Karnataka Times
Trending Stories, Viral News, Gossips & Everything in Kannada

Indian Railway: ಶಕ್ತಿ ಯೋಜನೆಗೆ ಸೆಡ್ಡು! ರೈಲು ಹತ್ತುವ ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದ ಹೊಸ ಘೋಷಣೆ

advertisement

Facilities Extended to Senior Citizens – Indian Railway: ಜನರ ಓಲೈಕೆಗಾಗಿ ಆಡಳಿತ ಅತ್ಯುತ್ತಮವಾಗಿ ನಡೆಸುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಆಗಾಗ ಜನಪರ ಸುಧಾರಣೆ ಜಾರಿಗೆ ತರುತ್ತಲೆ ಇರುತ್ತವೆ. ರಾಜ್ಯದಲ್ಲಿ ಮಹಿಳೆಯರಿಗೆ ಶಕ್ತಿ ಯೋಜನೆ ಜಾರಿಗೆ ಬಂದ ಸಲುವಾಗಿ ಮಹಿಳಾ ಪ್ರಯಾಣಿಕರ ಸಂಖ್ಯೆ ಸರಕಾರಿ ಬಸ್ ನಲ್ಲಿ ಅಧಿಕವಾಗಿದ್ದು ಇದೀಗ ಕೇಂದ್ರ ಸರಕಾರ ಶಕ್ತಿ ಯೋಜನೆಗೆ ಪೈಪೋಟಿ ನೀಡಲು ರಾಷ್ಟ್ರೀಯ ಮಟ್ಟದಲ್ಲಿ ನಿರಂತರವಾಗಿ ಪ್ರಯತ್ನ ಪಡುತ್ತಲಿದೆ ಎನ್ನಬಹುದು. ಕೇಂದ್ರ ಸರಕಾರವು ರೈಲ್ವೇ ಇಲಾಖೆಯಲ್ಲಿ ಮಹತ್ವದ ಸುಧಾರಣೆ ಜಾರಿಗೆ ತರುತ್ತಿದ್ದು ಈ ಬಗ್ಗೆ ಕೆಲವು ಅವಶ್ಯಕ ಮಾಹಿತಿ ಇಲ್ಲಿದೆ.

WhatsApp Join Now
Telegram Join Now

ಹಿರಿಯ ನಾಗರಿಕರಿಗೆ ಅನೇಕ ಕಡೆ ವಿಶೇಷ ಸೌಲಭ್ಯ ಇರುವುದು ಸಾಮಾನ್ಯವಾಗಿದೆ. ಇಂತಹ ಸೌಲಭ್ಯ ಇದ್ದಾಗಲೇ ಸರಕಾರದ ಮೇಲೆ ಕೂಡ ನಾಗರಿಕರಿಗೆ ನಂಬಿಕೆ , ವಿಶ್ವಾಸ ಎರಡು ಕೂಡ ಮೂಡಲಿದೆ. 2020 ಕ್ಕು ಮೊದಲು ಹಿರಿಯ ನಾಗರಿಕರಿಗೆ ರೈಲ್ವೇ ಪ್ರಯಾಣ ಮಾಡಿದರೆ ಅನೇಕ ರಿಯಾಯಿತಿ ಸೌಲಭ್ಯ ಘೋಷಣೆ ಮಾಡಲಾಗಿತ್ತು ಆದರೆ ಕಾಲ ಕ್ರಮೇಣ ಆ ವ್ಯವಸ್ಥೆ ತೆಗೆದುಹಾಕಲಾಯಿತು. ಹಾಗಾದರೆ ಅದಕ್ಕೆ ಕಾರಣ ಏನಿರಬಹುದು. ಇನ್ನು ಮುಂದೆ ಸರಕಾರ ಯಾವ ಕ್ರಮ ಜಾರಿಗೆ ತರುತ್ತದೆ ಎಂಬುದನ್ನು ಈ ಲೇಖನದ ಮೂಲಕ ನೀವು ಓದಿ ತಿಳಿಯಬಹುದು.

railway free
Image Source: Rightsofemployees.com

advertisement

ರಿಯಾಯಿತಿ ಸ್ಥಗಿತ
2020 ಕ್ಕೆ ಮೊದಲು ಮಹಿಳಾ ಹಿರಿಯ ನಾಗರಿಕರಿಗೆ 50% ರಿಯಾಯಿತಿ,ಪುರುಷರಿಗೆ ಹಾಗೂ ಲಿಂಗಾಯತ ಹಿರಿಯ ನಾಗರಿಕರಿಗೆ 40%. ನಂತೆ ರಿಯಾಯಿತಿ ನೀಡಲಾಗುವುದು. ಆದರೆ 2020ರಲ್ಲಿ ಭಾರತೀಯ ರೈಲ್ವೆ ಇಲಾಖೆಯು ಈ ರಿಯಾಯಿತಿ ವ್ಯವಸ್ಥೆ ತೆಗೆದುಹಾಕಿದೆ. ಅದಕ್ಕೆ ಮೂಲ ಕಾರಣ ರೈಲ್ವೇ ಆದಾಯ ಕಡಿಮೆ ಆಗುತ್ತದೆ ಎಂಬುದಾಗಿತ್ತು. ಅದರಂತೆ 2022-23ರಲ್ಲಿ 150ಮಿಲಿಯನ್ ಹಿರಿಯನಾಗರಿಕರಿಂದ 2,242ಕೋಟಿ ರೂಪಾಯಿ ಆದಾಯ ಗಳಿಸಿದೆ‌.
ಈ ರಿಯಾಯಿತಿ ತೆಗೆದು ಹಾಕಿದ್ದ ಬಳಿಕ ರೈಲ್ವೇ ಆದಾಯದಲ್ಲಿ ಗಮನಾರ್ಹ ಏರಿಕೆ ಆಗಿದೆ ಹಾಗಿದ್ದರೂ ಈಗ ಮತ್ತೆ ಪುನಃ ಹಳೆ ಯೋಜನೆ ಮರು ಜಾರಿ ತರಲು ಸರಕಾರ ಚಿಂತನೆ ಮಾಡಿದೆ.

ಮುಂದಿನ ಲೋಕಸಭೆಯ ಬಜೆಟ್ ನಡೆಯುವುದಕ್ಕೂ ಮುನ್ನವೇ ಹಿರಿಯ ನಾಗರಿಕರಿಗೆ ರೈಲ್ವೇ ಪ್ರಯಾಣದಲ್ಲಿ ರಿಯಾಯಿತಿ ದರ ಮರು ಸ್ಥಾಪಿಸಲು ಸರಕಾರ ಚಿಂತಿಸಿದೆ‌. ಇತ್ತೀಚೆಗಷ್ಟೇ ಕೇಂದ್ರ ರೈಲ್ವೇ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಹಿರಿಯ ನಾಗರಿಕರಿಗೆ ರಿಯಾಯಿತಿ ದರದ ಪ್ರಯಾಣದ ಬಗ್ಗೆ ಕೇಳಿದ್ದಕ್ಕೆಅವರು ಸೂಕ್ತ ಉತ್ತರ ನೀಡಿದ್ದಾರೆ. ಭಾರತೀಯ ರೈಲ್ವೆ ಇಲಾಖೆ ಈಗಾಗಲೆ ಎಲ್ಲ ಹಿರಿಯ ನಾಗರಿಕರಿಗೆ ಹಾಗೂ ಇತರ ಪ್ರಯಾಣಿಕರಿಗೆ 55% ರಿಯಾಯಿತಿ ದರನೀಡಿದೆ.railway free

ವಯೋಮಿತಿ ಎಷ್ಟು
ಕೇಂದ್ರ ಸರಕಾರದ ಮಾರ್ಗ ಸೂಚಿ ಅನ್ವಯ ರೈಲ್ವೇ ಇಲಾಖೆಯಲ್ಲಿ ಹಿರಿಯ ನಾಗರಿಕರಿಗೆ ರಿಯಾಯಿತಿ ದರದ ಪ್ರಯಾಣ ಮಾಡಲು ವಯೋಮಿತಿ ನಿಯಮ ಇದೆ. ರಾಷ್ಟ್ರದ ಎಲ್ಲ ಮಹಿಳೆಯರಿಗೆ 58 ವರ್ಷ ಹಾಗೂ ತೃತೀಯ ಲಿಂಗಿಗಳಿಗೂ ಮತ್ತು ಪುರುಷರಿಗೆ 60 ವರ್ಷ ವಯೋಮಿತಿ ಆಗಿದ್ದರೆ ಸರಕಾರದ ರೈಲ್ವೇಯ ರಿಯಾಯಿತಿ ಸೌಲಭ್ಯ ಪಡೆಯಬಹುದು. ಈ ಮೂಲಕ ರಾಜ್ಯದಲ್ಲಿ ಶಕ್ತಿ ಯೋಜನೆ ಇರುವಂತೆ ರಾಷ್ಟ್ರೀಯ ಮಟ್ಟದಲ್ಲಿ ಹಿರಿಯ ನಾಗರಿಕರಿಗೆ ಆರ್ಥಿಕ , ಸಾಮಾಜಿಕ ಸ್ಥಿತಿ ಸುಧಾರಿಸಲು ಹಾಗೂ ಅವರನ್ನು ಬೆಂಬಲಿಸಲು ಈ ವ್ಯವಸ್ಥೆ ಬಹಳ ಅನುಕೂಲ ಕೂಡ ಆಗುವುದು.

advertisement

Leave A Reply

Your email address will not be published.