೇ ಕಂತಿನ ಹಣ ಕೆಲವು ಮಹಿಳೆಯರಿಗೆ ಇನ್ನಷ್ಟೆ ಬಿಡುಗಡೆ ಯಾಗಬೇಕು. ಹನ್ನೊಂದನೆಯ ಕಂತಿನ ಇದೇ ತಿಂಗಳ 20ರ ಒಳಗೆ ಖಾತೆಗೆ ಜಮೆ ಯಾಗ ಬಹುದು ಎನ್ನುವ ಮಾಹಿತಿ ವಿವಿಧ ಮೂಲಗಳಿಂದ ಲಭ್ಯ ವಾಗಿದೆ.‌ ಆದರೆ ಹನ್ನೇರಡನೇ ಕಂತಿನ ಹಣ ಸರಕಾರ ದಿಂದ ಬಿಡುಗಡೆ ಯಾಗಲು ಈ ಕೆಲಸ ಕಡ್ಡಾಯ ಮಾಡಬೇಕು.

advertisement

ಹೌದು ನಿಮ್ಮ ಪ್ಯಾನ್ ಕಾರ್ಡ್ (PAN Card) ಗೆ ಆಧಾರ್ ಕಾರ್ಡ್ (Aadhaar Card) ಕಡ್ಡಾಯ ಲಿಂಕ್ ಮಾಡಿರಬೇಕು ಎನ್ನುವ ಮಾಹಿತಿ ಯನ್ನು ನೀಡಿದ್ದಾರೆ. ಆದಾಯ ತೆರಿಗೆ ಕಾಯ್ದೆ 139 ಎಎ ಮೂಲಕ ನಿಮ್ಮ ಪಾನ್‌ ಕಾರ್ಡ್‌ಗೆ ಆಧಾರ್ ಕಾರ್ಡ್‌ ಲಿಂಕ್ (PAN Card-Aadhaar Card Link) ಕಡ್ಡಾಯ ಕೂಡ ಆಗಿದ್ದು ಈ ಕಾಯ್ದೆಯ ಮೂಲಕ ಸರ್ಕಾರ ನಿಗದಿಪಡಿಸಿದ ಸಮಯದ ಒಳಗೆ ಪಾನ್‌ ಅನ್ನು ಆಧಾರ್ ಜೊತೆ ಲಿಂಕ್ ಮಾಡ ಬೇಕು.ಪ್ಯಾನ್ ಕಾರ್ಡ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡದಿದ್ದರೆ, ಕೂಡಲೇ ಲಿಂಕ್‌ ಮಾಡಿಸಿ.‌ ಗೃಹಲಕ್ಷ್ಮಿ ಹಣ (Gruha Lakshmi Money) ಪಡೆಯಲು ಕೂಡ ಇದು ಕಡ್ಡಾಯ ವಾಗಿದೆ. ಈ ಕುರಿತು ಕೇಂದ್ರ ಸರ್ಕಾರ ಮತ್ತು ಆದಾಯ ತೆರಿಗೆ ಇಲಾಖೆ ಪದೇ ಪದೇ ಸೂಚನೆ ನೀಡುತ್ತಿವೆ. ಹಣಕಾಸು ಕಾರ್ಯಗಳಿಗೆ ಸಂಬಂಧಿಸಿದಂತೆ ಪ್ಯಾನ್ ಕಾರ್ಡ್ ಪ್ರಮುಖ ದಾಖಲೆಯಾಗಿದ್ದು ಈ ಕೆಲಸ ವನ್ನು ಕೂಡ ನೀವು ಮಾಡಿ.

 

Image Source: The Indian Express

 

ಕೆಲವು ಮಹಿಳೆಯರು ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಗೆ ನೊಂದಣಿ ಮಾಡಿದರೂ ಹಣ ಜಮೆಯಾಗಿಲ್ಲ.‌ ಹೌದು ಒಬ್ಬ ವ್ಯಕ್ತಿಯ ಹೆಸರಿನಲ್ಲಿ ಮೂರು, ನಾಲ್ಕು ಖಾತೆಗಳಿದ್ದರೆ ಅಂತ ವರಿಗೆ ಗೃಹಲಕ್ಷ್ಮಿಯ ಹಣವಿಲ್ಲ. ಅದೇ ರೀತಿ ಖಾತೆಯಿದ್ದರೂ ಒಂದೆರಡು ವರ್ಷ ಚಲಾವಣೆ ಮಾಡಿಲ್ಲವೇ ಅಂತಹವರಿಗೂ ಹಣ ಜಮೆ ಯಾಗುವುದಿಲ್ಲ. ಬ್ಯಾಂಕ್‌ ಖಾತೆಯೊಂದಿಗೆ ಆಧಾರ್‌ ಅನ್ನು ಲಿಂಕ್‌ ಮಾಡಿಸಿರಬೇಕು.

ಇನ್ನು ಆಧಾರ್‌ ಮತ್ತು ರೇಷನ್‌ ಕಾರ್ಡ್‌ ಮತ್ತು ಬ್ಯಾಂಕ್‌ ಖಾತೆಯಲ್ಲಿಬೇರೆ ಬೇರೆಯಾಗಿರುವ ಹೆಸರು ಇದ್ದರೂ ಮಿಸ್‌ ಮ್ಯಾಚ್‌’ ಎಂದೇ ತೋರಿಸುತ್ತಿದೆ. ನಿಮ್ ಬ್ಯಾಂಕ್ ಖಾತೆಗೆ ಎನ್ ಪಿ ಸಿ ಐ ಮ್ಯಾಪಿಂಗ್ ಮಾಡಸದೇ ಇರುವುದು.ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಸದೇ ಇರುವುದು ಹಣ ಬಾರದೇ ಇರಲು ಮುಖ್ಯ ಕಾರಣ. ಹಾಗಾಗಿ ಈ ಕೆಲಸ ವನ್ನು ಮೊದಲು ನೀವು ಮಾಡಿಸಿ.

advertisement

Leave A Reply

Your email address will not be published.