Karnataka Times
Trending Stories, Viral News, Gossips & Everything in Kannada

CM Siddaramaiah: ಗ್ಯಾರಂಟಿ ಭೀತಿಯಲ್ಲಿದ್ದ ಜನತೆಗೆ ಗುಡ್ ನ್ಯೂಸ್! ಸಿದ್ದರಾಮಯ್ಯ ಹೊಸ ಘೋಷಣೆ

advertisement

ಇಂದು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ಜಾರಿ ಯಲಿದ್ದು ಐದು ಗ್ಯಾರಂಟಿ ಯೋಜನೆಯನ್ನು ಜಾರಿ ಮಾಡಿದೆ. ಈ ಐದು ಗ್ಯಾರಂಟಿ ಯೋಜನೆಗಳು (5 Guarantee Schemes) ಬಡ ವರ್ಗದ ಜನತೆಯ ಹಿತ ದೃಷ್ಟಿಯಿಂದ ಜಾರಿ ಮಾಡಲಾಗಿದೆ.‌ ಈಗಾಗಲೇ ಗೃಹಲಕ್ಷ್ಮಿ (Gruha Lakshmi) ಮೂಲಕ ಮಹಿಳೆಯರು ಎರಡು ಸಾವಿರ ರೂ ಪಡೆಯುತ್ತಿದ್ದಾರೆ. ಗೃಹಜ್ಯೋತಿ (Gruha Jyothi) ಮೂಲಕ ಉಚಿತ ವಿದ್ಯುತ್, ಅನ್ನಭಾಗ್ಯ (Anna Bhagya) ಮೂಲಕ ಹಣ, ಯುವನಿಧಿಯಿಂದಲೂ ಆರ್ಥಿಕ ಸಹಾಯ, ಶಕ್ತಿ ಯೋಜನೆಯಿಂದ ಉಚಿತ ಬಸ್ ಇತ್ಯಾದಿ ಸೌಲಭ್ಯ ಇರಲಿದೆ. ಆದರೆ ಇತ್ತಿಚಿನ ದಿನದಲ್ಲಿ ಈ‌ ಗ್ಯಾರಂಟಿ ಯೋಜನೆಗಳು ಸ್ಥಗಿತ ಆಗಲಿದೆ ಎಂದು ಚರ್ಚೆ ಯಾಗುತ್ತ ಇದೆ‌.ಆದರೆ ಇದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಕಾಂಗ್ರೆಸ್ ಮುಖಂಡರು ಸ್ಪಷ್ಟನೆ ಯನ್ನು ನೀಡಿದ್ದಾರೆ.

WhatsApp Join Now
Telegram Join Now

ಅದೇ ರೀತಿ ಗ್ಯಾರಂಟಿ ಭೀತಿಯಲ್ಲಿದ್ದ ಜನತೆಗೆ ಮತ್ತೊಂದು ಗುಡ್ ನ್ಯೂಸ್ ನೀಡುವ ಮೂಲಕ ಬಡ ಜನತೆಗೆ ಮತ್ತಷ್ಟು ಖುಷಿಯ ವಿಚಾರ ಹೇಳಿದ್ದಾರೆ.‌ ಹೌದು ಕಾಂಗ್ರೆಸ್‌ ಸರ್ಕಾರದ ಮಹತ್ವಾಶಕಾಂಕ್ಷಿ ಯೋಜನೆ ಯಾದ ಇಂದಿರಾ ಕ್ಯಾಂಟೀನ್‌ (Indira Canteen) ಮೂಲಕವು ಕಡಿಮೆ ದರದಲ್ಲಿ ಊಟ, ತಿಂಡಿ ಪಡೆಯುತ್ತಿದ್ದಾರೆ. ಇದೀಗ ಇದರಲ್ಲಿ ಬದಲಾವಣೆ ಮಾಡಿದ್ದು ಇಂದಿನಿಂದ ಹೊಸ ಮೆನು ಜಾರಿಗೆ ಬಂದಿದ್ದು, ಬೆಳಗ್ಗೆಯ ತಿಂಡಿ ಹಾಗೂ ಮಧ್ಯಾಹ್ನದ ಊಟ, ರಾತ್ರಿ ಊಟದಲ್ಲಿ ಬದಲಾವಣೆ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಇಂದಿರಾ ಕ್ಯಾಂಟೀನ್‌ (Indira Canteen) ಅಭಿವೃದ್ಧಿ ಪಡಿಸುವುದು, ಬಡವರ್ಗದವರನ್ನು ಮತ್ತಷ್ಟು ಪ್ರೊತ್ಸಾಹ ನೀಡುವುದಾಗಿ ಕಾಂಗ್ರೆಸ್ ತಿಳಿಸಿತ್ತು. ಈಗ ಇಂದಿರಾ ಕ್ಯಾಂಟೀನ್ ನಲ್ಲಿ ಹೊಸ ಐಟಂಗಳ ಸೇರ್ಪಡೆ ಮಾಡಲು ಸರ್ಕಾರದಿಂದ ತೀರ್ಮಾನ ಮಾಡಲಾಗಿದೆ.

ಇಂದಿರಾ ಕ್ಯಾಂಟೀನ್‌ ನಲ್ಲಿ ಊಟ, ತಿಂಡಿ ಮೆನು ಹೀಗಿದೆ:

 

Image Source: The South First

 

ಭಾನುವಾರ:

ಬೆಳಗ್ಗೆ: ಇಡ್ಲಿ ಚಟ್ನಿ ,ಖಾರಾ ಬಾತ್, ಬ್ರೆಡ್ ಮತ್ತು ಜಾಮ್
ಮಧ್ಯಾಹ್ನ: ಅನ್ನ ಸಾಂಬಾರ್, ಮೊಸರಾನ್ನ, ರಾಗಿಮುದ್ದೆ ಸೊಪ್ಪು ಸಾರು
ರಾತ್ರಿ: ಅನ್ನ ಸಾಂಬಾರ್, ರಾಗಿಮುದ್ದೆ ಸೊಪ್ಪು ಸಾರು

ಸೋಮವಾರ:

ಬೆಳಗ್ಗೆ: ಇಡ್ಲಿ ಸಾಂಬಾರ್, ಪಲಾವ್ ರೈತ , ಬ್ರೆಡ್ & ಜಾಮ್
ಮಧ್ಯಾಹ್ನ: ಅನ್ನ ಸಾಂಬಾರ್, ಕೀರ್, ರಾಗಿಮುದ್ದೆ ಸೊಪ್ಪು ಸಾರು ಮತ್ತು ಕೀರ್
ರಾತ್ರಿ: ಅನ್ನ ಸಾಂಬಾರ್, ರಾಗಿಮುದ್ದೆ ಸೊಪ್ಪು ಸಾರು

advertisement

ಮಂಗಳವಾರ:

ಬೆಳಗ್ಗೆ: ಇಡ್ಲಿ ಚಟ್ನಿ, ಬಿಸಿ ಬೇಳೆ ಬಾತ್, ಮಂಗಳೂರು ಬನ್ಸ್
ಮಧ್ಯಾಹ್ನ: ಅನ್ನ ಸಾಂಬಾರ್ ಮತ್ತು ಮೊಸರು, ಚಪಾತಿ ಸಾಗು ಮತ್ತು ಕೀರ್
ರಾತ್ರಿ: ಅನ್ನ ಸಾಂಬಾರ್ ಮತ್ತು ರೊಟ್ಟಿ, ಚಪಾತಿ ಮತ್ತು ವೆಜ್ ಕರಿ

ಬುಧವಾರ:

ಬೆಳಗ್ಗೆ: ಇಡ್ಲಿ ಸಾಂಬಾರ್, ಖಾರಾ ಬಾತ್, ಬೇಕರಿ ಬನ್
ಮಧ್ಯಾಹ್ನ: ಅನ್ನ ಸಾಂಬಾರ್ ಮತ್ತು ಕೀರ್, ರಾಗಿಮುದ್ದೆ ಮತ್ತು ಸೊಪ್ಪು ಸಾರು
ರಾತ್ರಿ: ಅನ್ನ ಸಾಂಬಾರ್, ರಾಗಿಮುದ್ದೆ ಮತ್ತು ಸೊಪ್ಪು ಸಾರು

ಗುರುವಾರ:

ಬೆಳಗ್ಗೆ: ಇಡ್ಲಿ ಸಾಂಬಾರ್, ಪಲಾವ್ ಬ್ರೆಡ್ ಮತ್ತು ಜಾಮ್
ಮಧ್ಯಾಹ್ನ: ಅನ್ನ ಸಾಂಬಾರ , ಮೊಸರು, ಚಪಾತಿ ಸಾಗು ಮತ್ತು ಕೀರ್
ರಾತ್ರಿ: ಅನ್ನ ಸಾಂಬಾರ್, ಮೊಸರು, ಚಪಾತಿ ಮತ್ತು ವೆಜ್ ಕರಿ

ಶುಕ್ರವಾರ:

ಬೆಳಗ್ಗೆ: ಇಡ್ಲಿ ಸಾಂಬಾರ್, ಬಿಸಿಬೇಳೆ ಬಾತ್, ಮಂಗಳೂರು ಬನ್ಸ್
ಮಧ್ಯಾಹ್ನ: ಅನ್ನ ಸಾಂಬಾರ್, ಮೊಸರಾನ್ನ, ರಾಗಿಮುದ್ದೆ ಸೊಪ್ಪು ಸಾರು
ರಾತ್ರಿ: ಅನ್ನ ಸಾಂಬಾರ್, ರಾಗಿಮುದ್ದೆ ಸೊಪ್ಪು ಸಾರು

ಶನಿವಾರ:

ಬೆಳಗ್ಗೆ: ಇಡ್ಲಿ ಸಾಂಬಾರ್, ಪೊಂಗಲ್, ಬೇಕರಿ ಬನ್
ಮಧ್ಯಾಹ್ನ: ಅನ್ನ ಸಾಂಬಾರ್ ಮತ್ತು ಕೀರ್, ಚಪಾತಿ ಸಾಗು, ಕೀರ್
ರಾತ್ರಿ: ಅನ್ನ ಸಾಂಬಾರ್, ಮೊಸರು, ಚಪಾತಿ ಮತ್ತು ವೆಜ್ ಕರಿ ಇತ್ಯಾದಿ

advertisement

Leave A Reply

Your email address will not be published.