Karnataka Times
Trending Stories, Viral News, Gossips & Everything in Kannada

Canara Bank: ಕೆನರಾ ಬ್ಯಾಂಕ್ ನಲ್ಲಿ 1 ಲಕ್ಷ FD ಇಟ್ಟರೆ ವರ್ಷದ ಬಳಿಕ ಸಿಗುವ ಹಣವೆಷ್ಟು ಗೊತ್ತಾ?

advertisement

CANARA BANK FD SCHEME: ಪ್ರತಿಯೊಬ್ಬರಿಗೂ ತಾವು ಕಷ್ಟಪಟ್ಟು ದುಡಿದ ಹಣವನ್ನು ಉಳಿಸಿ ಪ್ರತಿ ತಿಂಗಳು ಉತ್ತಮ ಆದಾಯ ಬರುವಂತಹ ಸ್ಥಳದಲ್ಲಿ ಹೂಡಿಕೆ ಮಾಡಬೇಕೆಂಬ ಯೋಜನೆ ಇದ್ದೇ ಇರುತ್ತದೆ. ಈ ಕಾರಣದಿಂದಾಗಿ ಸಾಕಷ್ಟು ಪೋಸ್ಟ್ ಆಫೀಸ್ ಯೋಜನೆ (Post office scheme)ಗಳು ಹಾಗೂ ಬ್ಯಾಂಕಿನ ಎಫ್ ಡಿ ಗಳು ವಿಭಿನ್ನ ಬಡ್ಡಿ ದರದ ಮೇಲೆ ನಮ್ಮ ಹೂಡಿಕೆಗೆ ಲಾಭವನ್ನು ನೀಡುವ ಸ್ಕೀಮ್ಗಳನ್ನು ಜಾರಿಗೆ ತಂದಿದ್ದಾರೆ.

ಹೀಗಿರುವಾಗ ನಾವಿವತ್ತು ರಾಷ್ಟ್ರೀಕೃತ ಬ್ಯಾಂಕ್(Nationalized Bank) ಗಳಲ್ಲಿ ಒಂದಾಗಿರುವ ಕೆನರಾ ಬ್ಯಾಂಕ್ನಲ್ಲಿ ಒಂದು ಲಕ್ಷ ಹಣವನ್ನು ಒಂದು ವರ್ಷಗಳ ಕಾಲ ಹೂಡಿಕೆ ಮಾಡಿದರೆ ಒಂದು ವರ್ಷಕ್ಕೆ ಎಷ್ಟು ಲಾಭವನ್ನು ಗಳಿಸಬಹುದು? ಬಡ್ಡಿ ದರ ಎಷ್ಟಿರಲಿದೆ? ಎಂಬ ಸಂಪೂರ್ಣ ವಿವರವನ್ನು ಈ ಪುಟದ ಮುಖಾಂತರ ತಿಳಿಸಲಿದ್ದೇವೆ. ಹಲವು ವರ್ಷಗಳಿಂದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಎಫ್ ಡಿ ಯೋಜನೆಗಳ ಮೇಲಿನ ರೆಪೋ ರೇಟನ್ನು ಬದಲಿಸದೆ ಇರುವ ಕಾರಣ ಬ್ಯಾಂಕ್ ನಲ್ಲಿ ಎಫ್ ಡಿ ಖರೀದಿಸಿ ಹೂಡಿಕೆ ಮಾಡಿದರೆ ನಿರೀಕ್ಷೆಗೂ ಮೀರಿದ ಆದಾಯವನ್ನು ಗಳಿಸಬಹುದು.

ಕೆನರಾ ಬ್ಯಾಂಕ್ (Canara Bank) ನಲ್ಲಿ ಒಂದು ಲಕ್ಷಕ್ಕೆ ಬಡ್ಡಿ ದರವೆಷ್ಟು?

advertisement

ಕೆನರಾ ಬ್ಯಾಂಕ್ ಗ್ರಾಹಕರಿಗೆ ಸಾಕಷ್ಟು FD ಯೋಜನೆಗಳನ್ನು ಒದಗಿಸುತ್ತಿದ್ದು, ಅದರಲ್ಲಿ ನೀವೇನಾದರೂ ಒಂದು ವರ್ಷದ FD ಖರೀದಿಸಿ ಬರೋಬ್ಬರಿ 1 ಲಕ್ಷ ಹಣವನ್ನು ಹೂಡಿಕೆ ಮಾಡಿದರೆ ನಿಮ್ಮ ಹಣಕ್ಕೆ 6.85% ಬಡ್ಡಿ ದರವನ್ನು ನಿಗದಿಪಡಿಸುತ್ತಾರೆ. ಅಂದರೆ ₹7,028 ರೂಪಾಯಿಗಳನ್ನು ಲಾಭವನ್ನು ರೀತಿ ನೀಡುತ್ತಾರೆ. ಮೆಚ್ಯುರಿಟಿ ಪೀರಿಯಡ್ನಲ್ಲಿ(Maturity Period) ಒಟ್ಟು ₹1,07,028 ಹಣವನ್ನು ಹಿಂಪಡೆಯಬಹುದು.

Image Source: India TV News

ಮುಂದಿನ ದಿನಗಳಲ್ಲಿ ತೀರಿ ಕಡಿಮೆ ಆಗಲಿದೆ FD ಮೇಲಿನ ಇನ್ಟ್ರೇಸ್ಟ್!

ಹೀಗಾಗಿ ನೀವೇನಾದರೂ ಕೆನರಾ ಬ್ಯಾಂಕ್(Canara Bank) ನಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಕೂಡಲೇ ಎಫ್ ಡಿ ಖರೀದಿಸಿ ಯೋಜನೆಯಲ್ಲಿ ಹಣವನ್ನು ಇನ್ವೆಸ್ಟ್ ಮಾಡಿ. ಬ್ಯಾಂಕಿನ ಎಕ್ಸ್ಪರ್ಟ್ಗಳು(Bank Experts) ತಿಳಿಸಿರುವ ಮಾಹಿತಿಯ ಪ್ರಕಾರ, ಮುಂಬರುವ ದಿನಗಳಲ್ಲಿ ಆರ್ಬಿಐನ ರೆಪೋ ರೇಟ್ ಬದಲಾಗಿ ನಿಮ್ಮ ಹೂಡಿಕೆಗೆ ತೀರ ಕಡಿಮೆ ಬಡ್ಡಿ ಹಣವನ್ನು ನಿಗದಿ ಪಡಿಸಬಹುದು.

advertisement

Leave A Reply

Your email address will not be published.