Karnataka Times
Trending Stories, Viral News, Gossips & Everything in Kannada

IAS Question: ಯಾವ ಪ್ರಾಣಿ ಹಾಲು ಮತ್ತು ಮೊಟ್ಟೆ ಎರಡು ಕೂಡ ನೀಡುತ್ತೆ? IAS ಪ್ರಶ್ನೆ

advertisement

ಎಷ್ಟೇ ಓದಿದ್ರು ಕೂಡ ಕೆಲವೊಂದು ವಿಚಾರಗಳನ್ನು ನಾವು ಪುಸ್ತಕ ಹೊರಗೇನೆ ತಿಳಿದುಕೊಳ್ಳಬಹುದಾಗಿದೆ. ಅದೇ ರೀತಿಯಲ್ಲಿ ನಾವು ಇವತ್ತಿನ ಈ ಲೇಖನದ ಮೂಲಕ ಹೇಳುವುದಕ್ಕೆ ಹೊರಟಿರೋದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿಕೊಳ್ಳುವ ವಿದ್ಯಾರ್ಥಿಗಳಿಗೆ ಸಹಾಯಕ ಆಗಲಿ ಎನ್ನುವ ಕಾರಣಕ್ಕಾಗಿ ಕೆಲವೊಂದು ಟಾಪ್ ಲೆವೆಲ್ ಪ್ರಶ್ನೆಗಳನ್ನು ನಿಮಗೆ ಕೇಳೋದಕ್ಕೆ ಹೊರಟಿದ್ದು ಅದಕ್ಕೆ ಸರಿಯಾದ ಉತ್ತರವನ್ನು ನೀಡುವಂತಹ ಪ್ರಯತ್ನವನ್ನು ನೀವು ಮಾಡಬಹುದಾಗಿದೆ.

WhatsApp Join Now
Telegram Join Now

ಹಾಗಿದ್ರೆ ಬನ್ನಿ ಒಂದೊಂದಾಗಿ ಪ್ರಶ್ನೆಗಳು ಯಾವುವು ಎನ್ನುವುದನ್ನ ಮೊದಲಿಗೆ ತಿಳಿದುಕೊಳ್ಳೋಣ ಹಾಗೂ ಅದಕ್ಕೆ ಸರಿಯಾದ ರೀತಿಯಲ್ಲಿ ಉತ್ತರ ಕೊಡುವ ಪ್ರಯತ್ನ ಮಾಡೋಣ ಹಾಗೂ ಎರಡನೇ ಸರಿಯಾದ ರೀತಿಯಲ್ಲಿ ತಾಳೆ ಹಾಕಿ ನೋಡಿದ ನಂತರ ನೀವು ಎಷ್ಟು ಸರಿಯಾದ ರೀತಿಯಲ್ಲಿ ಉತ್ತರವನ್ನು ನೀಡಿದ್ದೀರಿ ಅನ್ನೋದನ್ನ ತಿಳಿಯಬಹುದಾಗಿದೆ.

 

Image Credit: Kopykitab

 

ಪ್ರಶ್ನೆಗಳು:

ಇಲ್ಲಿ ನಾವು ನಿಮಗೆ ಪ್ರಮುಖವಾಗಿ ನಾಲ್ಕು ಪ್ರಶ್ನೆಗಳನ್ನು ಕೇಳಲು ಹೊರಟಿದ್ದೇವೆ. ಖಂಡಿತವಾಗಿ ಇಂತಹ ಪ್ರಶ್ನೆಗಳನ್ನು ನೀವು ಐಎಎಸ್ ಅಥವಾ ಯುಪಿಎಸ್‌ಸಿಗಳಂತಹ ಟಾಪ್ ಲೆವೆಲ್ ಕಾಂಪಿಟೇಟಿವ್ ಎಕ್ಸಾಮ್ಗಳಲ್ಲಿ ಕಾಣಬಹುದಾಗಿದ್ದು ತಪ್ಪದೇ ಪ್ರತಿಯೊಂದು ಪ್ರಶ್ನೆಗಳನ್ನು ಸರಿಯಾದ ರೀತಿಯಲ್ಲಿ ಗಮನಿಸಿ ಅದಕ್ಕೆ ಉತ್ತರ ನೀಡುವಂತಹ ಪ್ರಯತ್ನವನ್ನು ಮಾಡಿ.

advertisement

  1. ಮೊದಲನೇ ಪ್ರಶ್ನೆ ಇಡೀ ವಿಶ್ವದಲ್ಲಿ ಅತ್ಯಂತ ಉದ್ದವಾದ ಪುಸ್ತಕ ಯಾವುದು?
  2. ಎರಡನೆಯ ಪ್ರಶ್ನೆ ಯಾವ ಜೀವಿ ತಂದೆ ಹಾಗೂ ತಾಯಿ ಎರಡು ಕೂಡ ಮಗುವಿಗೆ ಹಾಲನ್ನು ಕುಡಿಸುತ್ತದೆ?
  3. ಮೂರನೇ ಪ್ರಶ್ನೆ ಕೆಂಪು ನಗರ ಎನ್ನುವ ರೀತಿಯಲ್ಲಿ ಯಾವ ಜಿಲ್ಲೆಯನ್ನು ಕರೆಯಲಾಗುತ್ತದೆ?
  4. ಕೊನೆಯ ಹಾಗೂ ನಾಲ್ಕನೇ ಪ್ರಶ್ನೆ ಯಾವ ಪ್ರಾಣಿ ಹಾಲನ್ನು ಕುಡಿಸುವುದು ಹಾಗೂ ಮೊಟ್ಟೆಯನ್ನು ನೀಡುವುದು 2 ಕೆಲಸವನ್ನು ಮಾಡುತ್ತದೆ?

ಇಲ್ಲಿ ನಾವು ಕೇಳಿರೋದು ಕೇವಲ ನಾಲ್ಕು ಪ್ರಶ್ನೆ ಮಾತ್ರ ಆದರೆ ಇದರಲ್ಲಿ ನೀವು ತಿಳಿದುಕೊಳ್ಳಬೇಕಾಗಿರುವುದು ಸಾಕಷ್ಟು ಇದೆ. ಹಾಗಿದ್ರೆ ಬನ್ನಿ ನಾಲ್ಕು ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ತಿಳಿದುಕೊಳ್ಳುವಂತಹ ಪ್ರಯತ್ನವನ್ನು ಮಾಡೋಣ.

ಉತ್ತರಗಳು:

  1. ಮೊದಲ ಪ್ರಶ್ನೆಗೆ ಉತ್ತರ A la recherche du temps perdu ಎನ್ನುವಂತಹ ಪುಸ್ತಕ ಇಡೀ ವಿಶ್ವದಲ್ಲಿ ಅತ್ಯಂತ ಉದ್ದನೆಯ ಪುಸ್ತಕ ಎಂಬುದಾಗಿ ದಾಖಲೆಯನ್ನು ಹೊಂದಿದೆ. ಈ ಪುಸ್ತಕದಲ್ಲಿ 96 ಲಕ್ಷಕ್ಕೂ ಹೆಚ್ಚಿನ ಕ್ಯಾರೆಕ್ಟರ್ಗಳಿವೆ.
  2. ಇನ್ನು ತನ್ನ ಮರಿಗಳಿಗೆ ಹಾಲನ್ನು ಉಣಿಸುವಂತಹ ಈ ಜೀವಿ ತಂದೆ ಹಾಗು ತಾಯಿ ಎರಡು ಕೂಡ ಆಗಿರುತ್ತದೆ ಅನ್ನೋದನ್ನ ನಾವು ಪಾರಿವಾಳದಲ್ಲಿ ಕಾಣಬಹುದಾಗಿದೆ. ತಂದೆ ತಾಯಿ ಪಾರಿವಾಳ ಎರಡೂ ಕೂಡ ತನ್ನ ಮರಿಗಳಿಗೆ ಹಾಲನ್ನು ಉಣಿಸುತ್ತದೆ.
  3. ಮೂರನೇ ಪ್ರಶ್ನೆಗೆ ಉತ್ತರ ಇದು ರಾಜಸ್ಥಾನದ ಹಿಂಡನ್ ಉಪಖಂಡದಲ್ಲಿದೆ. ರಾಜಸ್ಥಾನದ ರಾಜಧಾನಿ ಜೈಪುರ್ ನಿಂದ 150 ಕಿಲೋ ಮೀಟರ್ ಗಳ ದೂರದಲ್ಲಿ ಇರುವಂತಹ ಈ ಸ್ಥಳ ಕೆಂಪು ಕಲ್ಲುಗಳಿಂದ ಆವೃತವಾಗಿದೆ.
  4. ಮೊಟ್ಟೆ ಹಾಗೂ ಹಾಲನ್ನು ಎರಡನ್ನು ಕೂಡ ನೀಡುವಂತಹ ಜೀವಿ ಅಂದ್ರೆ ಅದು ಪ್ಲಾಟಿಪಸ್ (Platypus) ಹಾಗೂ ಎಕಿಡ್ನ (Echidna).

 

Image Credit: New Scientist

 

ಈ ನಾಲ್ಕು ಪ್ರಶ್ನೆಗಳಲ್ಲಿ ನೀವು ಯಾವುದಕ್ಕೆ ಸರಿಯಾದ ಉತ್ತರವನ್ನು ನೀಡಿದ್ದೀರಿ ಅನ್ನೋದನ್ನ ಇಲ್ಲಿ ತಾಳೆ ಹಾಕಿ ನೋಡಬಹುದಾಗಿದೆ.

advertisement

Leave A Reply

Your email address will not be published.