Karnataka Times
Trending Stories, Viral News, Gossips & Everything in Kannada

Indian Railway: ರೈಲಿನ ಯಾವುದೇ ಬೋಗಿಯಲ್ಲಿ ಪ್ರಯಾಣಿಸುವ ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್! ಕೇಂದ್ರದ ಆದೇಶ

advertisement

Indian Railway: ನಮ್ಮ ಭಾರತ ದೇಶದಲ್ಲಿ ರೈಲು ಪ್ರಯಾಣ ಅನ್ನೋದು ಸಾಕಷ್ಟು ಪ್ರಮುಖವಾಗಿ ಪ್ರತಿಯೊಬ್ಬರೂ ಕೂಡ ದೂರ ಪ್ರಯಾಣಕ್ಕಾಗಿ ಆಯ್ಕೆ ಮಾಡುವಂತಹ ಒಂದು ಪ್ರಯಾಣದ ಮೂಲ ಸಾಧನವಾಗಿದೆ ಎಂದು ಹೇಳಬಹುದಾಗಿದೆ. ಇಡೀ ವಿಶ್ವದಲ್ಲೇ ಭಾರತದ ರೈಲ್ವೆ ನೆಟ್ವರ್ಕ್ ಅತ್ಯಂತ ದೊಡ್ಡ ನೆಟ್ವರ್ಕ್ಗಳಲ್ಲಿ ಒಂದಾಗಿ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗುತ್ತದೆ. ರೈಲ್ವೆ ನೆಟ್ವರ್ಕ್ ಎನ್ನುವುದು ನಮ್ಮ ಭಾರತ ದೇಶದಲ್ಲಿ ಪ್ರತಿದಿನ ಲಕ್ಷಾಂತರ ಕೋಟ್ಯಾಂತರ ಜನರ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವಂತಹ ಸಂಪರ್ಕ ಮಾಧ್ಯಮವಾಗಿದೆ ಎಂದು ಕೂಡ ತಪ್ಪಾಗಲಾರದು.

WhatsApp Join Now
Telegram Join Now

ಭಾರತದ ರೈಲ್ವೆ ಇಲಾಖೆ ಕೂಡ ತನ್ನ ಪ್ರಯಾಣಿಕರ ಪ್ರತಿಯೊಂದು ಬಾರಿ ಪ್ರಯಾಣ ಮಾಡುವಾಗಲೂ ಕೂಡ ಅವರ ಪ್ರಯಾಣದ ಅನುಭವ ಚೆನ್ನಾಗಿರಬೇಕು ಎನ್ನುವ ಕಾರಣಕ್ಕಾಗಿ ಒಂದಲ್ಲ ಒಂದು ಯೋಜನೆಗಳನ್ನು ಜಾರಿಗೆ ತರುತ್ತಲೇ ಇರುತ್ತಾರೆ. ಅದರಲ್ಲಿ ವಿಶೇಷವಾಗಿ ಈಗ ಅವರು ರೈಲ್ವೆ ಇಲಾಖೆಯ ಯೋಜನೆಯಲ್ಲಿ ಜಾರಿಗೆ ತರಲು ಹೊರಟಿರುವಂತಹ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಂಡರೆ ಖಂಡಿತವಾಗಿ ನೀವು ಕೂಡ ಪ್ರತಿ ಬಾರಿ ರೈಲು ಪ್ರಯಾಣವ ಮಾಡುವಂತಹ ಮನೋಭಾವನೆಯನ್ನು ಹೆಚ್ಚಿಸಿಕೊಳ್ಳಲಿದ್ದೀರಿ ಎಂದು ಹೇಳಬಹುದು. ಹಾಗಿದ್ದರೆ ಬನ್ನಿ ರೈಲ್ವೆ ಇಲಾಖೆಯ ಹೊಸ ನಿಯಮಗಳ ಪ್ರಕಾರ ಯಾವೆಲ್ಲ ಹೊಸ ಯೋಜನೆಗಳನ್ನು ರೈಲ್ವೆ ಇಲಾಖೆ, ಜಾರಿಗೆ ತರಲು ಹೊರಟಿತ್ತು ಎನ್ನುವುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.trains

advertisement

 ರೈಲ್ವೆ ಪ್ರಯಾಣಿಕರಿಗಾಗಿ ಸರ್ಕಾರದಿಂದ ಜಾರಿಗೆ ಬಂತು ನೋಡಿ ಹೊಸ ಯೋಜನೆಗಳು

ಗಂಭೀರವಾಗಿ ಆರೋಗ್ಯ ಸಮಸ್ಯೆ ಇರುವವರಿಗೆ ಹಾಗೂ ಹಿರಿಯ ನಾಗರಿಕರಿಗೆ ರೈಲ್ವೆ ಪ್ರಯಾಣದ ಸಂದರ್ಭದಲ್ಲಿ ಟಿಕೆಟ್ ಅನ್ನು ನೀಡುವಂತಹ ಅವಕಾಶವನ್ನು ಕೂಡ ನೀಡುವಂತಹ ಯೋಜನೆಯನ್ನು ರೈಲ್ವೆ ಇಲಾಖೆ ಮಾಡಿದೆ. ಇನ್ನು ದೂರ ಪ್ರಯಾಣ ಮಾಡುವ ಸಂದರ್ಭದಲ್ಲಿ ರೈಲಿನಲ್ಲಿ ನೀಡಲಾಗುವಂತಹ ಆಹಾರದ ಪೂರೈಕೆಯಲ್ಲಿ ಗುಣಮಟ್ಟವನ್ನ ಮೇಂಟೈನ್ ಮಾಡುವಂತಹ ಕೆಲಸವನ್ನು ಕೂಡ ರೈಲ್ವೆ ಇಲಾಖೆ ಮಾಡೋಕೆ ಹೊರಟಿದ್ದು ಈ ವಿಚಾರ ಪ್ರಯಾಣಿಕರಲ್ಲಿ ಸಾಕಷ್ಟು ಉತ್ತಮ ಪರಿಣಾಮ ಬೀರಲಿದೆ ಎಂದು ಹೇಳಬಹುದಾಗಿದೆ.

ಇನ್ನು ಒಂದು ವೇಳೆ ನೀವು ಕಸ್ಟಮರ್ ಕೇರ್ ಗೆ ಕರೆ ಮಾಡಿದ್ರೆ ಅಲ್ಲಿ ತ್ವರಿತ ಗತಿಯಲ್ಲಿ ನಿಮಗೆ ರೆಸ್ಪಾನ್ಸ್ ಮಾಡುವಂತಹ ಕೆಲಸವನ್ನು ಇನ್ನು ಮುಂದೆ ಮಾಡಲಾಗುತ್ತದೆ ಹಾಗೂ ಯಾವುದೇ ರೀತಿಯಲ್ಲಿ ನಿಮಗೆ ಕಾಯಿಸುವುದಕ್ಕೆ ಹೋಗುವುದಿಲ್ಲ. ಒಟ್ಟಾರೆಯಾಗಿ ಈ ಮೇಲೆ ಹೇಳಿರುವಂತಹ ಪ್ರತಿಯೊಂದು ಯೋಜನೆಗಳನ್ನು ಜಾರಿಗೆ ತರುವ ಮೂಲಕ ನಿಮ್ಮ ರೈಲ್ವೆ ಪ್ರಯಾಣದ ಅನುಭವವನ್ನು ಇನ್ನಷ್ಟು ಉತ್ತಮವಾಗಿಸಲು ರೈಲ್ವೆ ಇಲಾಖೆ ಪ್ರತಿಯೊಂದು ಪ್ರಾಮಾಣಿಕ ಪ್ರಯತ್ನ ಮಾಡ್ತಾ ಇದೆ ಅನ್ನೋದನ್ನ ನೀವು ತಿಳಿದುಕೊಳ್ಳಬೇಕಾಗಿದೆ.Indian Railways good news for senior citizens who travel by train even before the budget

advertisement

Leave A Reply

Your email address will not be published.