Karnataka Times
Trending Stories, Viral News, Gossips & Everything in Kannada

AC: ಸುಡು ಬೇಸಿಗೆಯ ನಡುವೆ 25,000 ರೂಪಾಯಿ ಕಡಿಮೆ ಬೆಲೆಗೆ ಸಿಗ್ತಾ ಇದೆ AC, ಮುಗಿಬಿದ್ದ ಜನ!

advertisement

ಈ ಬೇಸಿಗೆ ಕಾಲದಲ್ಲಿ ಖಂಡಿತವಾಗಿ ಪ್ರತಿಯೊಬ್ಬರು ಕೂಡ ಮನೆಯಲ್ಲಿ ಫ್ಯಾನ್ ಅಥವಾ ಕೂಲರ್ ಗಿಂತ ಹೆಚ್ಚಾಗಿ ಏಸಿಯನ್ನು ಹೊಂದಬೇಕು ಎನ್ನುವಂತಹ ಆಸೆಯನ್ನು ಹೊಂದಿರುತ್ತಾರೆ. ಆದರೆ ಇದಕ್ಕಿಂತ ಪ್ರಮುಖವಾಗಿ ನೀವು ತಿಳಿದುಕೊಳ್ಳಬೇಕಾಗಿರುವುದು ಏನೆಂದರೆ ಅದರ ಬೆಲೆ ದುಬಾರಿಯಾಗಿರುತ್ತದೆ ಎಂಬುದಾಗಿ. ಆದರೆ ನಿಮಗೆ ಗೊತ್ತ ಗೆಳೆಯರೇ ಇಲ್ಲಿ ನೀವು Daikin 1.5 Ton Split AC ಅನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿತ್ತು ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿ ಇವತ್ತಿನ ಈ ಲೇಖನದ ಮೂಲಕ ತಿಳಿಯೋಣ. ನೀವು ಕೂಡ AC ಖರೀದಿಸುವಂತಹ ಯೋಚನೆಯನ್ನು ಮಾಡ್ತಾ ಇದ್ರೆ ಇದು ನಿಮಗೆ ಪರ್ಫೆಕ್ಟ್ ಮಾಹಿತಿಯಾಗಿದೆ.

WhatsApp Join Now
Telegram Join Now

Daikin 1.5 Ton Split AC:

 

Image Source: Electronic Paradise

 

ಸಾಮಾನ್ಯವಾಗಿ ಈ Daikin 1.5 Ton Split AC ಯ ಬೆಲೆ 58400 ಆಗಿದೆ ಆದರೆ ನಿಮಗೆ ಇಲ್ಲಿ ಸಿಕ್ತಾ ಇರೋದು 35, 990 ರೂಪಾಯಿ ಗೆ. ಸಖತ್ ಕೂಲಿಂಗ್ ಅನುಭವ ನೀಡುವಂತಹ ಈ AC ನಿಮಗೆ ಕಡಿಮೆ ಬೆಲೆಗೆ ಸಿಗ್ತಾ ಇರೋದು ಅಮೆಜಾನ್ ಅಥವಾ ಫ್ಲಿಪ್ಕಾರ್ಟ್ ನಲ್ಲಿ ಅಲ್ಲ. ಮಹಾಜನ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಈ ಆಫರ್ ನಡೀತಾ ಇದೆ ಹಾಗೂ ಡೆಲಿವರಿಯನ್ನು ಕೂಡ ಇದೇ ಮಾಡ್ತಾ ಇರೋದು.

advertisement

ನೀವು ಸ್ವತಃ ಖುದ್ದಾಗಿ ಹೋಗಿ ಬೇಕಾದರೂ ಕೂಡ ಈ ಪ್ರಾಡಕ್ಟ್ ಚೆಕ್ ಮಾಡಬಹುದಾಗಿದ್ದು ದೆಹಲಿಯ ರಾಜ ಗಾರ್ಡನ್ ಬಳಿ ಈ ಎಲೆಕ್ಟ್ರಾನಿಕ್ಸ್ ಅಂಗಡಿ ಇದೆ. ಕಾಪರ್ ಕಂಡೆನ್ಸರ್ ಜೊತೆಗೆ ಇದು ನಿಮಗೆ ಸಿಗುತ್ತದೆ ಹಾಗೂ ಫಾಸ್ಟ್ ಡೆಲಿವರಿ ಸರ್ವಿಸ್ ಕೂಡ ಇದರಲ್ಲಿ ನಿಮಗೆ ಸಿಗುತ್ತದೆ. ಇದರಲ್ಲಿ ಇರುವಂತಹ ಕಾಪರ್ ಕಂಡೆನ್ಸರ್ ಕಾರಣದಿಂದಾಗಿ ಕೂಲಿಂಗ್ ವೇಗವಾಗಿ ನಡೆಯುತ್ತದೆ. ಇದನ್ನು ಕೆಲವೊಮ್ಮೆ ರಿಪೇರ್ ಮಾಡಬೇಕಾದ ಪರಿಸ್ಥಿತಿ ಕೂಡ ಎದುರಾಗಬಹುದಾಗಿದೆ.

ಕಂಪನಿಯ ಕಡೆಯಿಂದ ಒಂದು ವರ್ಷದ ವಾರಂಟಿಯನ್ನು ಇದರ ಜೊತೆಗೆ ನೀಡಲಾಗುತ್ತದೆ. ಪಿಸಿಬಿ ನಿಮಗೆ ಐದು ವರ್ಷದ ವಾರಂಟಿಯನ್ನು ನೀಡುತ್ತದೆ. ಕಂಪ್ರೆಸ್ಸರ್ ನ 10 ವರ್ಷಗಳ ವಾರಂಟಿ ಕೂಡ ನಿಮಗೆ ದೊರಕುತ್ತದೆ. ಇಷ್ಟೊಂದು ವಾರೆಂಟಿಗಳು ಸಿಗುವಾಗ ನೀವು ಯಾವುದೇ ರೀತಿಯ ತಲೆಕೆಡಿಸಿಕೊಳ್ಳಬೇಕಾದ ಅಗತ್ಯ ಇರುವುದಿಲ್ಲ.

ಇದರ ಇಂಡೋರ್ ಯೂನಿಟ್ ಕೂಡ ಅತ್ಯಂತ ಸೈಲೆಂಟ್ ಆಗಿರುತ್ತದೆ ಹಾಗೂ ಪ್ರಾಡಕ್ಟ್ ಬಗ್ಗೆ ಈಗಾಗಲೇ ಸಾಕಷ್ಟು ಬಾರಿ ಪಾಸಿಟಿವ್ ರಿಪೋರ್ಟ್ ಬಂದಿರುವುದು ಕೂಡ ಕೇಳಿ ಬಂದಿದೆ. ಖಂಡಿತವಾಗಿ ಈ ಬೇಸಿಗೆಗಾಲದಲ್ಲಿ ಅತ್ಯಂತ ಕಡಿಮೆ ಬೆಲೆಗೆ ನಿಮಗೆ ಕೂಲಿಂಗ್ ಅನುಭವ ಬೇಕಿದ್ರೆ ಇದೊಂದು ಒಳ್ಳೆ ಪ್ರಾಡಕ್ಟ್ ಆಗಿದೆ.

ಇಲ್ಲಿಂದ ಖರೀದಿಸಿ: 👉 Daikin 1.5 Ton Split AC

advertisement

Leave A Reply

Your email address will not be published.