Karnataka Times
Trending Stories, Viral News, Gossips & Everything in Kannada

Internet Price: ಪಾಕಿಸ್ತಾನದಲ್ಲಿ 1GB ಮೊಬೈಲ್ ಇಂಟರ್ನೆಟ್ ಬೆಲೆ ಎಷ್ಟು ಗೊತ್ತೆ?

advertisement

ಇಂದು ಮೊಬೈಲ್ ಅನ್ನೋದು ಬಹು ಮುಖ್ಯ ವಾದ ಸಾಧನವಾಗಿದ್ದು, ಪ್ರತಿಯೊಂದು ಕೆಲಸಕ್ಕೂ ಮೊಬೈಲ್ ಬಳಸುತ್ತೇವೆ. ನಮ್ಮ ವ್ಯಯಕ್ತಿಕ ಮಾಹಿತಿ, ಬೇಕಾದ ದಾಖಲೆಗಳು ಕೂಡ ಮೊಬೈಲ್ ಮೂಲಕವೇ ಸೆವ್ ಮಾಡಿ ಇಟ್ಟಿರುತ್ತೇವೆ. ಇಂದು ಹೊಸ ಮಾಡೆಲ್ ಮೊಬೈಲ್ ಗಳು ಜನರನ್ನು ಮತ್ತಷ್ಟು ಆಕರ್ಷಣೆ ಮಾಡುತ್ತಿದ್ದು ಮುಖ್ಯವಾಗಿ ಸಿಮ್ ಕೂಡ ಮೊಬೈಲ್ ನಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ.

WhatsApp Join Now
Telegram Join Now

ಸಿಮ್ ಅಂತ ಬಂದಾಗ ಅತೀ ಹೆಚ್ಚು ನೆಟ್ವರ್ಕ್, ಕಡಿಮೆ ರಿಜಾರ್ಜ್, ಇಂಟರ್ನೆಟ್ ಪ್ಯಾಕ್ ಹೀಗೆ ಇತ್ಯಾದಿಯನ್ನು ಗಮನಿಸುತ್ತೇವೆ. ಅದೇ ರೀತಿ ಇಂದು ಒಂದಕ್ಕೊಂದು ಸಿಮ್ ಗಳು ಕೂಡ ಆಫರ್ ಅನ್ನು ಘೋಷಣೆ ಮಾಡುತ್ತಲೇ ಇರುತ್ತದೆ. ಹಾಗೇ ಪಾಕಿಸ್ತಾನಲ್ಲಿ ಇಂಟರ್ನೆಟ್ ಪ್ಯಾಕ್ ಬೆಲೆ (Internet Price) ಎಷ್ಟು ಎಂಬ ಮಾಹಿತಿ ಇಲ್ಲಿದೆ.

ಇಂಟರ್ನೆಟ್ ಬಳಕೆ ಹೆಚ್ಚಳ

ಇಂದು ಇಂಟರ್ನೆಟ್ ಯುಗ, ಏನೇ ಮಾಹಿತಿ ಬೇಕಿದ್ದರೂ ಇಂಟರ್ ನೆಟ್ ಮೂಲಕ ಸರ್ಚ್ ಮಾಡುತ್ತೇವೆ. ನಮಗೆ ಬೇಕಾದ ಸುದ್ದಿಗಳನ್ನು ಅತೀ ಬೇಗನೆ ಪಡೆದು ಕೊಳ್ಳುತ್ತೇವೆ. ಇಂಟರ್ ನೆಟ್ ಅಂದಾಗ ರೀಚಾರ್ಜ್ ಬೆಲೆ ತಿಳಿಯಲೇಬೇಕು. ವಿವಿಧ ದೇಶಗಳಲ್ಲಿ ವಿವಿಧ ಸಿಮ್ ಗಳಿಗೆ ವಿವಿಧ ನಿಯಮಗಳು ಮತ್ತು ಬೆಲೆಯು ಇದೆ.

advertisement

Jio ಬಳಕೆದಾರರು ಹೆಚ್ಚಳ

ಇಂದು ಜಿಯೋ ಬಳಕೆದಾರರು ಹೆಚ್ಚಾಗಿದ್ದಾರೆ. ಜಿಯೋ 4G ಪ್ರಾರಂಭವಾದ ನಂತರ ಮೊಬೈಲ್ ಬಳಕೆ, ಇಂಟರ್ನೆಟ್ ಚಟುವಟಿಕೆಯು ಬಹಳಷ್ಟು ಹೆಚ್ಚಾಗಿದೆ. ಅದೇ ರೀತಿ ವಿವಿಧ ರೀತಿಯ ಆಫರ್ ಅನ್ನು ಜಿಯೋ ಘೋಷನೆ ಮಾಡುತ್ತಲೆ ಇರುತ್ತದೆ.

ಪಾಕಿಸ್ತಾನದಲ್ಲಿ‌ ಇಂಟರ್ನೆಟ್ ಬೆಲೆ?

ಇಂದು ಎಲ್ಲಾ ಸಿಮ್ ಗಳಲ್ಲಿ ಡೇಟಾ ರೀಚಾರ್ಜ್‌ನ ಬೆಲೆ ಹೆಚ್ಚಾಗಿದೆ. ಆದರೆ ಪಾಕಿಸ್ತಾನದಲ್ಲಿ ಇಂಟರ್ನೆಟ್ ಬೆಲೆ ತಿಳಿದರೆ ನೀವು ಶಾಕ್ ಆಗಲೇಬೇಕು. ಹೌದು ನಮ್ಮ ದೇಶದಲ್ಲಿ Airtel, Jio, Vodafone, Idea ನಂತಹ ಸಿಮ್ ಕಂಪನಿಗಳು ಇದ್ದು , ಪಾಕಿಸ್ತಾನದಲ್ಲಿ ಜಾಝ್, ಟೆಲಿನಾರ್, ಝೋಂಗ್, ಯುಫೋನ್, ಇತ್ಯಾದಿ ಸಿಮ್ ಕಂಪನಿಗಳಿವೆ. ಭಾರತದಲ್ಲಿ 1 GB ಇಂಟರ್ ನೆಟ್ ಬೆಲೆ 14 ರೂಪಾಯಿ ಆಗಿದ್ದರೆ, ಪಾಕಿಸ್ತಾನದಲ್ಲಿ 1 GB ಬೆಲೆ $0.36 ಅಂದರೆ ಸುಮಾರು 30 ರೂ. ಹೌದು ಡಾಟಾ ಬೆಲೆ ವಿಚಾರವಾಗಿ ಭಾರತಕ್ಕೆ ಹೋಲಿಕೆ ಮಾಡಿದ್ರೆ ಪಾಕಿಸ್ತಾನದಲ್ಲಿ ಇಂಟರ್ನೆಟ್ ಬೆಲೆ ದುಬಾರಿ ಯಾಗಿದೆ ಎನ್ನಬಹುದು.

advertisement

Leave A Reply

Your email address will not be published.