Karnataka Times
Trending Stories, Viral News, Gossips & Everything in Kannada

Jio Phone 5G: ದೇಶಕ್ಕೆ ಸಿಹಿಸುದ್ದಿ ಕೊಟ್ಟ ಅಂಬಾನಿ! ಜಿಯೋ ಫೋನ್ 5G ಬೆಂಕಿ ಫೀಚರ್ಸ್! ಬೆಲೆ ಊಹಿಸಿದ್ದಕ್ಕಿಂತ ಕಡಿಮೆ

advertisement

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ (Jio) ಸಂಸ್ಥೆ ಕಳೆದ ಸಾಕಷ್ಟು ವರ್ಷಗಳಿಂದಲೂ ಕೂಡ ಅತ್ಯಂತ ಜನಪ್ರಿಯ ಕಂಪನಿಯಾಗಿ ಕಾಣಿಸಿಕೊಂಡಿದೆ ಹಾಗೂ ಈಗ ಇದೇ ಕಂಪನಿಯಿಂದ Jio Phone 5G ಮಾರುಕಟ್ಟೆಗೆ ಲಾಂಚ್ ಆಗುವಂತಹ ಮಾತುಗಳು ಕೇಳಿ ಬರುತ್ತಿದ್ದು ಇದರ ಬೆಲೆ ಹಾಗೂ ಇನ್ನಿತರ ಮಾಹಿತಿಗಳ ಬಗ್ಗೆ ಇವತ್ತಿನ ಲೇಖನದಲ್ಲಿ ನಾವು ಸಂಪೂರ್ಣ ವಿವರವನ್ನು ಪಡೆದುಕೊಳ್ಳೋಣ ಬನ್ನಿ.

Jio Phone ವಿಶೇಷತೆಗಳು:

  •  Jio Phone 5G ಫೋನಿನಲ್ಲಿ 2.4 ಇಂಚಿನ ಡಿಸ್ಪ್ಲೇ ಅನ್ನು ಅಳವಡಿಸಲಾಗಿದೆ. Android 8.1 ಅನ್ನು ನೀವು ಈ ಫೋನಿನಲ್ಲಿ ಐಡಿಯಾದಿಂದ ಅನ್ನು ನೀವು ಈ ಫೋನಿನಲ್ಲಿ ಪಡೆದುಕೊಳ್ಳಬಹುದಾಗಿದೆ.
  •  4GB ಸ್ಟೋರೇಜ್ ಜೊತೆಗೆ ನಿಮಗೆ 516MB RAM ಕೂಡ ದೊರಕಲಿದೆ. ಇದರಲ್ಲಿ ಎರಡು ಮೆಗಾ ಪಿಕ್ಸೆಲ್ ಫ್ರೆಂಡ್ ಕ್ಯಾಮೆರಾ ಹಾಗೂ ಐದು ಮೆಗಾಪಿಕ್ಸೆಲ್ ಬ್ಯಾಕ್ ಕ್ಯಾಮೆರಾ ಇದೆ. 2500mAh ಸಾಮರ್ಥ್ಯದ ಬ್ಯಾಟರಿಯನ್ನು ನೀವು ಇಲ್ಲಿ ಕಾಣಬಹುದಾಗಿದೆ.
  •  ಎಲ್ಲಕ್ಕಿಂತ ಆಶ್ಚರ್ಯ ಅನ್ನಿಸುವಂತಹ ಮತ್ತೊಂದು ವಿಚಾರ ಎಂದರೆ JioPhone 5G ಫೋನಿನ ಬೆಲೆ ಕೇವಲ 11,100 ರೂಪಾಯಿ.

advertisement

Image Source: 99 Mobiles

Jio Phone 5G ಫೋನಿನಲ್ಲಿ ಏನೆಲ್ಲಾ ನಿರೀಕ್ಷೆ ಮಾಡಬಹುದು

  •  5 ಎಂಚಿನ ಎಚ್ ಡಿ ಡಿಸ್ಪ್ಲೇ ಅನ್ನು ನೀವು ಕಾಣಬಹುದಾಗಿದೆ. ಸೆಕ್ಯೂರಿಟಿ ಅಪ್ಡೇಟ್ ಗಳ ಜೊತೆಗೆ ಇದರಲ್ಲಿ Android 12 ಅನು ನೀವು ಕಾಣಬಹುದಾಗಿದೆ.
  •  ಫೋನಿನ ಸ್ಟೋರೇಜ್ ವಿಚಾರದ ಬಗ್ಗೆ ಮಾತನಾಡುವುದಾದರೆ 2GB RAM 16 GB ಇಂಟರ್ನಲ್ ಸ್ಟೋರೇಜ್ ಅನು ನೀವು ಫೋನ್ ನಲ್ಲಿ ಕಾಣಬಹುದಾಗಿದ್ದು, ಇದನ್ನು ನೀವು ಮೆಮೊರಿ ಕಾರ್ಡ್ ಮೂಲಕ ಕೂಡ ವಿಸ್ತರಿಸಬಹುದಾಗಿದೆ.
  • ಉತ್ತಮ ಕ್ಯಾಮರಾ ಕ್ವಾಲಿಟಿಯನ್ನು ಕೂಡ ಈ ಫೋನಿನಲ್ಲಿ ಜಿಯೋ ನೀಡ್ಬಹುದು ಅನ್ನೋದಾಗಿ ನಿರೀಕ್ಷೆ ಇದೆ. ಇವುಗಳ ಜೊತೆಗೆ ಬ್ಯಾಟರಿ ಬ್ಯಾಕಪ್ ಬಗ್ಗೆ ಮಾತನಾಡುವುದಾದರೆ, 3500mAh ಸಾಮರ್ಥ್ಯದ ಬ್ಯಾಟರಿಯನ್ನು ನೀವು ಕಾಣಬಹುದಾಗಿದೆ. JioPhone 5G ಫೋನ್5,000- 7,000ಗಳ ಬೆಲೆಯಲ್ಲಿ ಲಾಂಚ್ ಆದಾಗ ಗ್ರಾಹಕರ ಕೈಗೆ ಸಿಗಬಹುದು ಎನ್ನುವುದಾಗಿ ಅಂದಾಜಿಸಲಾಗಿದೆ.

ಈ ರೀತಿ ಫೋನುಗಳ ಬಗ್ಗೆ ತಪ್ಪಾದ ಮಾಹಿತಿಗಳನ್ನು ಕೆಲವೊಂದು ಕಡೆಗಳಲ್ಲಿ ಸರ್ಕ್ಯೂಲ್ ಮಾಡಲಾಗುತ್ತಿದ್ದು, ಅವುಗಳನ್ನು ನಂಬುವುದಕ್ಕೆ ಹೋಗಬೇಡಿ ಮಾಹಿತಿಗಳು ಈ ಮೇಲೆ ನಾವು ಹೇಳಿರುವಂತೆ ಇರಬಹುದು ಎಂಬುದಾಗಿ ಅಂದಾಜಿಸಲಾಗಿದೆ.

advertisement

Leave A Reply

Your email address will not be published.