Karnataka Times
Trending Stories, Viral News, Gossips & Everything in Kannada

New Ration Card: ಹೊಸ ರೇಷನ್ ಕಾರ್ಡ್ ಕುರಿತು ಬಿಗ್ ಬಿಗ್ ಅಪ್ಡೇಟ್! ಕರ್ನಾಟಕ ಸರ್ಕಾರ ಘೋಷಣೆ

advertisement

ಇಂದು ರೇಷನ್ ಕಾರ್ಡ್ ಅನ್ನೋದು ಬಹು ಮುಖ್ಯ ದಾಖಲೆ ಯಾಗಿದ್ದು ಈ ಕಾರ್ಡ್ ಮೂಲಕ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ಪಡೆಯಲು ಪಡಿತರ ಚೀಟಿ (Ration Card) ಹೊಂದಿರುವುದು ಕೂಡ ಕಡ್ಡಾಯವಾಗಿದೆ. ಇಂದು ಗ್ಯಾರಂಟಿ ಯೋಜನೆಗಳ ಸೌಲಭ್ಯ ಪಡೆಯಲು ಕೂಡ ಈ ಪಡಿತರ ಕಾರ್ಡ್ ಬಹಳ ಮುಖ್ಯ ವಾಗಿದ್ದು ಕೆಲವು ಜನರು ಈ ಹೊಸ ಕಾರ್ಡ್ ಗೆ ಅರ್ಜಿ ಕೂಡ ಸಲ್ಲಿಕೆ ಮಾಡಿದ್ದಾರೆ. ಎಪ್ರಿಲ್ ನಲ್ಲಿ ಹೊಸ ಕಾರ್ಡ್ ಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ನೀಡಿದ್ದು ಈ ಬಗ್ಗೆ ಆಪ್ಡೆಟ್ ಮಾಹಿತಿ ಇಲ್ಲಿದೆ.

ಅರ್ಜಿ ಸಲ್ಲಿಕೆ:

ಕೆಲವಷ್ಟು ಮಂದಿ ರೇಷನ್ ಕಾರ್ಡ್ ಮೂಲಕ ಸಿಗುವ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆದು ಕೊಳ್ಳಲು ರೇಷನ್ ಕಾರ್ಡ್ (Ration Card) ಇಲ್ಲದೇ ಸೌಲಭ್ಯ ಗಳಿಂದ ವಂಚಿತರಾಗಿದ್ದು‌ಹೊಸ ಕಾರ್ಡ್ ಪಡೆಯಲು ಕಾಯುತ್ತಿದ್ದರು. ಇದೀಗ ಸಾಕಷ್ಟು ಜನ ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದು ಬಿಪಿಎಲ್ ಕಾರ್ಡ್ (BPL Card) ವಿತರಣೆ ಕಾರ್ಯ ಕೂಡ ಆರಂಭವಾಗಿದೆ.

ಕಾರ್ಡ್ ಲಿಸ್ಟ್ ಬಿಡುಗಡೆ:

 

Image Source: Asianet News

 

advertisement

ಇದೀಗ ಸುಮಾರು ಮೂರು ಲಕ್ಷಕ್ಕೂ ಹೆಚ್ಚಿನ ಅರ್ಜಿಗಳು ಸರ್ಕಾರಕ್ಕೆ ಬಂದಿದ್ದು ಈಗ ಅವುಗಳ ಲಿಸ್ಟ್ ಬಿಡುಗಡೆ ಮಾಡಲಾಗಿದ್ದು ಹೊಸ ಕಾರ್ಡ್ (New Ration Card)  ಪಡೆಯಲು ಯಾರು ಅರ್ಹರು ಎಂದು ಅವರ ಹೆಸರನ್ನು ಕೂಡ ನೀಡಲಾಗಿದ್ದು ಈ ಬಗ್ಗೆ ಚೆಕ್ ಮಾಡಬಹುದು.

ಚೆಕ್ ಮಾಡಿ:

ಮೊದಲು ನೀವು ಈ ಆಹಾರ ಇಲಾಖೆಯ ahara.kar.nic.in ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಂತರ, ನೂತನ ಪಡಿತರ ಚೀಟಿ ಲಿಸ್ಟ್ ಸರ್ಚ್ (New Ration Card List Released) ಆಯ್ಕೆ ಮಾಡಿ. ನಂತರ ನಿಮ್ಮ ಜಿಲ್ಲೆ ಊರು ಗ್ರಾಮ ಮೊದಲಾದ ಮಾಹಿತಿ ನೀಡಿ ನಿಮ್ಮ ಹೆಸರು ಪಡಿತರ ಚೀಟಿ ಲಿಸ್ಟ್ ನಲ್ಲಿ ಇದೆಯೋ ಇಲ್ವೋ ಎನ್ನುವುದನ್ನು ತಿಳಿದುಕೊಳ್ಳಬಹುದು.

ಇಂತವರ ತಿದ್ದುಪಡಿ ಅರ್ಜಿಯನ್ನು ಅನರ್ಹ ಪಟ್ಟಿಗೆ ಸೇರಿಸಿದೆ:

ಈಗಾಗಲೇ ಹೆಚ್ಚಿನ ಜನರು ಕಾರ್ಡ್ ತಿದ್ದಪಡಿ ಮಾಡಲು ಅರ್ಜಿ ಸಲ್ಲಿಕೆ ಮಾಡಿದ್ದು ಕೆಲವರ ಕಾರ್ಡ್ ಅನ್ನು ತಿದ್ದುಮಾಡಿ ಮಾಡದೇ ಅನರ್ಹರು ಎಂದು ತಿಳಿಸಿದೆ. ಹೆಚ್ಚಿನ ಜನರು ಬಿಪಿಎಲ್ ಕಾರ್ಡ್ (BPL Card) ಪಡೆಯಲು ತಿದ್ದುಪಡಿ ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ.ಈ ಬಗ್ಗೆ ಆಹಾರ ಇಲಾಖೆಯು ದಾಖಲೆಗಳನ್ನು ಸರಿಯಾಗಿ ಪರಿಶೀಲನೆ ಮಾಡಿ ಕಾರ್ಡ್ ಅನ್ನು ಅನರ್ಹರು ಪಟ್ಟಿಗೆ ಸೇರಿಸಿದೆ. ಯಾಕಂದರೆ ಹೆಚ್ಚಿನ ಜನರು ಎಪಿಎಲ್ ಕಾರ್ಡ್ ಹೊಂದಿರುವವರೆ ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಹಾಗಾಗಿ ಸರಕಾರ ಈ ಬಗ್ಗೆ ಸೂಕ್ತವಾಗಿ ಪರಿಶೀಲನೆ ಮಾಡಿದೆ.

advertisement

Leave A Reply

Your email address will not be published.