Karnataka Times
Trending Stories, Viral News, Gossips & Everything in Kannada

Mukesh Ambani: ಹೊಸ ಸರ್ಕಾರ ಬರುತ್ತಲೇ ಗುಡ್ ನ್ಯೂಸ್ ಕೊಟ್ಟ ಅಂಬಾನಿ! ಕೇಂದ್ರದ ಒಪ್ಪಿಗೆ

advertisement

ಬಿಜೆಪಿ ಸರಕಾರದ ಮೂರನೇ ಅವಧಿಯ ಆಡಳಿತ ಈಗ ಆರಂಭ ಆಗುತ್ತಿದೆ ಎನ್ನಬಹುದು.  ಬಿಜೆಪಿ ಸರಕಾರವು ಅನೇಕ ಹೊಸ ಹೊಸ ಜನಪರ ಯೋಜನೆ ಜಾರಿಗೆ ತರಬೇಕು ಎಂದು ಅಂದುಕೊಳ್ಳುವಾಗಲೇ ಉಪಗ್ರಹ ಆಧಾರಿತ ಇಂಟರ್ನೆಟ್ ಸೌಲಭ್ಯ ನೀಡಲು ಬಹಳ ಹಿಂದಿನಿಂದಲೂ ಚಿಂತಿಸಿದ್ದು ಇದೀಗ ಈ ವ್ಯವಸ್ಥೆಗೆ ಒಂದು ಮುನ್ನುಡಿ ಸಿಗುತ್ತಿದೆ ಎನ್ನಬಹುದು. ಹಾಗಾದರೆ ಇದರ ಒಡೆತನ ಯಾರದ್ದು ಆಗಲಿದೆ. ಭಾರತದ ಮುಂದಿನ ಬಹುಮುಖ್ಯ ಯೋಜನೆ ಯಾವ ರೀತಿ ಜನರಿಗೆ ಸಹಕಾರಿ ಆಗುತ್ತದೆ ಎಂಬ ಅನೇಕ ವಿಧವಾದ ಮಾಹಿತಿಯನ್ನು ಇಂದು ನಾವು ಈ ಲೇಖನದ ಮೂಲಕ ತಿಳಿಸಲಿದ್ದೇವೆ.

WhatsApp Join Now
Telegram Join Now

ಭಾರತದಲ್ಲಿ ಸ್ಯಾಟಲೈಟ್ ಇಂಟರ್ನೆಟ್ ವ್ಯವಸ್ಥೆಯನ್ನು ಬಹಳ ಹಿಂದಿನಿಂದಲೇ ಜಾರಿಗೆ ತರಬೇಕು ಎಂದು ಯೋಜಿಸಲಾಗಿತ್ತು. ಎಲೊನ್ ಮಸ್ಕ್ (Elon Musk) ಅವರು ಸ್ಯಾಟಲೈಟ್ ಇಂಟರ್ನೆಟ್ (Satellite Internet) ಅನ್ನು ಜಾರಿಗೆ ತರುತ್ತಾರೆ ಎಂದು ಹೇಳಲಾಗಿತ್ತು ಆದರೆ ಈಗ ಅದನ್ನು ಭಾರತದ ದೈತ್ಯ ಟೆಲಿಕಾಂ ಕಂಪೆನಿಯಾದ ಜಿಯೊ ಕಂಪೆನಿಯ ಮುಖೇಶ್ ಅಂಬಾನಿ (Mukesh Ambani) ಅವರು ಭಾರತದಲ್ಲಿ ಸ್ಯಾಟಲೈಟ್ ಇಂಟರ್ನೆಟ್ ಸ್ಥಾಪಿಸಲು ಮುಂದಾಗಲಾಗಿದೆ.

ಈ ಒಂದು ಸ್ಯಾಟಲೈಟ್ ಇಂಟರ್ನೆಟ್ ಸಿಸ್ಟಂ (Satellite Internet System) ಅನ್ನು ಜಾರಿಗೆ ತರಲು ಸರ್ಲಿಂಕ್ ಕಂಪೆನಿ ಮುಂದಾಳತ್ವ ವಹಿಸಿ ಸೋತಿದೆ ಇದೀಗ ಮುಖೇಶ್ ಅಂಬಾನಿ (Mukesh Ambani) ಅವರು ಜಿಯೋ ಕಂಪೆನಿಯ ಸಾರಥ್ಯದಲ್ಲಿ ಸೆಟಲೈಟ್ ಆಧಾರಿತ ಇಂಟರ್ನೆಟ್ ಸಿಸ್ಟಂ ಜಾರಿಗೆ ತರಲು ಮುಂದಾಗಿದೆ. ಜಿಯೋ (Jio) ಕಂಪೆನಿಯೂ ಮತ್ತು ಲಂಕ್ಸ್ ಬರ್ಗ್ ಕಂಪೆನಿಯ ಉದ್ಯಮದಲ್ಲಿ ಬಹುಪಾಲು ಯಶಸ್ಸು ಸಾಧಿಸಿದೆ. ಹಾಗಾಗಿ ಭಾರತದಲ್ಲಿ ಜಿಯೋ ಕಂಪೆನಿಯು ಬಾಹ್ಯಾಕಾಶ ನಿಯಂತ್ರಕದಿಂದ ಅನುಮೋದನೆ ಪಡೆಯುತ್ತಿದ್ದು ಬಳಿಕ ಈ ಸೆಟಲೈಟ್ ಇಂಟರ್ನೆಟ್ ಸೇವೆ ಆರಂಭ ಮಾಡಬಹುದಾಗಿದೆ.

ಪ್ರಬಲ ಪೈಪೋಟಿ:

 

advertisement

Image Source: India TV News

 

ಭಾರತದಲ್ಲಿ ಸೆಟಲೈಟ್ ಅನುಮೋದನೆಗಾಗಿ ಅಮೇಜಾನ್ ಕಂಪೆನಿಯ ಕೈಪರ್ ಹಾಗೂ  ಎಲೊನ್ ಮಸ್ಕ್ (Elon Musk) ಕಂಪೆನಿಯ ಸ್ಟಾರ್ ಲಿಂಕ್ ಅನುಮೋದನೆ ಸಿಗುತ್ತದೆ ಎಂದು ಕಾಯುತ್ತಿರುವಾಗಲೇ ಜಿಯೊ (Jio) ಕಂಪೆನಿಯ ಪ್ಲ್ಯಾಟ್ ಫಾರ್ಮ್ ಹಾಗೂ ಲಂಕ್ಸ್ ಬರ್ಗ್ ಕಂಪೆನಿಯ SESನ ಅನುಮೋದನೆ ದೊರೆತಿದೆ.  ಅದರ ಜೊತೆಗೆ Inmarsat ಕಂಪೆಗಿಗೂ ಸೆಟಲೈಟ್ ಇಂಟರ್ನೆಟ್ (Satellite Internet) ಸ್ಥಾಪನೆಗೆ ಅನುಮೋದನೆ ಸಿಕ್ಕಿದೆ. ಹಾಗಾಗಿ  ಈ ಮೂರು ಕಂಪೆನಿಗಳ ನಡುವೆ ಭಾರತದಲ್ಲಿ ಹೈ ಸ್ಪೀಡ್ ಸೆಟಲೈಟ್ ಆಧಾರಿತ ಇಂಟರ್ನೆಟ್ ನೀಡಲು ಇನ್ನು ಮುಂದೆ ಪೈಪೋಟಿ ಆಗಲಿದೆ.

ಯಾರಿಗೆ ಇದು ಅಧಿಕ ಪ್ರಯೋಜನೆ ಆಗಲಿದೆ?

ಈ ಸೆಟಲೈಟ್ ಆಧಾರಿತ ಸಂಪೂರ್ಣ ಇಂಟರ್ನೆಟ್ ಬಂದರೆ ಸ್ಪೀಡ್ ತುಂಬಾ ಇರಲಿದೆ. ಹಾಗಾಗಿ ಜನ ಸಾಮಾನ್ಯರಿಗೆ  ಗ್ರಾಮ ಹಾಗೂ ನಗರ ಭಾಗದಲ್ಲಿ ಸ್ಪೀಡ್  ಇಂಟರ್ನೆಟ್ ಸಿಗುತ್ತದೆ. ಇದು ಕೇಂದ್ರದಿಂದ ಸಂಪೂರ್ಣ ಒಪ್ಪಿಗೆ ಪಡೆದು ಜಿಯೋ (Jio) ಕಂಪೆನಿ ಸಂಪೂರ್ಣ ಆಡಳಿತದಿಂದ ಸೆಟಲೈಟ್ ವ್ಯವಸ್ಥೆ ಜಾರಿಗೆ ತಂದ ನಂತರ ಕೇಂದ್ರ ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಬಹಳ ಸಹಕಾರಿ ಆಗುತ್ತದೆ.

ಹಾಗಾಗಿ ಹೊಸ ಸರಕಾರ ಜಾರಿಗೆ ಬರುತ್ತಲೇ ಹೊಸ ಯೋಜನೆಗೆ ಮುನ್ನುಡಿ ಇಡುತ್ತಿದೆ. ಜನರಿಗೆ ಸ್ಯಾಟಲೈಟ್ ಅನುಮೋದನೆಯನ್ನು ದೇಶಿಯ ಜಿಯೋ ಕಂಪೆನಿಗೆ ನೀಡಿದ್ದು ದೊಡ್ಡ ಮಟ್ಟದಲ್ಲಿ ಭಾರತೀಯ ಜನತೆಗೆ ಗುಡ್ ನ್ಯೂಸ್ ಇದ್ದಂತೆ ಕೂಡ ಎನ್ನಬಹುದು.

advertisement

Leave A Reply

Your email address will not be published.