Karnataka Times
Trending Stories, Viral News, Gossips & Everything in Kannada

Jio: 8 ರೂ ಖರ್ಚಿನಲ್ಲಿ 90 ದಿನದ ಆಫರ್ ಕೊಟ್ಟ ಜಿಯೋ! BSNL ಗೆ ಅಘಾತ

advertisement

Jio ಸಂಸ್ಥೆ ಭಾರತೀಯ ಟೆಲಿಕಾಂ ಇಂಡಸ್ಟ್ರಿಯಲ್ಲಿ ಅತ್ಯಂತ ವೇಗವಾಗಿ ಬೆಳೆದಿರುವಂತಹ ಕಂಪನಿಯಾಗಿದ್ದು ಒಂದಲ್ಲ ಒಂದು ಯೋಜನೆಗಳ ಮೂಲಕ ತನ್ನ ಗ್ರಾಹಕರಿನ ಮತ್ತೆ ತನ್ನ ಕಡೆಗೆ ಸೆಳೆದುಕೊಳ್ಳುವುದಕ್ಕೆ ಪ್ರತಿಬಾರಿ ಯಶಸ್ವಿಯಾಗುತ್ತದೆ. ಇನ್ನು ಈಗ 90 ದಿನಗಳ ಅಂದ್ರೆ ಮೂರು ತಿಂಗಳುಗಳ ಅನ್ಲಿಮಿಟೆಡ್ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದ್ದು ಬನ್ನಿ ಇದರ ಬಗ್ಗೆ ಯೋಚನೆ ಮಾಹಿತಿಯನ್ನು ಪಡೆದುಕೊಳ್ಳೋಣ.

WhatsApp Join Now
Telegram Join Now

Jio ಸಂಸ್ಥೆಯ 90 ದಿನಗಳ ಅನ್ಲಿಮಿಟೆಡ್ ರಿಚಾರ್ಜ್ ಪ್ಲಾನ್:

 

Image Source: informalnewz

 

ಹೌದು ನಾವ್ ಮಾತಾಡ್ತಿರೋದು Jio ಸಂಸ್ಥೆ ಪರಿಚಯಿಸಿರುವಂತಹ 749 ರೂಪಾಯಿಗಳ ರಿಚಾರ್ಜ್ ಪ್ಲಾನ್ ಬಗ್ಗೆ. ಪ್ರತಿದಿನ ನಿಮಗೆ ಎರಡು GB ಇಂಟರ್ನೆಟ್ ಡೇಟಾ ಪ್ಯಾಕ್ ಸಿಗುತ್ತದೆ. ಇದರ ಜೊತೆಗೆ ಪ್ರತಿದಿನ ನೂರು ಉಚಿತ ಎಸ್ಎಂಎಸ್ ಗಳನ್ನು ಕೂಡ ನೀವು ಪಡೆದುಕೊಳ್ಳಬಹುದಾಗಿದೆ.

advertisement

Jio ಸಂಸ್ಥೆಯ ಪ್ರತಿಯೊಂದು ಅಪ್ಲಿಕೇಶನಗಳ ಉಚಿತ ಚಂದದಾರಿಕೆ ಕೂಡ ನಿಮಗೆ ಸಿಗಲಿದೆ. ಇವುಗಳಲ್ಲಿ ಜಿಯೋ (Jio) ಸಿನಿಮಾ ಹಾಗೂ ಜಿಯೋ ಟಿವಿಗಳಂತಹ ಮನೋರಂಜನಾತ್ಮಕ ಅಪ್ಲಿಕೇಶನ್ಗಳು ಕೂಡ ಸೇರಿಕೊಂಡಿವೆ. 5G ಬಳಕೆದಾರರಿಗೆ ಖಂಡಿತವಾಗಿ ಇದು ಅತ್ಯಂತ ಲಾಭದಾಯಕವಾದ ಹಾಗೂ ಉತ್ತಮವಾದ ರಿಚಾರ್ಜ್ ಪ್ಲಾನ್ ಆಗಿದೆ ಎಂದು ಹೇಳಬಹುದಾಗಿದೆ.

 

Image Source: Business Standard

 

ಒಂದು ವೇಳೆ ನಿಮ್ಮ ಮೊಬೈಲ್ ಕೂಡ 5ಜಿ ಆಗಿದ್ರೆ ಖಂಡಿತವಾಗಿ ಇದರ ಸ್ಪೀಡ್ ಇಂಟರ್ನೆಟ್ ಸೇವೆಯನ್ನು ಕೂಡ ನೀವು ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ರಿಚಾರ್ಜ್ ಪ್ಲಾನ್ ನಿಮಗೆ ಇನ್ನಷ್ಟು ಲಾಭವನ್ನು ನೀಡುತ್ತದೆ. ಉದಾಹರಣೆಗೆ 90 ದಿನಗಳ ವ್ಯಾಲಿಡಿಟಿಯಲ್ಲಿ ನಿಮಗೆ ಇದು ಕೇವಲ ಪ್ರತಿದಿನಕ್ಕೆ 8 ರೂಪಾಯಿಗಳ ಖರ್ಚಿನಲ್ಲಿ ಸಿಕ್ತಾ ಇದೆ. ಅತ್ಯಂತ ಕಡಿಮೆ ಬೆಲೆಯಲ್ಲಿ ನಿಮಗೆ ಪ್ರತಿದಿನದ ಸೇವೆಯನ್ನು ನೀವು ಈ ರಿಚಾರ್ಜ್ ಪ್ಲಾನ್ ಮೂಲಕ ಪಡೆದುಕೊಳ್ಳಬಹುದಾಗಿತ್ತು ಸಾಕಷ್ಟು ಲಾಭದಾಯಕವಾಗಿದೆ ಅನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

ಇದೇ ರೀತಿ ಜಿಯೋ (Jio) ಸಂಸ್ಥೆ ಸಾಕಷ್ಟು ಹೊಸ ಹೊಸ ರಿಚಾರ್ಜ್ ಪ್ಲಾನ್ ಗಳನ್ನು ತನ್ನ ಪೋರ್ಟ್ಫೋಲಿಯೋದಲ್ಲಿ ಸೇರಿಸಿಕೊಳ್ಳುತ್ತಿದೆ. ಇದರಿಂದಾಗಿ ಇರುವಂತಹ ಗ್ರಾಹಕರನ್ನು ತನ್ನ ಬಳಿ ಇಟ್ಟುಕೊಂಡು ಹೊಸ ಗ್ರಹಕರನ್ನು ಕೂಡ ಸೆಳೆದುಕೊಳ್ಳುವಂತಹ ಪ್ರಯತ್ನವನ್ನು ಮುಕೇಶ್ ಅಂಬಾನಿ ಒಡೆತನದ ಜಿಯೋ ಸಂಸ್ಥೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಕೂಡ ಜಿಯೋ ಗ್ರಾಹಕರಿಗೆ ಸಾಕಷ್ಟು ಲಾಭದಾಯಕ ರಿಚಾರ್ಜ್ ಪ್ಲಾನ್ ಗಳ ಪರಿಚಯ ಆಗೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಒಂದು ವೇಳೆ ನೀವು ಕೂಡ ಜಿಯೋ ಗ್ರಾಹಕರಾಗಿದ್ರೆ ಈ ರಿಚಾರ್ಜ್ ಪ್ಲಾನ್ ಅನ್ನು ನೀವು ಕೂಡ ಬಳಸಿ ಇದರ ಲಾಭವನ್ನು ಪಡೆದುಕೊಳ್ಳಬಹುದಾಗಿದೆ.

advertisement

Leave A Reply

Your email address will not be published.