Karnataka Times
Trending Stories, Viral News, Gossips & Everything in Kannada

RBI Monetary Policy: ಕಾರು, ಬೈಕು, ಮನೆ ಸಾಲ ಇದ್ದವರಿಗೆ ಗುಡ್ ನ್ಯೂಸ್! ಸೋತರೂ ಕೇಂದ್ರದ ದೊಡ್ಡ ಗಿಫ್ಟ್

advertisement

RBI Monetary Policy 2024: ಈಗಾಗಲೇ ಜಿಯೋ ಪಾಲಿಟಿಕ್ಸ್ ಹಾಗೂ ಇನ್ನಿತರ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಜಾಗತಿಕ ಸಂಸ್ಥೆ ಆಗಿರುವಂತಹ ಫೆಡರಲ್ ಬ್ಯಾಂಕ್ ಕೂಡ ತನ್ನ ಬಡ್ಡಿ ದರದಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಜಾರಿಗೆ ತಂದಿಲ್ಲ. ಇದೇ ರೀತಿಯಲ್ಲಿ ಭಾರತದ ಕೇಂದ್ರೀಯ ಬ್ಯಾಂಕ್ ಆಗಿರುವಂತಹ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಯಾವುದೇ ರೀತಿಯ ಬಡ್ಡಿ ದರದಲ್ಲಿ ಬದಲಾವಣೆಗಳನ್ನು ಸಾಲದ ಮೇಲೆ ಜಾರಿಗೆ ತಂದಿಲ್ಲ ಎಂಬುದಾಗಿ ತಿಳಿದುಬಂದಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಫೆಬ್ರವರಿ 2023ರಲ್ಲಿ 6.5% ಕ್ಕೆ ನಿಗದಿಪಡಿಸಿತ್ತು ಹಾಗೂ ಇದುವರೆಗೂ ಕೂಡ ಇದರಲ್ಲಿ ಯಾವುದೇ ಬದಲಾವಣೆಗಳು ಕಂಡುಬಂದಿಲ್ಲ ಪ್ರತಿ ಬಾರಿ ಕೂಡ ಇದೇ ರೆಪೋ ರೇಟ್ ಅನ್ನು ಮುಂದುವರಿಸಿಕೊಂಡು ಹೋಗಲಾಗುತ್ತಿದೆ.

WhatsApp Join Now
Telegram Join Now

2024ರ ಮೊದಲ ನಾಲ್ಕು ತಿಂಗಳುಗಳ ಲೆಕ್ಕಾಚಾರ ಹಾಕಿದರೆ ಆಹಾರ ಹಾಗೂ ಪಾನೀಯಗಳ ಹಣದುಬ್ಬರ ಎನ್ನುವುದು 7.7% ಏರಿಕೆ ಕಂಡು ಬಂದಿದೆ ಎಂಬುದಾಗಿ ತಿಳಿದು ಬಂದಿದ್ದು ಇದು ಸ್ವಲ್ಪಮಟ್ಟಿಗೆ ಯೋಚನೆ ಮಾಡುವಂತಹ ವಿಚಾರವಾಗಿದೆ ಎಂದು ಹೇಳಬಹುದಾಗಿದೆ. ಇನ್ನು ಸಾಲಗಳ ಮೇಲೆ ಬಡ್ಡಿ ಏರಿಕೆ ಮಾಡದೆ ಇರುವ ನಿರ್ಧಾರದಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಮೆರಿಕಾದ ಫೆಡರಲ್ ಬ್ಯಾಂಕ್ ಅನ್ನು ಅನುಸರಿಸುವುದು ಪಕ್ಕ ಆಗಿದೆ.

advertisement

Image Source: ET Government

ಈಗಾಗಲೇ ಬ್ಯಾಂಕುಗಳಿಂದ ಸಾಲ ಪಡೆದುಕೊಂಡಿರುವವರು ಯಾವುದೇ ರೀತಿ ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ ಯಾಕೆಂದರೆ ಸಾಲಗಳ ಮೇಲಿನ ರೆಪೋ ರೇಟ್ ಅನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಕೇವಲ 6.5% ಕ್ಕೆ ಸ್ಥಗಿತಗೊಳಿಸಿದೆ. ಯಾವುದೇ ರೀತಿಯ ಹೆಚ್ಚಳವನ್ನು ಮಾಡಿಲ್ಲ ಎಂಬುದನ್ನು ನೀವು ಈ ಮೂಲಕ ತಿಳಿದುಕೊಳ್ಳ ಬಹುದಾಗಿದ್ದು ಹೀಗಾಗಿ ಭಾರತೀಯರಿಗೆ ಎಲೆಕ್ಷನ್ ರಿಸಲ್ಟ್ ನಂತರ ಈಗ ಈ ಮೂಲಕ ಮತ್ತೊಂದು ಗುಡ್ ನ್ಯೂಸ್ ಕೂಡ ಸಿಕ್ಕಿದೆ ಎಂದು ಹೇಳಬಹುದು.

ನಾಲ್ಕು ಪ್ರತಿಶತ ಹಣದುಬ್ಬರದ ಪ್ರಮಾಣವನ್ನ ಸಾಧಿಸುವುದಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಪ್ರಯೋಜನಪಡುತ್ತಿದೆ ಎಂದು ಹೇಳಬಹುದಾಗಿದೆ. ಇನ್ನು ಈ ಸಂದರ್ಭದಲ್ಲಿ ಹೊಸ ಭಾರತದ ಸರ್ಕಾರ ಮುಂದಿನ ತಿಂಗಳು ಮಂಡಿಸಲಿರುವಂತಹ ಬಜೆಟ್ ನಲ್ಲಿ ಈ ವಿಚಾರಗಳನ್ನು ತಲೆಯಲ್ಲಿ ಇಟ್ಕೊಂಡು ಬಜೆಟ್ ಮಂಡನೆ ಮಾಡೋದು ಸಾಕಷ್ಟು ಪ್ರಮುಖವಾಗಿದೆ ಎನ್ನುವುದನ್ನು ಕೂಡ ತಿಳಿದುಕೊಳ್ಳಬೇಕಾಗಿದೆ. ಸದ್ಯದ ಮಟ್ಟಿಗೆ ಎನ್‌ಡಿಎ ನೇತೃತ್ವದ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದಿರುವ ಬೆನ್ನಲ್ಲಿ ಭಾರತೀಯರಿಗೂ ಕೂಡ ತಾವು ಬ್ಯಾಂಕಿನಲ್ಲಿ ಪಡೆದುಕೊಂಡಿರುವಂತಹ ಲೋನ್ಗಳ ಮೇಲೆ ಯಾವುದೇ ರೀತಿಯ ಬಡ್ಡಿ ಹೆಚ್ಚಳ ಆಗಿಲ್ಲ ಅನ್ನುವಂತಹ ಗುಡ್ ನ್ಯೂಸ್ ಸಿಕ್ಕಿದೆ ಎಂದು ಹೇಳಬಹುದಾಗಿದೆ.

advertisement

Leave A Reply

Your email address will not be published.