Karnataka Times
Trending Stories, Viral News, Gossips & Everything in Kannada

Canara Bank: ಕೆನರಾ ಬ್ಯಾಂಕಿನಲ್ಲಿ ಉತ್ತಮ ವ್ಯವಹಾರ ಮಾಡುತ್ತಿದ್ದ ಎಲ್ಲರಿಗೂ ಗುಡ್ ನ್ಯೂಸ್! ಬ್ಯಾಂಕ್ ನಿರ್ಧಾರ

advertisement

ಇಂದು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ವಾಹನ ಖರೀದಿ ಬಗ್ಗೆ ಉತ್ತಮ ಆಸಕ್ತಿ ಇರುತ್ತದೆ.ತಮಲ್ಲೂ ಸ್ವಂತ ವಾದ ವಾಹನ ಇರಬೇಕು, ಪ್ಯಾಮಿಲಿ ಜೊತೆ ಹೋಗಬೇಕು ಇತ್ಯಾದಿ. ಅದರಲ್ಲೂ ಕಾರು ಖರೀದಿ ಎಂಬುದು ಹೆಚ್ಚಿನ ಯುವಕರ ಕನಸು ಆಗಿರುತ್ತದೆ.ಇಂದು ವಿವಿಧ ಕಂಪನಿಯ ಕಾರು ಗಳು ಮಾರುಕಟ್ಟೆ ಗೆ ಬಂದಿದ್ದು ವಾಹನ ಪ್ರಿಯರನ್ನು ಆಕರ್ಷಣೆ ಮಾಡುತ್ತಲೇ ಬಂದಿದೆ. ಇಂದು ಸಾಲ ಮಾಡಿ ಕಾರು ಖರೀದಿ (Car Purchase) ಮಾಡಲು ಕೂಡ ಹಲವು ಬ್ಯಾಂಕುಗಳು ಅವಕಾಶ ‌ನೀಡುತ್ತಿದ್ದು ಕೆಲವು ಬ್ಯಾಂಕುಗಳು ಇದೀಗ ಶೂನ್ಯ ಡೌನ್ ಪಾವತಿ (Zero Down Payment) ಕಾರ್ ಸಾಲ (Car Loan) ಗಳನ್ನು ನೀಡುತ್ತಿದೆ.

WhatsApp Join Now
Telegram Join Now

ಬೆಲೆ ಹೆಚ್ಚಳ:

ಇಂದು ವಾಹನ ಖರೀದಿ ಹೆಚ್ಚಳ ವಾದಂತೆ ಬೇಡಿಕೆ ಹೆಚ್ಚಳ ದೊಂದಿಗೆ ಬೆಲೆಯೂ ಕೂಡ ಹೆಚ್ಚಳ ವಾಗಿದೆ. ಕಾರುಗಳ ಬೆಲೆ ಪ್ರತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಇದಕ್ಕಾಗಿ ಸಾಲ (Loan) ಅನಿವಾರ್ಯ ವಾಗಿದ್ದು ಕೆಲವು ಬ್ಯಾಂಕುಗಳು ಈಗ ಶೂನ್ಯ-ಡೌನ್ ಪಾವತಿ ಕಾರ್ ಸಾಲ (Zero Down Payment Car Loan) ಗಳನ್ನು ನೀಡುತ್ತಿವೆ.

ಈ ಬ್ಯಾಂಕುಗಳು ನೀಡುತ್ತದೆ?

 

Image Source: Packers and Movers

 

advertisement

  • ಇದೀಗ ಬ್ಯಾಂಕ್ ಆಫ್ ಮಹಾರಾಷ್ಟ್ರ (Bank Of Maharashtra) ಕಾರು ಸಾಲದ ಮೇಲೆ ಶೇಕಡಾ 8.70 ರಿಂದ 13.00 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಿದ್ದು ಇಲ್ಲಿ ಉತ್ತಮ ಆಯ್ಕೆ ಇರಲಿದೆ. ಕಾರ್ ಲೋನ್‌ಗಳಿಗೆ ಶೇಕಡಾ 0.25 ರಷ್ಟು ಅಂದರೆ ರೂ.1000 ರಿಂದ ಗರಿಷ್ಠ ರೂ.25000 ವರೆಗೆ ಸಂಸ್ಕರಣಾ ಶುಲ್ಕವನ್ನು ವಿಧಿಸಲಿದೆ.
  • ಅದೇ ರೀತಿ ಕೆನರಾ ಬ್ಯಾಂಕ್ (Canara Bank) ನಲ್ಲಿ ಕಾರು ಸಾಲ ಉತ್ತಮ ಆಯ್ಕೆ ಯಾಗಿದ್ದು ಕಾರು ಸಾಲದ ಮೇಲೆ ಇಲ್ಲಿ ಶೇಕಡಾ 8.70 ರಿಂದ 12.70 ರಷ್ಟು ಬಡ್ಡಿ ದರದಲ್ಲಿ ಕಾರು ಸಾಲ (Car Loan) ವನ್ನು ನೀಡಲಿದ್ದು 0.25 ಪ್ರತಿಶತದವರೆಗೆ ಸಂಸ್ಕರಣಾ ಶುಲ್ಕದೊಂದಿಗೆ ಕಾರು ಸಾಲಗಳನ್ನು ನೀಡಲಾಗುತ್ತದೆ
  • ಪಂಜಾಬ್ ನ್ಯಾಷನಲ್ ಬ್ಯಾಂಕ್ (Punjab National Bank) ಕಾರು ಸಾಲದ ಮೇಲೆ ಶೇಕಡಾ 8.75 ರಿಂದ 10.60 ರಷ್ಟು ಬಡ್ಡಿ ದರದಲ್ಲಿ ಕಾರು ಸಾಲಗಳನ್ನು ನೀಡುತ್ತದೆ. ಅದೇ ರೀತಿಯು ಯೂನಿ ಯನ್ ಬ್ಯಾಂಕ್ ಕಾರು ಸಾಲದ ಮೇಲೆ ಶೇಕಡಾ 8.70 ರಿಂದ 10.45 ರಷ್ಟು ಬಡ್ಡಿ ದರದಲ್ಲಿ ಕಾರು ಸಾಲ ನೀಡಲಿದೆ.
  • ಖಾಸಗಿ ವಲಯದ ಬ್ಯಾಂಕ್‌ಗಳಿಂದ ಅಗ್ಗದ ದರದಲ್ಲಿ ಕಾರು ಸಾಲ ಸಹ ಪಡೆಯಬಹುದು. ನೀವು ಆಕ್ಸಿಸ್ ಬ್ಯಾಂಕ್‌ (Axis Bank) ನಲ್ಲಿ ಕನಿಷ್ಠ ಶೇಕಡಾ 7.45 ಬಡ್ಡಿ ದರದಲ್ಲಿ ಕಾರು ಸಾಲವನ್ನು ಪಡೆಯಬಹುದು.

ಸೆಕೆಂಡ್‌ ಹ್ಯಾಂಡ್‌ ಕಾರು ಖರೀದಿಗೂ ಕಾರ್‌ ಲೋನ್‌ ಸೌಲಭ್ಯ ಸಿಗಲಿದೆ:

 

Image Source: Shriram Finance

 

ಹೊಸ ಕಾರ್‌ಲೋನ್‌ (Car Loan) ಬಡ್ಡಿದರಕ್ಕೆ ಹೋಲಿಸಿದರೆ, ಹಳೇ ಕಾರು ಖರೀದಿಗಾಗಿ ಪಡೆಯುವ ಸಾಲಕ್ಕೆ ಹೆಚ್ಚಿನ ಬಡ್ಡಿದರ ಇರಲಿದ್ದು ಕಾರಿನ ಮೌಲ್ಯ ಮತ್ತು ಸಾಲದ ಹಣದ ನಡುವಿನ ಅನುಪಾತ, ನೀವು ಕೊಳ್ಳುತ್ತಿರುವ ಕಾರಿನ ಮೌಲ್ಯವನ್ನು ಆಧರಿಸಿ ಲೋನ್‌ ನೀಡಲಾಗುತ್ತದೆ

  • ಬ್ಯಾಂಕ್‌ ಆಫ್‌ ಬರೋಡ (Bank Of Baroda) ದಲ್ಲಿ ಕ್ರೆಡಿಟ್‌ ಸ್ಕೋರ್‌ (Credit Score) ಆಧರಿಸಿ ವಾರ್ಷಿಕ ಶೇ. 8.45ರಿಂದ ಬಡ್ಡಿದರ ದಿಂದ ಸಾಲ ಸಿಗಲಿದೆ.
  • ಅದೇ ರೀತಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ನಲ್ಲಿ ವಾರ್ಷಿಕ ಶೇ. 8.40 ರಿಂದ ಶೇ. 8.80ರ ಬಡ್ಡಿದರದಲ್ಲಿ ಸಾಲ ಸಿಗಲಿದೆ.

ಹೀಗೆ ಬ್ಯಾಂಕ್ ಗಳು ವಾಹನ ಸಾಲ ಪಡೆಯಲು ಇಂದು ಹಲವು ರೀತಿಯ ಅವಕಾಶ ನೀಡುತ್ತಿದ್ದು ನಿಮ್ಮ ಆದಾಯ, ಕ್ರೆಡಿಟ್ ಸ್ಕೋರ್ ಇತ್ಯಾದಿ ಆಧಾರದ ಮೇಲೆ ನಿಗದಿ ಯಾಗಲಿದೆ

advertisement

Leave A Reply

Your email address will not be published.