Karnataka Times
Trending Stories, Viral News, Gossips & Everything in Kannada

AC: AC ಇರುವ ದೇಶದ ಎಲ್ಲಾ ಮನೆಗಳಿಗೂ ಹೊಸ ಸೂಚನೆ! ಸರಕಾರದ ಮನವಿ

advertisement

ಈಗಂತೂ ಬಿಸಿಲ ತಾಪಮಾನಕ್ಕೆ ಶಕೆ ಸಹಿಸಲಾಗುತ್ತಿಲ್ಲ.ಬೆಳಿಗ್ಗೆ 8ಗಂಟೆಗೆಲ್ಲ ಶಕೆ ಅನುಭವ ಆಗಿ ಬಿಡುತ್ತದೆ. ಇನ್ನು ಮಧ್ಯಾಹ್ನವಂತೂ ಹೇಳೋದೆ ಬೇಡ. ಶಾಲಾ ಮಕ್ಕಳಿಗೆ ರಜೆ ಇರುವ ಜೊತೆಗೆ ಅನೇಕ ಕಂಪೆನಿಗಳು ವರ್ಕ್ ಫ್ರಾಂ ಹೋಂ ಸಿಸ್ಟಂ ಸಹ ನೀಡುತ್ತಿದ್ದಾರೆ. ಫ್ಯಾನ್ ಸ್ಪೀಡ್ ನಲ್ಲಿ ಇಟ್ಟರೂ ಆ ಗಾಳಿ ಯಾವುದಕ್ಕೂ ಸಾಲದು ಎಂಬ ಮಟ್ಟಿಗೆ ಆಗುತ್ತಿದೆ. ಹೀಗಾಗಿ ಅನೇಕ ಜನರು ಮನೆ ಎಲ್ಲ ತಂಪಾಗಿಸುವ ಕಾರಣಕ್ಕಾಗಿ ಕೂಲರ್ ಮತ್ತು AC ಮೊರೆ ಹೋಗುತ್ತಿದ್ದಾರೆ ಎಂದು ಈ ಮೂಲಕ ಹೇಳಬಹುದು.

ಹೆಚ್ಚಾದ AC ಬೇಡಿಕೆ:

ಸಿಕ್ಕಾಪಟ್ಟೆ ಶಕೆಯ ವಾತಾವರಣ ಇದ್ದ ಕಾರಣ AC ಕೊಳ್ಳುವವರ ಸಂಖ್ಯೆ ಕೂಡ ಹೆಚ್ಚಾಗಿ ಹೋಗಿದೆ. ಹಾಗಾಗಿ AC ಕಂಪೆನಿಗಳಿಗೆ ಅಧಿಕ ಆದಾಯ ಸಹ ಸಿಗುತ್ತಿದೆ. ಮೊದಲು ನೆಮ್ಮದಿಯ ನಿದ್ರೆ ಬೇಕು ಮನೆಯಲ್ಲಿ ತಂಪು ವಾತಾವರಣ ಬೇಕು ಎಂದು ಬಡ ಮತ್ತು ಮಾಧ್ಯಮ ವರ್ಗದ ಕುಟುಂಬದವರು ಕೂಡ AC ಯನ್ನು ಕೊಳ್ಳುತ್ತಿದ್ದಾರೆ. ಈ ನಡುವೆ ಬಿಸಿಲ ತಾಪ ಮಾನದ ಸಂದರ್ಭದಲ್ಲಿ AC ಬಳಕೆ ಮಾಡುವವರು ಕೆಲ ಅಗತ್ಯ ಮುಂಜಾಗ್ರತಾ ಕ್ರಮ ವಹಿಸದೇ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನಬಹುದು.

AC Explosion:

 

Image Source: The Business Post

 

ಇತ್ತೀಚೆಗೆ AC ಬೇಡಿಕೆ ಹೆಚ್ಚಾದ ಕಾರಣ ಬೆಲೆ ಕೂಡ ಅಧಿಕ ಆಗಿದೆ ಹಾಗಾಗಿ ಅನೇಕರು ಸೆಕೆಂಡ್ ಹ್ಯಾಂಡ್ AC ಖರೀದಿ ಮಾಡುತ್ತಿದ್ದಾರೆ ಹಾಗಾಗಿ ಬಾಡಿಗೆ AC ಮತ್ತು ಸೆಕೆಂಡ್ ಹ್ಯಾಂಡ್ ಎಸಿ ಬಳಸುವಾಗ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಇಲ್ಲವಾದರೆ ಅಪಾಯ ಆಗುವ ಸಾಧ್ಯತೆ ಇರಲಿದೆ. ಹಾಗಾಗಿ ಮೊದಲೇ ಮುನ್ನೆಚ್ಚರಿಕೆ ಕ್ರಮ ವಹಿಸಿದರೆ ಅಪಾಯವನ್ನು ತಡೆಯಬಹುದು. ಎಸಿ ಬಳಸುವಾಗ ನಾವು ಯಾವ ತಪ್ಪನ್ನು ಸಾಮಾನ್ಯವಾಗಿ ಮಾಡುತ್ತೇವೆ ಅದನ್ನು ಪರಿಗಣಿಸುವುದು ಹೇಗೆ ಎಂಬುದನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ.

advertisement

ಈ ತಪ್ಪು ಆಗಲಿದೆ?

ಹೆಚ್ಚಾಗಿ ವೈಯರಿಂಗ್ ಸಮಸ್ಯೆಯಿಂದಾಗಿ ಸ್ಫೋಟ ಆಗಲಿದೆ. ಅನಿಲ ಹೊರಸೂಸುವಿಕೆಗೆ ಸರಿಯಾದ ವ್ಯವಸ್ಥೆ ಇಲ್ಲದಿದ್ದರೆ ಆಗ ಸ್ಫೋಟ ಆಗಲಿದೆ. ಅದನ್ನು ಆಗಾಗ ಟೆಂಪರೇಚರ್ ಮೂಡ್ ಬದಲಿಸಿ ಎಸಿ ಒಳಭಾಗ ಹೆಚ್ಚು ಬಿಸಿ ಆದರೂ ಕೂಡ ಸ್ಫೋಟಕವಾಗುವುದು. ಎಸಿಯಲ್ಲಿ ಟರ್ಬೊ ಮೂಡ್ ನಿಂದ ಶೀಘ್ರವೇ ಎಸಿ ತಂಪಾಗಲಿದೆ ಆದರೆ ಅದು ಹೆಚ್ಚು ಕಾಲ ಬಳಕೆ ಅಪಾಯಕಾರಿ ಎನ್ನಬಹುದು ಹೀಗೆ ನಾವು ಮಾಡುವ ಕೆಲ ತಪ್ಪುಗಳಿಂದಲೇ AC ಸ್ಫೋಟ ಆಗುತ್ತದೆ.

ಹೀಗೆ ಮಾಡಿ:

  • ಆಗಾಗ AC ಕಂಡಿಷನ್ ಹೇಗಿದೆ ಎಂದು ಪರಿಣಿತಿ ಪಡೆದ ಎಲೆಕ್ಟ್ರಿಕ್ ಕೆಲಸಗಾರರ ಬಳಿ ಪರಿಶೀಲನೆ ಮಾಡಿಸುತ್ತಲೇ ಇರಬೇಕು.
  • ಬಾಡಿಗೆ ಎಸಿ ಪಡೆದಾಗ ಅದರ ಕಂಡಿಷನ್ ಸರಿ ಇದೆಯಾ ಪರಿಶೀಲಿಸಿ. ಅದನ್ನು ನಿಯಮಿತವಾಗಿ ಬಳಕೆ ಮಾಡುವುದು ಬಹಳ ಮುಖ್ಯ ಎಂದು ಅನಿಸಲಿದೆ.
  • ಎಸಿಯಲ್ಲಿ ಏನಾದರು ಸಮಸ್ಯೆ ಬರುವುದು, ಹೊಗೆ ಅಥವಾ ಸುಟ್ಟ ವಾಸನೆ, ಸಣ್ಣ ಬೆಂಕಿ ಕಾಣಿಸಿದರೆ ಮೊದಲು ಸ್ವಿಚ್ ಆಫ್ ಮಾಡಬೇಕು. ಅದರ ಬಳಕೆ ಕೂಡಲೆ ನಿಲ್ಲಿಸಬೇಕು.
  • ಟರ್ಬೋ ಮೂಡ್ ಅನ್ನು ಯಾವ ಸಂದರ್ಭದಲ್ಲಿ ಬಳಕೆ ಮಾಡಬೇಕು ಎಂಬ ಅರಿವು ನಿಮಗೂ ಇರಬೇಕು. ವಾತಾವರಣ ತಣ್ಣಗೆ ಆದ ಮೇಲೆ ಎಸಿ ಆಫ್ ಮಾಡಿದರೆ ಟರ್ಬೋ ಮೂಡ್ ಆಫ್ ಮಾಡಿ ಎಸಿ ಸಾಮಾನ್ಯ ವೇಗದಲ್ಲಿ ಓಡಿಸಬೇಕು.
  • ಎಸಿಯನ್ನು ಅಗತ್ಯ ಇದ್ದ ಸಂದರ್ಭದಲ್ಲಿ ಮಾತ್ರ ಬಳಕೆ ಮಾಡಿರಿ. ಅತಿಯಾಗಿ ಬಳಕೆ ಮಾಡಿದಾಗ ಕೂಡ ಬಿಸಿಯಾಗು ಸ್ಫೋಟ ಆಗುವ ಸಾಧ್ಯತೆ ಇರಲಿದೆ.

ಸರಕಾರದ ಮನವಿ:

ಹೆಚ್ಚುತ್ತಿರುವ ತಾಪಮಾನದಿಂದಾಗಿ ಅನೇಕ ಜನರು ಎಸಿ ಬಳಕೆಯನ್ನು ಸರಿಯಾದ ಕ್ರಮದ ಮೂಲಕ ಮಾಡಿಲ್ಲದ ಬಗ್ಗೆ ಇತ್ತೀಚೆಗೆ ರಾಜ್ಯ ಸರಕಾರ ಕೂಡ ಜನರ ಬಳಿ ವಿಶೇಷ ಮನವಿ ಮಾಡಿದೆ. ವಿದ್ಯುತ್ ಪೂರೈಕೆ ಕೂಡ ವ್ಯತ್ಯಯದಲ್ಲಿ ಇದ್ದು ಎಸಿ ಗೆ ಕರೆಂಟ್ ಜಾಸ್ತಿ ಬೇಕಾಗಲಿದೆ ಹಾಗಾಗಿ ಅಗತ್ಯ ಸಂದರ್ಭದಲ್ಲಿ ಬಳಸುವಂತೆ ಜನರಿಗೆ ಸೂಚನೆ ನೀಡುವ ಜೊತೆಗೆ ಎಸಿ ಸ್ಫೋಟಕ್ಕೆ (AC Explosion) ಕಾರಣವಾಗುವ ಅಂಶ ಗಮನದಲ್ಲಿ ಇಟ್ಟುಕೊಂಡು ಮುನ್ನಡೆಯುವಂತೆ ಕೂಡ ಸಲಹೆಯ ವಿಶೇಷ ಮನವಿಯನ್ನು ರಾಜ್ಯ ಸರಕಾರ ಜನರ ಬಳಿಯಲ್ಲಿ ಕೂಡ ಮಾಡಿದೆ.

advertisement

Leave A Reply

Your email address will not be published.