Karnataka Times
Trending Stories, Viral News, Gossips & Everything in Kannada

Itel Phone: 5000mah ಬ್ಯಾಟರಿ ಸಾಮರ್ಥ್ಯ ಇರುವ 5G ಸ್ಮಾರ್ಟ್ ಫೋನ್ ಕೈಗೆಟಕುವ ದರದಲ್ಲಿ ಲಭ್ಯ.

advertisement

ದುಬಾರಿ ದುನಿಯಾ ಕಡಿಮೆ ಬೆಲೆಯಲ್ಲಿ ಈಗೇನು ಸಿಗುತ್ತದೆ ಎನ್ನುವವರೊಮ್ಮೆ ಇತ್ತ ನೋಡಿ. ಮಾರುಕಟ್ಟೆಯಲ್ಲಿ ಐಟೆಲ್‌ (Itel) ಮೊಬೈಲ್‌ ಕಂಪನಿಯು ಕಡಿಮೆ ದರದ ಮೊಬೈಲ್‌ಗಳ ಮೂಲಕ ಗ್ರಾಹಕರಿಗೆ ಚಿರಪರಿಚಿತವಾಗಿದೆ. ಐಟೆಲ್‌ ಸಂಸ್ಥೆಯು ಇತ್ತೀಚಿಗೆ ಅತೀ ಕಡಿಮೆ ಬೆಲೆಯಲ್ಲಿ 5G ಫೋನ್‌ ಅನ್ನು ಪರಿಚಯಿಸಿದ್ದು, ಅದುವೇ Itel P55 5G ಫೋನ್‌. ಈ ಫೋನ್‌ ಇದೀಗ ಅಮೆಜಾನ್‌ ವೆಬ್‌ಸೈಟ್‌ನಲ್ಲಿ ಸಖತ್ ರಿಯಾಯಿತಿ ದರದಲ್ಲಿ ಕಾಣಿಸಿಕೊಂಡಿದೆ.

ಹೌದು, ಅಮೆಜಾನ್‌ (Amazon) ತಾಣದಲ್ಲಿ ಐಟೆಲ್‌ P55 5G (Itel P55 5G) ಫೋನ್‌ ಶೇ. 22% ರಷ್ಟು ರಿಯಾಯಿತಿ ಹೊಂದಿದೆ. ಈ ಫೋನ್‌ 128GB ವೇರಿಯಂಟ್‌ ಆಗಿದ್ದು ಇದರ ಬೆಲೆಯು 13, 499ರೂಪಾಯಿಗಳಷ್ಟೆ ಆಗಿರುತ್ತದೆ. ಆದರೆ ಇದೀಗ ಅಮೆಜಾನ್‌ ತಾಣದಲ್ಲಿ ಈ ಫೋನ್ 10,499 ರೂಪಾಯಿಗಳಿಗೆ ಖರೀದಿಗೆ ಲಭ್ಯವಿರಲಿದೆ. ಇದರೊಂದಿಗೆ ಇತರೆ ಕೆಲವು ಡಿಸ್ಕೌಂಟ್‌ ಸಹ ಸಿಗಲಿವೆ.

ಅಂದಹಾಗೆ ಈ ಫೋನ್‌ 5000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದ್ದು, ಇದರ ಕ್ಯಾಮೆರಾವು 50 ಮೆಗಾ ಪಿಕ್ಸಲ್‌ ಹೊಂದಿದೆ. ಇನ್ನು ಈ ಫೋನ್‌ ಮಿಂಟ್ ಗ್ರೀನ್ ಮತ್ತು ಗ್ಯಾಲಕ್ಸಿ ಬ್ಲೂ ಕಲರ್‌ ಆಯ್ಕೆ ಯಲ್ಲಿ ಖರೀದಿಗೆ ಲಭ್ಯವಿದ್ದು ನೋಡಿದೊಡನೆ ಗಮನ ಸೆಳೆಯುವಂತಿದೆ. ಹಾಗಾದರೆ ಐಟೆಲ್‌ P55 5G (Itel P55 5G ) ಫೋನಿನ ಇತರೆ ಫೀಚರ್ಸ್‌ ಬಗ್ಗೆ ಒಂದಿಷ್ಟು ತಿಳಿಯೋಣ ಬನ್ನಿ.

Display Structure and Design:

 

 

ಐಟೆಲ್‌ P55 5G ಫೋನ್‌ 1612 x 720 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.6 ಇಂಚಿನ HD Display ಅನ್ನು ಹೊಂದಿದೆ .ಇನ್ನು ಈ ಡಿಸ್‌ಪ್ಲೇ Water Drop Notch ಶೈಲಿಯಲ್ಲಿ ದೊರೆಯುತ್ತದೆ, ಈ ಡಿಸ್‌ಪ್ಲೇ ಪ್ರತಿ ಇಂಚಿನ ಪಿಕ್ಸಲ್‌ ಸಾಂದ್ರತೆಯು 267 PPI ಆಗಿರುತ್ತದೆ.

Processor:

 

 

ಐಟೆಲ್‌ ಸಂಸ್ಥೆಯ ಈ ಫೋನ್‌ Octa Core MediaTek Dimensity 6080 6nm ಪ್ರೊಸೆಸರ್ ಹೊಂದಿದ್ದು, ಇದಕ್ಕೆ ಪೂರಕವಾಗಿ Android 13 IOS ಸಪೋರ್ಟ್‌ ಕೂಡಾ ಹೊಂದಿದೆ. ಹಾಗೆಯೇ 4GB RAM + 64GB Storage ಹಾಗೂ 6GB RAM + 128GB Storage ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ.

advertisement

Camera Sensor Facility:

 

 

ಐಟೆಲ್‌ P55 5G ಫೋನ್‌ Dual Rear Camera ರಚನೆ ಅನ್ನು ಒಳಗೊಂಡಿದ್ದು, ಇದರ ಮೊದಲ ಕ್ಯಾಮೆರಾ 50MP ಸೆನ್ಸರ್ ಮತ್ತು ಎರಡನೇ ಕ್ಯಾಮೆರಾ ಬೇಸಿಕ್ ಸೆನ್ಸಾರ್ ಅನ್ನು ಒಳಗೊಂಡಿದೆ. ಇದರ ಜತೆ 8 ಮೆಗಾ ಪಿಕ್ಸೆಲ್ ಸೆನ್ಸರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒದಗಿಸಲಾಗಿದ್ದು, ಬೇಸಿಕ್‌ ಎಡಿಟಿಂಗ್ ಆಯ್ಕೆಗಳು ಲಭ್ಯವಿದೆ.

More Battery Facility and other Options:

ಐಟೆಲ್‌ P55 5G ಫೋನ್‌ 5,000mAh ಸಾಮರ್ಥ್ಯದ Battery Backup ಅನ್ನು ಒಳಗೊಂಡಿದ್ದು, ಇದರ ಜೊತೆಗೆ 18W Fast Charging ಸೌಲಭ್ಯ ಸಹ ಹೊಂದಿದೆ. ಇನ್ನು ಕನೆಕ್ಟಿವಿಟಿ ಸೌಲಭ್ಯಗಳಲ್ಲಿ ಈ ಫೋನ್‌ ಸೈಡ್‌ ಮೌಂಟೆಡ್‌ ಫಿಂಗರ್ಪ್ರಿಂಟ್‌ ಸೆನ್ಸಾರ್, ಬ್ಲೂಟೂತ್ 5.1, GPS, USB Type-C ಆಯ್ಕೆಗಳನ್ನು ಕೂಡಾ ಹೊಂದಿದೆ.

Memory and Colour:

 

 

ಭಾರತದಲ್ಲಿ ಐಟೆಲ್‌ P55 5G ಫೋನ್‌ 6GB + 128GB ವೇರಿಯಂಟ್‌ ಹಾಗೂ 4GB + 64GB ವೇರಿಯಂಟ್‌ ಆಯ್ಕೆ ಪಡೆದಿದೆ. ಇನ್ನು ಈ ಫೋನ್‌ ಬ್ಲೂ ಹಾಗೂ ಗ್ರೀನ್‌ ಬಣ್ಣಗಳ ಆಯ್ಕೆಗಳಲ್ಲಿ ಖರೀದಿಗೆ ಮಾಡಬಹುದಾಗಿದೆ. ಅಮೆಜಾನ್‌ ತಾಣದಲ್ಲಿ ಖರೀದಿಗೆ ಲಭ್ಯವಿದೆ.

Buy From Here: 👉 Itel P55 5G

 

advertisement

Leave A Reply

Your email address will not be published.