Karnataka Times
Trending Stories, Viral News, Gossips & Everything in Kannada

Petrol-Diesel: ಪೆಟ್ರೋಲ್‌, ಡೀಸೆಲ್‌ ಹಾಕುವವರಿಗೆ ಕಹಿಸುದ್ದಿ!

advertisement

ಇಂದು ದಿನ ನಿತ್ಯದ ಬಳಕೆಯ ವಸ್ತು ಗಳು ಎಲ್ಲ ಜನರಿಗೂ ಅತೀ ಮುಖ್ಯ ವಾಗಲಿದೆ.ಆದರೆ ದಿನ ನಿತ್ಯದ ವಸ್ತುಗಳಲ್ಲಿ ಬೆಲೆ ಏರಿಕೆ ಇಂದಾಗಿ ಇಂದು ಸಾಮಾನ್ಯ ಜನರು ಬದುಕು ಕಟ್ಟಿ ಕೊಳ್ಳುವುದು ಕಷ್ಟ ವಾಗಿದೆ.ಅಷ್ಟರ ಮಟ್ಟಿಗೆ ದಿನಸಿ ವಸ್ತುಗಳ ಬೆಲೆಯಲ್ಲಿ ಏರಿಕೆ ಯಾಗುತ್ತಿದೆ. ಅದರಲ್ಲೂ ಇಂದು ವಾಹನ ಗಳು ಕೂಡ ದಿನ ನಿತ್ಯದ ಸಂಚಾರಕ್ಕೆ ಅಗತ್ಯ ವಾಗಿ ಇರಲಿದ್ದು ವಾಹನ ಗಳಿಗೆ ಬೇಡಿಕೆ ಹೆಚ್ಚಾಗಿದೆ. ಆದರೆ ಪೆಟ್ರೋಲ್ ಡಿಸೇಲ್ ಬೆಲೆ (Petrol-Diesel Price) ಪ್ರತಿ ವರ್ಷ ಕೂಡ ಹೆಚ್ಚಾಗುತ್ತಿದೆ. ಇದೀಗ ಇಳಿಕೆ ಯಾಗುತ್ತೇ ಎನ್ನುವ ಕುತೂಹಲ ದಲ್ಲಿದ್ದ ವಾಹನ ಸವಾರರಿಗೆ ಇದೀಗ ಶಾಕಿಂಗ್ ವಿಚಾರ ಸಿಕ್ಕಿದೆ.

WhatsApp Join Now
Telegram Join Now

ಬೆಲೆ ಹೆಚ್ಚಳ:

 

Image Source: Zee Business

 

ನಾಳೆ ಯಷ್ಟೇ ಲೋಕಸಭಾ ಚುನಾವಣಾ ಫಲಿತಾಂಶ ಬರಲಿದ್ದು ಜನರು ಕಾಯುತ್ತಿದ್ದಾರೆ.ಆದರೆ ಕೆಲವೊಂದು ವಸ್ತುಗಳ ಬೆಲೆ ಕಡಿಮೆಯಾಗಲಿದೆ ಎಂದು ಕಾಯುತ್ತಿದ್ದ ಜನರಿಗೆ ಇದೀಗ ಚುನಾವಣೆ ಫಲಿತಾಂಶ ಘೋಷಣೆಯ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು (Petrol-Diesel Price) ಹೆಚ್ಚಾಗುವ ಸಾಧ್ಯತೆ ಇದೆ ಎಂದು ವಿವಿಧ ಮೂಲಗಳು ತಿಳಿಸಿದೆ.

advertisement

ಯಾಕೆ ಹೆಚ್ಚಳ?

ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆಯನ್ನು ಹೆಚ್ಚಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಾಗಿದೆ. ಅದೇ ರೀತಿ ರಷ್ಯಾ ಉಕ್ರೇನ್‌ ಸಂಘರ್ಷ ಆರಂಭ ಆದಾಗಿನಿಂದ ಕಚ್ಚಾತೈಲ ದರವು ಭಾರಿ ಏರಿಕೆ ಆಗಿದೆ. ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳ ಆಧಾರದ ಮೇಲೆ ದೈನಂದಿನ ಇಂಧನ ಬೆಲೆಗಳನ್ನು ನಿರ್ಧಾರ ಮಾಡಲಾಗುತ್ತಿದ್ದು ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (Petrol-Diesel Price) ಯಲ್ಲಿ ಬದಲಾವಣೆ ಕಂಡುಬರುತ್ತದೆ.

ಎಷ್ಟು ಇದೆ ಈಗ ಬೆಲೆ?

ಇಂದು ಮುಂಬೈನಲ್ಲಿ ಪ್ರತಿ 104.21 ರೂಪಾಯಿ ಆಗಿದ್ದು ಆದರೆ ಡೀಸೆಲ್ ಬೆಲೆ ಲೀಟರ್‌ಗೆ 92.15 ರೂಪಾಯಿಯಾಗಿದೆ. ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 94.72 ರೂ ಆಗಿದೆ. ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿದ್ದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 99.84 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ 85.93 ಆಗಿದೆ‌.

advertisement

Leave A Reply

Your email address will not be published.