Karnataka Times
Trending Stories, Viral News, Gossips & Everything in Kannada

Pregnancy Signs: ಗರ್ಭಿಣಿಯರಿಗೆ ಈ ರೀತಿ ಲಕ್ಷಣ ಕಂಡು ಬಂದರೆ ಅದು ಗ್ಯಾರೆಂಟಿ ಗಂಡು ಮಗು ಎಂದೇ ಅರ್ಥ

advertisement

ಮಹಿಳೆ ಸಂತೃಪ್ತ ಜೀವನ ಕಾಣುವುದು ಮೂರು ಹಂತದಲ್ಲಿ ಎಂದು ಹೇಳಬಹುದು. ಮದುವೆಗೂ ಮುನ್ನ ತವರು ಮನೆ ಮದುವೆ ಆದ ಮೇಲೆ ಗಂಡನ ಮನೆ ಬಳಿಕ ಗಂಡ ಮಕ್ಕಳ ಜೊತೆ ಒಂದು ಕುಟುಂಬ ಇದು ಸಾಮಾನ್ಯ ಜೀವನ ಶೈಲಿ ಆಗಿದೆ. ಮಹಿಳೆಗೆ ತಾಯಿ ಆಗುವುದು ಜೀವನದ ಅತ್ಯಮೂಲ್ಯ ಕ್ಷಣ ಎಂದು ಹೇಳಬಹುದು. ಗರ್ಭಿಣಿ ಆಗಿದ್ದಾರೆ ಎಂದು ತಿಳಿಯುತ್ತಿದ್ದಾಗಲೇ ಮಗು ಯಾವುದು ಜನಿಸಬಹುದು ಎಂಬ ಕುತೂಹಲ ಕೂಡ ಸದಾ ಕಾಲ ಇದ್ದೇ ಇರಲಿದೆ ಹಾಗಾಗಿ ಈ ಮಾಹಿತಿ ಬಹಳ ಉಪಯುಕ್ತ ಆಗಲಿದೆ ಎಂದು ಹೇಳಬಹುದು.

WhatsApp Join Now
Telegram Join Now

ಮಗು ಹೆಣ್ಣು ಇರಲಿ ಅಥವಾ ಗಂಡು ಇರಲಿ ಎರಡು ಕೂಡ ಸಮಾನ ಎಂದು ಅಂದು ಕೊಳ್ಳುವವರ ಸಂಖ್ಯೆ ಇತ್ತೀಚೆಗೆ ಅಧಿಕ ಆಗಿದೆ. ಕೆಲವೊಬ್ಬರಿಗೆ ಹೆಣ್ಣು ಮಗು ಎಂದರೆ ಬಹಳ ಇಷ್ಟ ಇರಲಿದ್ದು ಇನ್ನು ಕೆಲವರಿಗೆ ಗಂಡು ಮಗು ಬೇಕೆಂಬ ಹಂಬಲ ಇರುತ್ತದೆ. ಮಗು ಗರ್ಭದಲ್ಲಿ ಇರುವಾಗಲೇ ಅದು ಯಾವ ಮಗು ಎಂದು ನಿಮಗೆ ಸೂಚನೆ ನಿಮಗೆ ಸಿಗಲಿದೆ ಎಂದು ಹೇಳಬಹುದು. ಹಾಗಾದರೆ ಗಂಡು ಮಗು ಹುಟ್ಟುವ ಸೂಚನೆ ಸಿಗುವ ಲಕ್ಷಣ (Pregnancy Signs) ಯಾವುದು ಎಂಬ ಬಗ್ಗೆ ನಾವು ಇಂದು ನಿಮಗೆ ಪೂರ್ತಿ ಮಾಹಿತಿ ತಿಳಿಸಲಿದ್ದೇವೆ.

ಈ ಲಕ್ಷಣಗಳು ಗಮನಿಸಿ:

 

advertisement

Image Source: Women’s Health

 

  • ಗರ್ಭಿಣಿ ಮಹಿಳೆಯರು ಕಾಲು ಊತ ಬರುವುದು, ಬಾತುಕೊಂಡಿರುವಂತೆ ಇರುವುದು ಗಂಡು ಮಗು ಸೂಚನೆ ಎಂದು ಹೇಳಬಹುದು. 8 ತಿಂಗಳಲ್ಲಿ ಕಾಲಿನಲ್ಲಿ ಊತ ಜಾಸ್ತಿ ಇರುವುದು ಸಾಮಾನ್ಯ ಲಕ್ಷಣ ಆಗಿದೆ.
  • ಬಿಪಿ ಹೆಚ್ಚು ಕಡಿಮೆ ಆಗುತ್ತಲಿದ್ದರೆ ಅದು ಕೂಡ ಗಂಡು ಮಗು ಹುಟ್ಟುವ ಲಕ್ಷಣ ಎನ್ನಬಹುದು.
  • ಗರ್ಭಿಣಿ ಮಹಿಳೆಯರ ಹೊಟ್ಟೆ ಕೆಳಭಾಗ ಉದ್ದಕ್ಕೆ ಗೆರೆ ತರ ಬೆಲ್ಲಿ ಲೈನ್ ಬಂದರೆ ಅದುಕೂಡ ಗಂಡು ಮಗು ಹುಟ್ಟುವ ಸೂಚನೆ ಎಂದು ಹೇಳಬಹುದು.
  • ಮಾನಸಿಕ ಅಸ್ಥಿರತೆ ಅಂದರೆ ಮೂಡ್ಸ್ ಬದಲಾಗುತ್ತಲಿರುವುದು ಕೂಡ ಒಂದು ಲಕ್ಷಣ ಆಗಿದೆ. ಕೆಲವೊಮ್ಮೆ ಖುಷಿಯಾಗಿ ಇದ್ದರೆ ಇನ್ನು ಕೆಲವೊಮ್ಮೆ ಸಡನ್ ಆಗಿ ಬೇಸರ ಆಗುವುದು ಎಲ್ಲವೂ ಕೂಡ ಗಂಡು ಮಗು ಜನಿಸುವ ಸೂಚನೆ ಎಂದು ಹೇಳಬಹುದು.
  • ಚರ್ಮ ಒಣಗುತ್ತಲಿರುವುದು, ಕುತ್ತಿಗೆ ಭಾಗ ಕಪ್ಪು ಆಗುವುದು, ಚರ್ಮದ ಕಾಂತಿ ಕಳೆಗುಂದುವುದು, ತುಂಬಾ ಕಿರಿ ಕಿರಿ ಅನುಭವ ಆದರೆ ಅದು ಕೂಡ ಗಂಡು ಮಗು ಜನಿಸುವ ಒಂದು ಸೂಚನೆ ಆಗಿದೆ. ಹೊಟ್ಟೆ ಒಳಗೆ ಗಂಡು ಮಗುವಿನ ಹಾರ್ಮೋನ್ ಇರುವ ಕಾರಣಕ್ಕೆ ಈ ತರ ಅನುಭವ ಆಗುತ್ತದೆ.
  • ಮಗು ಹೊಟ್ಟೆ ಒಳಗಿಂದ ಚಲನೆ ಮಾಡುವುದು ಗರ್ಭಿಣಿಯರಿಗೆ ಅನುಭವ ಆಗಲಿದೆ. ಆಗ ಮಗು 8-9 ತಿಂಗಳಿಗೆ ಹೊಟ್ಟೆ ಒಳಗಿಂದ ಬಲಭಾಗಕ್ಕೆ ಚಲಿಸಿದರೆ ಅದು ಗಂಡು ಮಗು ಹುಟ್ಟುವ ಸೂಚನೆ ಎನ್ನಬಹುದು.
  • FHR ಅಂದರೆ Fetal Heart Rate ನಿಂದ ಕೂಡ ಯಾವ ಮಗು ಎಂದು ಕಂಡು ಹಿಡಿಯಬಹುದು. 9 ತಿಂಗಳಿನಲ್ಲಿ ಮಗುವಿನ ಹೃದಯ ಬಡಿತ 145 ಗಿಂತ ಅಧಿಕ ಇದ್ದರೆ ಹೆಣ್ಣು ಮಗು ಅದೇ ರೀತಿ 145ಕ್ಕಿಂತ ಕಮ್ಮಿ ಇದ್ದರೆ ಗಂಡು ಮಗು ಎಂದು ನಾವು ಅರ್ಥೈಸಬಹುದು.

ಈ ಎಲ್ಲ ಲಕ್ಷಣ ಕಡ್ಡಾಯವಾಗಿ ಬರಬೇಕು ಎಂಬ ಯಾವ ನಿಯಮ ಇಲ್ಲ. ಗರ್ಭಿಣಿಯರಿಗೆ ಅವರ ದೇಹ ವ್ಯವಸ್ಥೆ ಮೇಲೆ ಲಕ್ಷಣ ಕೂಡ ಭಿನ್ನ ಆಗುವ ಸಾಧ್ಯತೆ ಇರಲಿದೆ. ಹಾಗಿದ್ದರೂ 80% ನಷ್ಟು ಮಹಿಳೆಯರಿಗೆ ಈ ಲಕ್ಷಣ ಕಂಡು ಬಂದಿದ್ದು ಇದು ಗಂಡು ಮಗು ಜನಿಸುವ ಲಕ್ಷಣ ಎಂದು ಹೇಳಲಾಗುತ್ತದೆ. ಯಾವುದೆ ಮಗು ಜನಿಸಿದರೂ ಅದನ್ನು ಪ್ರೀತಿಯಿಂದ ಆರೈಕೆ ಮಾಡುವುದು ಪೋಷಕರ ಕರ್ತವ್ಯ , ಮಗು ಹೊಟ್ಟೆಯಲ್ಲಿ ಇದ್ದಾಗ ಈ ಲಕ್ಷಣ ಇದ್ದರೆ ಗಂಡು ಮಗು ಜನಿಸುವ ಸಾಧ್ಯತೆ ಇರಬಹುದು.

advertisement

Leave A Reply

Your email address will not be published.