Karnataka Times
Trending Stories, Viral News, Gossips & Everything in Kannada

Jio: ಜಿಯೋ ಸಿಮ್ ಇದ್ದವರಿಗೆ ಬೆಳ್ಳಂಬೆಳಿಗ್ಗೆ ಸಿಹಿಸುದ್ದಿ ಕೊಟ್ಟ ಅಂಬಾನಿ!

advertisement

ಭಾರತದಲ್ಲಿ ವಿವಿಧ ರೀತಿಯಾದಂತಹ ಕಂಪನಿಗಳು ಅದರಲ್ಲಿಯೂ ಪ್ರಮುಖವಾಗಿ ಮೊಬೈಲ್ ನೆಟ್ವರ್ಕ್ ಕಂಪನಿಗಳು ವಿವಿಧ ರೀತಿಯಾದಂತಹ ಯೋಜನೆಗಳನ್ನು ತೆಗೆದುಕೊಂಡು ಅನುಷ್ಠಾನ ಮಾಡಿ ಅದರಿಂದ ಗ್ರಾಹಕರನ್ನು ಆಕರ್ಷಿಸುವ ಪ್ರಯತ್ನದಲ್ಲಿ ಇದ್ದಾರೆ. ಇನ್ನು ಭಾರತದ ಟೆಲಿಕಾಂ ಸಂಸ್ಥೆಯಲ್ಲಿ ಇದೀಗ ಬಹಳಷ್ಟು ಬದಲಾವಣೆಗಳು ಆಗುತ್ತದೆ. ಇದರಲ್ಲಿ ಹೊಸ ಹೊಸ ರಿಯಾಯಿತಿ ನೀಡುವುದರ ಮೂಲಕ ಗ್ರಾಹಕರನ್ನು ಸೆಳೆಯಬಹುದಾದಂತಹ ವಿಧಾನವನ್ನು ಎಲ್ಲಾ ಟೆಲಿಕಾಂ ಕಂಪನಿಗಳು ಮಾಡುತ್ತಿವೆ.

ಏನೀದು ಜಿಯೋ (Jio) ಕಂಪನಿಯ ಹೊಸ ಯೋಜನೆ:

ಇನ್ನು ರಿಲಾಯನ್ಸ್ ಕಂಪನಿ ಜಿಯೋ (Jio) ಸಿಮ್ ಬಳಕೆದಾರರಿಗೆ ಹೊಸ ಯೋಜನೆಗಳನ್ನು ತೆಗೆದುಕೊಂಡು ಬಂದಿದ್ದು ಇದರಲ್ಲಿ ಮೂರು ರೀತಿಯಾದಂತಹ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಒಂದು 234 ರೂಪಾಯಿಗಳಿಗೆ ನೀಡಲಾಗುವಂತಹ ಯೋಜನೆ ಇದನ್ನು ಮಿಡ್ ಬಜೆಟ್ ಯೋಜನೆ ಎಂದು ಸಹ ಕರೆಯಲಾಗಿದೆ.

ಇನ್ನು ಈ 234 ಯೋಜನೆಯಲ್ಲಿ ಗ್ರಾಹಕರಿಗೆ 56 ದಿನಗಳ ಕಾಲ ವ್ಯಾಲಿಡಿಟಿ ನೀಡಲಾಗಿದ್ದು, 28GB ಡಾಟಾ, 300SMS, ಮತ್ತು 56 ದಿನಗಳವರೆಗೆ ವಾಯ್ಸ್ ಕಾಲ್ ಸೌಲಭ್ಯ ನೀಡಲಾಗಿದೆ. ಪ್ರತಿದಿನಕ್ಕೆ ಇದರಲ್ಲಿ 500 MB ಗಳಂತೆ ಡಾಟಾ ಪ್ಯಾಕ್ ನೀಡಲಾಗಿದ್ದು, ಒಟ್ಟು 28 ಜಿಬಿ ಡಾಟಾ ಸಿಗಲಿದೆ. ಇನ್ನು 300SMS ಗಳು 28 ದಿನಗಳವರೆಗೆ ವ್ಯಾಲಿಡಿಟಿ ಪಡೆದಿದೆ. ಇದು ಗ್ರಾಹಕರಿಗೆ ತುಂಬಾ ಕಡಿಮೆ ದರದಲ್ಲಿ ನೀಡಲಾಗುತ್ತಿರುವಂತಹ ಯೋಜನೆ ಆಗಿದೆ.

advertisement

Image Source: Mint

ಇನ್ನು 56 ದಿನಗಳಿಗೆ 234 ರಿಚಾರ್ಜ್ ಆದರೆ ಇನ್ನು 28 ದಿನಗಳಿಗೆ ರಿಚಾರ್ಜ್ ಮಾಡುವವರಿಗು ಕೂಡ ಜಿಯೋ (Jio) ಕಂಪನಿಯಿಂದ ಸಿಹಿ ಸುದ್ದಿ ಸಿಕ್ಕಿದೆ. 123 ರೂಪಾಯಿಗಳಿಗೆ ರಿಚಾರ್ಜ್ ಮಾಡುವ ಮೂಲಕ ಒಂದು ತಿಂಗಳವರೆಗೂ ಅಂದರೆ 28 ದಿನಗಳವರೆಗೂ ಅನ್ಲಿಮಿಟೆಡ್ ವಾಯ್ಸ್ ಕಾಲ್ ಉಪಯೋಗ ಮಾಡಬಹುದಾಗಿದೆ ಇನ್ನು ಇದರಲ್ಲಿ 14GB ಡೇಟಾ ನೀಡಲಾಗುತ್ತಿದ್ದು ಪ್ರತಿದಿನಕ್ಕೆ 500mb ಅಂತೆ ಡಾಟಾ ಉಪಯೋಗ ಮಾಡಬಹುದಾಗಿದೆ. ಜೊತೆಗೆ ಪ್ರತಿದಿನವು 100SMS ಮಾಡುವಂತ ಸೌಲಭ್ಯವನ್ನು ಕೂಡ ನೀಡಲಾಗಿದೆ. ಇದು ಮಾತ್ರವಲ್ಲದೆ ಇದು Jio Cinema ಸಂಸ್ಕ್ರಿಪ್ಷನ್(Subscription)ಅನ್ನು ಕೂಡ ನೀಡುತ್ತಿದೆ.

Image Source: Business League

ಈ ಎರಡು ಯೋಜನೆಯನ್ನು ಹೊರತುಪಡಿಸಿ ವಾರ್ಷಿಕವಾಗಿ ರಿಚಾರ್ಜ್ ಮಾಡುವಂತಹ ಗ್ರಾಹಕರಿಗೆ ಈಗ ನಿಗದಿಪಡಿಸಿರುವ ಬೆಲೆಗಿಂತ ಇನ್ನು ಕಡಿಮೆ ಬೆಲೆಯಲ್ಲಿ ರಿಚಾರ್ಜ್ ಮಾಡುವಂತಹ ಅವಕಾಶವನ್ನು ಜಿಯೋ ಮಾಡಿಕೊಟ್ಟಿದೆ. 1234ರೂಗಳಿಗೆ ರಿಚಾರ್ಜ್ ಮಾಡುವ ಮೂಲಕ ಒಂದು ವರ್ಷದವರೆಗೆ ಅಂದರೆ 336 ದಿನಗಳವರೆಗೆ ಅನ್ಲಿಮಿಟೆಡ್ ವಾಯ್ಸ್ ಕಾಲ್ ಬಳಸಬಹುದಾಗಿದೆ. ಇನ್ನು ಈ ಯೋಜನೆಯಲ್ಲಿ 168GB ಡೇಟಾ ನೀಡಲಾಗುತ್ತಿದ್ದು ಪ್ರತಿದಿನಕ್ಕೆ 500mbಯಂತೆ ಡೇಟಾ ಬಳಸಬಹುದಾಗಿದೆ. ಇನ್ನು ಇದರಲ್ಲಿ ವಿಶೇಷವಾಗಿ 28 ದಿನಗಳವರೆಗೆ ಅನ್ಲಿಮಿಟೆಡ್ SMS ಮಾಡುವಂತಹ ಅವಕಾಶವನ್ನು ಕೂಡ ನೀಡಲಾಗಿದೆ ಜೊತೆಗೆ jio savaan, jio cinema ಎರಡು ಸಬ್ಸ್ಕ್ರಿಪ್ಷನ್(Subscription )ಗಳನ್ನು ಕೂಡ ನೀಡಲಾಗಿದೆ.

advertisement

1 Comment
  1. Vinnu Gowda says

    Please tell me

Leave A Reply

Your email address will not be published.