Karnataka Times
Trending Stories, Viral News, Gossips & Everything in Kannada

RBI: 500 ರೂ ನೋಟಿನ ಬಗ್ಗೆ ಸೇರಿದಂತೆ ದೇಶಾದ್ಯಂತ 2 ಹೊಸ ಘೋಷಣೆ ಮಾಡಿದ RBI

advertisement

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಪ್ರತಿಯೊಂದು ಬ್ಯಾಂಕಿಂಗ್ ವ್ಯವಸ್ಥೆಗಳ ನಿಯಮ ಹಾಗೂ ಹೊಸ ಆದೇಶಗಳನ್ನು ಜಾರಿಗೆ ತರುವಂತಹ ಪ್ರತಿಯೊಂದು ಚಿಕ್ಕ ನಿರ್ದೇಶನಗಳಿಂದ ದೊಡ್ಡ ಮಟ್ಟದ ನಿರ್ಧಾರಗಳ ವರೆಗೆ ಎಲ್ಲವನ್ನು ಕೂಡ ಹತೋಟಿಯಲ್ಲಿ ಇಡುವಂತಹ ಅಧಿಕಾರವನ್ನು ಹೊಂದಿದೆ. ಇನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಇತ್ತೀಚಿಗೆ ಎಷ್ಟು ತೆಗೆದುಕೊಂಡಿರುವಂತಹ ಕೆಲವೊಂದು ನಿರ್ಧಾರ ಹಾಗೂ ಆದೇಶಗಳ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

WhatsApp Join Now
Telegram Join Now

500 ರೂಪಾಯಿ ನೋಟಿನ ಬಗ್ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನಿಯಮ ಏನು ?

 

Image Source: Rightsofemployees.com

 

ಸಾಕಷ್ಟು ಬಾರಿ ನೀವು ಗಮನಿಸಿರಬಹುದು ನೂರರಿಂದ 500 ನೋಟುಗಳ (100-500 Rupee Note) ವರೆಗೆ ಎಟಿಎಂನಿಂದ (ATM) ಪಡೆದುಕೊಳ್ಳುವಾಗ ಅಥವಾ ಯಾವುದೇ ಸಂಸ್ಥೆಗಳಿಂದ ಆ ಹಣವನ್ನು ಪಡೆದುಕೊಳ್ಳುವ ಸಂದರ್ಭದಲ್ಲಿ ಆ ನೋಟು ಹಳೆತಾಗಿರಬಹುದು ಅಥವಾ ಹರಿದು ಹೋಗಿರುವಂತಹ ಸಾಧ್ಯತೆ ಕೂಡ ಇರುತ್ತೆ, ಆ ಸಂದರ್ಭದಲ್ಲಿ ಇಂತಹ ನೋಟುಗಳನ್ನು ಬಹುತೇಕ ಯಾವುದೇ ಅಂಗಡಿಯವರು ಕೂಡ ನಿಮ್ಮಿಂದ ಪಡೆದುಕೊಳ್ಳಲು ಇಚ್ಚಿಸುವುದಿಲ್ಲ.

ಇದೇ ಕಾರಣಕ್ಕಾಗಿ ಬಹುತೇಕರು ಏನು ಮಾಡುವುದು ಎಂಬುದಾಗಿ ತೋಚದೆ ಇರುತ್ತಾರೆ. ಇವರಿಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೊಸ ನಿಯಮವನ್ನು ಜಾರಿಗೆ ತಂದಿದ್ದು ಇದನ್ನು ನೀವು ನೇರವಾಗಿ ಬ್ಯಾಂಕಿಗೆ ತೆಗೆದುಕೊಂಡು ಹೋಗಿ ಬದಲಾಯಿಸಿಕೊಳ್ಳಬಹುದಾಗಿದೆ ಎಂಬುದಾಗಿ ನಿಯಮವನ್ನ ಜಾರಿಗೆ ತಂದಿದೆ. ಒಂದು ವೇಳೆ ಇದನ್ನ ಬದಲಾಯಿಸಲು ಬ್ಯಾಂಕಿನವರು ನಿರಾಕರಿಸಿದಲ್ಲಿ ಆ ಸಂದರ್ಭದಲ್ಲಿ ಅವರ ವಿರುದ್ಧ ನೀವು ದೂರನ್ನು ದಾಖಲಿಸುವಂತಹ ಅವಕಾಶವನ್ನು ಕೂಡ ರಿಜರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ನೀಡಿದೆ.

advertisement

ಈ ಸಂದರ್ಭದಲ್ಲಿ ನೋಟುಗಳು ಯಾವ ಪರಿಸ್ಥಿತಿಯಲ್ಲಿ ಇದ್ದರೆ ಮಾತ್ರ ಅದನ್ನು ಬದಲಾಯಿಸಿ ಕೊಡಲಾಗುತ್ತದೆ ಎನ್ನುವುದರ ಬಗ್ಗೆ ಕೂಡ ನಿಯಮಗಳನ್ನು ಹಾಗೂ ಮಾಹಿತಿಗಳನ್ನು ನೀವು ಬ್ಯಾಂಕಿನ ಬ್ರಾಂಚಿಗೆ ಹೋಗಿ ತಿಳಿದುಕೊಳ್ಳಬೇಕಾಗಿರುತ್ತದೆ.

ಎಟಿಎಂ ಕಾರ್ಡ್ ಬಂದ್ ಆಗುತ್ತಾ?

 

Image Source: Mint

 

ಇತ್ತೀಚೆಗೆ ಎಷ್ಟು ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಪ್ರತಿ ಒಂದು ಎಟಿಎಂ ಕಾರ್ಡ್ (ATM Card) ಗಳನ್ನು ಕೂಡ ಆಧಾರ್ ಕಾರ್ಡ್ (Aadhaar Card) ಗೆ ಲಿಂಕ್ ಆಗಿರುವಂತಹ ಮೊಬೈಲ್ ನಂಬರ್ ಗೆ ಲಿಂಕ್ ಮಾಡಬೇಕು ಎಂಬುದಾಗಿ ನಿಯಮ ಜಾರಿಗೆ ಬಂದಿದೆ. ಇನ್ನು ಈ ರೀತಿ ರಿಜಿಸ್ಟರ್ ಮಾಡಿಕೊಳ್ಳುವುದಕ್ಕಾಗಿ ನೀವು www.rbi.org.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಲ್ಲಿ ಡೆಬಿಟ್ ಕಾರ್ಡ್ (Debit Card) ಒಪ್ಶನ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.

ಇಲ್ಲಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಇದರ ಪ್ರಿಂಟ್ ಔಟ್ ತೆಗೆದು ನಿಮ್ಮ ಬ್ಯಾಂಕಿನ ಬ್ರಾಂಚಿಗೆ ಹೋಗಿ ನೀಡಬೇಕಾಗಿರುತ್ತದೆ ಈ ಮೂಲಕ ನಿಮ್ಮ ನಂಬರ್ಗೆ ನಿಮ್ಮ ಡೆಬಿಟ್ ಕಾರ್ಡ್ ಲಿಂಕ್ ಆಗಿರುತ್ತದೆ. ಬೇರೆ ಬೇರೆ ಬ್ಯಾಂಕುಗಳಿಗೆ ಬೇರೆ ಬೇರೆ ರೀತಿಯ ವಿಧಾನಗಳಿರುತ್ತವೆ ಹಾಗೂ ಅದನ್ನು ಸರಿಯಾದ ರೀತಿಯಲ್ಲಿ ಪಾಲಿಸಬೇಕಾಗಿರುವುದು ನಿಮ್ಮ ಪ್ರಮುಖ ಕರ್ತವ್ಯವಾಗಿದೆ.

advertisement

Leave A Reply

Your email address will not be published.