Karnataka Times
Trending Stories, Viral News, Gossips & Everything in Kannada

AC and Fridge: ದೇಶಾದ್ಯಂತ ಮನೆಯಲ್ಲಿ AC ಹಾಗೂ ಫ್ರಿಡ್ಜ್ ಇದ್ದವರಿಗೆ ಹೊಸ ಸೂಚನೆ!

advertisement

ಒಂದು ವೇಳೆ ನಿಮ್ಮ ಮನೆಯಲ್ಲಿ ಕೂಡ ಎಸಿ ಅಥವಾ ಫ್ರೀಜ್ (AC and Fridge) ಇದ್ರೆ ಕೆಲವೊಂದು ವಿಚಾರಗಳನ್ನು ನೀವು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಅಗತ್ಯವಾಗಿರುತ್ತದೆ. ಸಮಯ ಎನ್ನುವುದು ಅನಿಶ್ಚಿತತೆಯಿಂದ ಕೂಡಿರುತ್ತದೆ ಎಂದು ಹೇಳಬಹುದಾಗಿದೆ. ಹೀಗಾಗಿ ಯಾವಾಗ ಏನು ಬೇಕಾದರೂ ಕೂಡ ನಡೆಯಬಹುದಾದಂತಹ ಸನ್ನಿವೇಶಗಳು ನಮ್ಮ ಸುತ್ತಮುತ್ತ ಇರುತ್ತದೆ.

WhatsApp Join Now
Telegram Join Now

ಮನೆಯನ್ನು ಕೂಲ್ ಆಗಿ ಇಟ್ಟುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಎಸಿಯನ್ನು ಖರೀದಿಸಿ ನೀವು ತರುತ್ತೀರಿ. ಅದೇ ರೀತಿ ಮನೆಯಲ್ಲಿರುವಂತಹ ಆಹಾರ ವಸ್ತುಗಳು ಫ್ರೆಶ್ ಆಗಿರಬೇಕು ಎನ್ನುವ ಕಾರಣಕ್ಕಾಗಿ ಫ್ರಿಡ್ಜ್ (Fridge) ಅನ್ನು ತರುತ್ತೀರಿ. ಆದರೆ ಹಣ ಕೊಟ್ಟು ಅವುಗಳನ್ನು ತರುವ ರೀತಿಯಲ್ಲಿ ಅವುಗಳನ್ನು ಕೆಲವೊಂದು ಪ್ರಮುಖ ಎಚ್ಚರಿಕೆ ಕ್ರಮಗಳ ಜೊತೆಗೆ ನೋಡಿಕೊಳ್ಳುವುದು ಕೂಡ ಅತ್ಯಂತ ಪ್ರಮುಖವಾಗಿರುತ್ತದೆ ಅನ್ನೋದನ್ನ ನೀವು ತಿಳಿದುಕೊಳ್ಳಬೇಕಾಗಿದೆ.

ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿ ಮಾಧ್ಯಮಗಳಲ್ಲಿ ನೀವು ಕೇಳಿ ಬರುತ್ತಿರುವಂತಹ ಸುದ್ದಿಯನ್ನು ಗಮನಿಸಿದರೆ ಸಾಕಷ್ಟು ಮನೆಗಳಲ್ಲಿ ಎಸಿ ಹಾಗೂ ಫ್ರಿಡ್ಜ್ (AC and Fridge) ಬ್ಲಾ-ಸ್ಟ್ ಆಗುವಂತಹ ಘಟನೆಗಳು ಹೆಚ್ಚಾಗಿ ಕೇಳಿ ಬರುತ್ತಿದ್ದು ಇದಕ್ಕೆ ಇರುವಂತಹ ಕಾರಣಗಳು ಏನು ಎನ್ನುವುದನ್ನು ಕೂಡ ನೀವು ತಿಳಿದುಕೊಳ್ಳಬೇಕಾಗಿರುವುದು ಅತ್ಯಂತ ಪ್ರಮುಖವಾಗಿರುತ್ತದೆ. ಯಾಕೆಂದರೆ ನಿಮ್ಮ ಮನೆಯಲ್ಲಿ ಕೂಡ ಎಸಿ ಹಾಗೂ ಫ್ರಿಡ್ಜ್ (AC and Fridge) ಅನ್ನು ನೀವು ಹೊಂದಿದ್ದರೆ ಈ ಮುಂಜಾಗ್ರತ ಕ್ರಮಗಳನ್ನು ನೀವು ಅನುಸರಿಸ ಬೇಕಾಗಿರುವುದು ಅತ್ಯಂತ ಪ್ರಮುಖ.

 

Image Source: English Jagran

 

advertisement

ಪ್ರಮುಖವಾಗಿ ಎಸಿಯ (AC) ವಿಚಾರಕ್ಕೆ ಬರೋದಾದ್ರೆ ಇಡೀ ದಿನ ಎಸಿ ಅನ್ನು ಆನ್ ಮಾಡಿ ಬಳಕೆ ಮಾಡುವುದು ಅಷ್ಟೊಂದು ಸರಿಯಾದ ವಿಧಾನ ಅಲ್ಲ ಯಾಕೆಂದರೆ ಅದರಿಂದಾಗಿ ನಿಮಗೆ ಕೂಲ್ ಅನುಭವ ಸಿಗಬಹುದು ಹಾಗೂ ಮನೆಯ ವಾತಾವರಣ ಕೂಡ ಅತ್ಯಂತ ತಂಪಾಗಿರುತ್ತದೆ ಅನ್ನೋದ್ರಲ್ಲಿ ಯಾವುದೇ ಅನುಮಾನವಿಲ್ಲ ಆದರೆ ಇಡೀ ದಿನ ಚಾಲನೆಯಲ್ಲಿ ಇರುವ ಕಾರಣದಿಂದಾಗಿ ಎಸಿ (AC) ಸಂಪೂರ್ಣವಾಗಿ ಗರಂ ಆಗಿರುತ್ತದೆ. ಇದರಿಂದಾಗಿ ನೀವು ಸಮಸ್ಯೆಯನ್ನು ಎದುರಿಸಬೇಕಾದಂತಹ ಸಾಧ್ಯತೆ ಇರುತ್ತದೆ.

ಇನ್ನು ಆಗಾಗ ಎಸಿಯ ಸರ್ವಿಸ್ (AC Service) ಅನ್ನು ಮಾಡುವ ಮೂಲಕ ಬ್ಲಾಕೇಜ್ ಮಾಡುವಂತೆ ಕಾರಣವಾಗುವಂತಹ ಮಣ್ಣು ಹಾಗೂ ದೂಳನ್ನು ಎಸಿ ಇಂದ ತೆಗೆಸಿದರೆ ಮಾತ್ರ ಅದು ಸ್ವಚ್ಛವಾಗಿ ಇರುತ್ತದೆ ಹಾಗೂ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ ಇಲ್ಲವಾದಲ್ಲಿ ಅದು ಬ್ಲಾಕ್ ಆದರೆ ಅದರಿಂದಲೂ ಕೂಡ ನೀವು ಈ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ.

ಸರ್ವಿಸಿಂಗ್ ಮಾಡುವ ಸಂದರ್ಭದಲ್ಲಿ ವಯರ್‌ಗಳ ವಿಚಾರದಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚಿನ ಜಾಗೃತಿ ಮಾಡಿಕೊಳ್ಳಿ ಇಲ್ಲವಾದಲ್ಲಿ ಇದು ಕೂಡ ಸ್ಪೋ-ಟ ಗೊಳ್ಳುವುದಕ್ಕೆ ಒಂದು ಕಾರಣವಾಗಿರುತ್ತದೆ ಅನ್ನೋದನ್ನ ಎಕ್ಸ್ಪರ್ಟ್ ಗಳು ಹೇಳುತ್ತಾರೆ. ಆದಷ್ಟು ಎಸಿಯನ್ನು ಓಪನ್ ಜಾಗದಲ್ಲಿ ಇಡಬೇಕು ಇಲ್ಲವಾದಲ್ಲಿ ಇದರಿಂದಲೂ ಕೂಡ ಸಮಸ್ಯೆಯ ಕಾರಣದಿಂದಾಗಿ ಎಸಿ ಬ್ಲಾ-ಸ್ಟ್ ಆಗುವ ಸಾಧ್ಯತೆ ಇದೆ.

 

Image Source: Maytag

 

ಇನ್ನು ಪ್ರೀತಿ ವಿಚಾರಕ್ಕೆ ಬರುವುದಾದರೆ ಫ್ರಿಜ್ (Fridge) ನಿಂದ ಯಾವಾಗ್ಲಾದ್ರೂ ಕೆಟ್ಟ ಶಬ್ದ ಬರೋದಕ್ಕೆ ಪ್ರಾರಂಭ ಆಗ್ತಿದೆ ಅಂದ್ರೆ ಅದನ್ನ ಕೂಡಲೇ ಸರ್ವಿಸ್ ಮಾಡಿಸಿ ಇಲ್ಲವಾದಲ್ಲಿ ಅದರಿಂದಲೂ ಕೂಡ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಸಮಯಕ್ಕೆ ಸರಿಯಾಗಿ ಫ್ರಿಡ್ಜ್ ಅನ್ನು ಸರ್ವಿಸ್ ಮಾಡಿಸುವುದು ಅತ್ಯಂತ ಪ್ರಮುಖವಾಗಿರುತ್ತದೆ ಹಾಗೂ ಇದರಿಂದ ಸಮಸ್ಯೆಗಳಿಂದ ದೂರ ಇರಬೇಕು ಅಂದ್ರೆ ಯಾವುದೇ ಚಿಕ್ಕ ಪುಟ್ಟ ಸಮಸ್ಯೆಗಳು ಕಂಡು ಬಂದ್ರು ಕೂಡ ಅವುಗಳನ್ನು ಸರಿಯಾದ ರೀತಿಯಲ್ಲಿ ತಂತ್ರಜ್ಞರ ಬಳಿ ತೋರಿಸಿ ಸರಿ ಮಾಡಿಸಿಕೊಳ್ಳಿ.

advertisement

Leave A Reply

Your email address will not be published.