Karnataka Times
Trending Stories, Viral News, Gossips & Everything in Kannada

PAN-Aadhaar Card: ಪಾನ್ ಹಾಗು ಆಧಾರ್ ಕಾರ್ಡ್ ಇರುವ ಎಲ್ಲರಿಗೂ ಹೊಸ ಸೂಚನೆ! ಸರ್ಕಾರದ ಆದೇಶ

advertisement

ಪ್ಯಾನ್ ಕಾರ್ಡ್ ಬ್ಯಾಂಕಿನ ಅನೇಕ ವಹಿವಾಟುಗಳಿಗೆ ಕಡ್ಡಾಯ ದಾಖಲಾತಿ ಎಂಬಂತೆ ಕೇಳಲಾಗುವುದು. ಪ್ಯಾನ್ ಕಾರ್ಡ್ (PAN Card) ಹೊಂದಿಲ್ಲದೆ ಇದ್ದರೆ ಆದಾಯ ತೆರಿಗೆ ಇಲಾಖೆ ಅಡಿಯಲ್ಲಿ ಸಿಗುವ ತೆರಿಗೆ ವಿನಾಯಿತಿ ಸೌಲಭ್ಯ ನಿಮಗೆ ಸಿಗಲಾರದು. ಹಾಗಾಗಿ ಪ್ಯಾನ್  ಅನ್ನು ಸಕ್ರಿಯವಾಗಿ ಇಡುವುದು ಬಹಳ ಮುಖ್ಯ ಎನ್ನಬಹುದು. ಒಂದು ವೇಳೆ ನೀವು ಪ್ಯಾನ್ ಸಕ್ರಿಯವಾಗಿ ಇಡದೆ ಹೋದರೆ ಹಣಕಾಸಿನ ವಹಿವಾಟಿಗೂ ಕಷ್ಟ ಆಗಲಿದೆ ಹಾಗಾಗಿ ಸರಕಾರದ ಯೋಜನೆ ಅಡಿಯಲ್ಲಿ ನಿಯಮ ರೂಪಿಸಿದಂತೆ ಪ್ಯಾನ್ ಕಾರ್ಡ್ (PAN Card) ಜೊತೆ ಆಧಾರ್ ಲಿಂಕ್ (Aadhaar Card Link) ಮಾಡಿ.

WhatsApp Join Now
Telegram Join Now

ಆಧಾರ್ ಲಿಂಕ್ ಕಡ್ಡಾಯ:

 

Image Source: Jansatta

 

Permanent Account Number ಎನ್ನುವುದು ಪ್ಯಾನ್ ಕಾರ್ಡ್ ನ ಒಂದು ವಿಸ್ತ್ರತ ರೂಪವಾಗಿದೆ. ಹಾಗಾಗಿ ಈ ಪ್ಯಾನ್ ಕಾರ್ಡ್ (PAN Card) ನೀವು ಬಳಸಲು ಯೋಗ್ಯವಾಗಬೇಕಾದರೆ ಆಧಾರ್ ಕಾರ್ಡ್ ಜೊತೆಗೆ ಪ್ಯಾನ್ ಕಾರ್ಡ್ ಅನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕು. ಪ್ಯಾನ್ ಕಾರ್ಡ್ ಎನ್ನುವುದು ಆಲ್ಫಾನ್ಯೂಮ್ಯಾರಿಕಲ್ ಸಂಖ್ಯೆಯಾಗಿದ್ದು ಪ್ಲ್ಯಾಸ್ಟಿಕ್ ಲ್ಯಾಮಿನೇಶನ್ ನಲ್ಲಿ ಸಿಗಲಿದೆ. ತೆರಿಗೆ ಸಂಬಂಧಿತ ವಿಶೇಷ ರಿಯಾಯಿತಿ ಪಡೆಯಲು ಇಚ್ಛಿಸಿದವರು ಪ್ಯಾನ್ ಕಾರ್ಡ್ ಅನ್ನು ಆಗಾಗ ಸಮಸ್ಥಿತಿ ಯಲ್ಲಿ ಇರಿಸಿಕೊಳ್ಳಬೇಕು.

ನಿಯಮ ಇದೆ:

 

advertisement

Image Source: Business Standard

 

ಪ್ಯಾನ್ ಕಾರ್ಡ್ ಅನ್ನು ಆಧಾರ್ ಜೊತೆಗೆ ಲಿಂಕ್ (PANAadhaar Card Link) ಮಾಡಲು ಅನೇಕ ಕಾರಣ ಕೂಡ ಇದೆ. ಅಕ್ರಮವಾಗಿ ಹಣ ಸಂಗ್ರಹ ಮಾಡುವುದು ತಪ್ಪಿಸುವ ಜೊತೆಗೆ ಸರಕಾರದ ತೆರಿಗೆ ವಿನಾಯಿತಿಯನ್ನು ಹಣ ಸಾಕಷ್ಟು ಸಂಗ್ರಹ ಮಾಡಿದ್ದು ಕೂಡ ಪಡೆಯುವ ವಿಧಾನ ತಪ್ಪಿಸುವ ಉದ್ದೇಶ ಹೊಂದಿರುವುದನ್ನು ನಾವು ಕಾಣಬಹುದು. ಆದಾಯ ತೆರಿಗೆ ಇಲಾಖೆಯು 1961 ರ ನಿಯಮದ ಪ್ರಕಾರ 206AA, 206CC ಯಂತೆ ಹೆಚ್ಚಿನ ತೆರಿಗೆ ಶುಲ್ಕವನ್ನು ಎದುರಿಸಬೇಕಾಗುವುದಿಲ್ಲ ಎಂಬ ನಿಯಮ ಇರುವುದನ್ನು ನಾವು ಕಾಣಬಹುದು. ಆದಾಯ ತೆರಿಗೆ ಇಲಾಖೆಯ ರಿಟರ್ನ್ ಸಲ್ಲಿಕೆ ಮಾಡುವಾಗ ಪ್ಯಾನ್ ಕಾರ್ಡ್ ಸಲ್ಲಿಸುವ ಮೊದಲು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕು.

ಈ ಸರಳ ಮಾರ್ಗ ಅನುಸರಿಸಿ

ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ ನಲ್ಲಿ ಮೊದಲು ಸೈನ್ ಇನ್ ಮಾಡದೆಯೇ ಪ್ಯಾನ್ ಕಾರ್ಡ್ ಅನ್ನು ಆಧಾರ್ ಲಿಂಕ್ (PANAadhaar Card Link) ಸ್ಥಿತಿಯನ್ನು ವೀಕ್ಷಿಸಬಹುದು. ಬಳಿಕ ನೀವು ಇ ಫೈಲಿಂಗ್ ಪೋರ್ಟಲ್ ಮೂಲಕ ಮುಖ ಪುಟದಲ್ಲಿ ಕ್ವಿಕ್ ಲಿಂಕ್ಸ್ ಗೆ ಹೋಗಿ ಆ ಬಳಿಕ ಆಧಾರ್ ಸ್ಟೇಟಸ್ ಅನ್ನು ಚೆಕ್ ಮಾಡಬಹುದು. ಒಂದು ವೇಳೆ ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಪ್ರಕ್ರಿಯೆಯಲ್ಲಿ ಇದ್ದರೆ Process ಎಂದು ಬರಲಿದೆ. ಹಾಗಾಗಿ ಲಿಂಕ್ ಇಲ್ಲದಿದ್ದರೆ ಕೂಡಲೇ ಮಾಡಿಸಿಕೊಳ್ಳಿ.

ಆಧಾರ್ ಕಾರ್ಡ್ ಅನ್ನು ಮೇ 31, 2024 ರ ಒಳಗೆ ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ (PAN-Aadhaar Card) ಅನ್ನು ಕಡ್ಡಾಯವಾಗಿ ಲಿಂಕ್ ಮಾಡಬೇಕು ಎಂದು ತಿಳಿಸಲಾಗುತ್ತದೆ. ಹಾಗಾಗಿ ಈಗ ಮತ್ತೆ ಅವಕಾಶ ನಿಮಗೆ ಸಿಕ್ಕಿದ್ದು ಜೂನ್ ತಿಂಗಳ ಅಂತ್ಯದ ಒಳಗೆ ನೀವು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ನೀವು ಲಿಂಕ್ ಅನ್ನು ಮಾಡಬೇಕು. ಇಲ್ಲವಾದರೆ ನಿಮಗೆ ಸಮಸ್ಯೆ ಕೂಡ ಆಗಲಿದೆ.

advertisement

Leave A Reply

Your email address will not be published.