Karnataka Times
Trending Stories, Viral News, Gossips & Everything in Kannada

Republic Day Sale: ಈ ಪ್ರಸಿದ್ಧ ಪ್ಲಾಟ್ ಫಾರ್ಮ್ ನಲ್ಲಿ ರಿಪಬ್ಲಿಕ್ ಡೇ ಸೇಲ್ ಆಫರ್! ಟಿವಿ ಖರೀದಿ ಮಾಡಿದ್ರೆ ಮೊಬೈಲ್ ಫೋನ್ ಉಚಿತ!

advertisement

ಅಮೆಜಾನ್ ಹಾಗೂ ಫ್ಲಿಪ್ಕಾರ್ಟ್ ನಂತಹ ಪ್ರಸಿದ್ಧ ಇ – ಪ್ಲಾಟ್ ಫಾರ್ಮ್ ನಲ್ಲಿ ರಿಪಬ್ಲಿಕ್ ಡೇ ಆಫರ್ ನಡೆಯುತ್ತಿದೆ. ಇನ್ನೇನು ಕೆಲವೇ ದಿನಗಳು ಇರುವ ಈ ಸೇಲ್ ನಲ್ಲಿ ಸ್ಯಾಮ್ಸಂಗ್ ಅತಿ ಉತ್ತಮ ಕೊಡುಗೆಯನ್ನು ನೀಡಿದೆ.

ಸ್ಯಾಮ್ಸಂಗ್ ನ ರಿಪಬ್ಲಿಕ್ ಡೇ ಸೇಲ್!

ಸ್ಯಾಮ್ಸಂಗ್ ನ ರಿಪಬ್ಲಿಕ್ ಡೇ ಸೇಲ್ (Republic Day Sale) ಎಲ್ಲಾ ಈ ಪ್ಲಾಟ್ಫಾರ್ಮ್ ವೇದಿಕೆಯಲ್ಲಿ ಮುಂದುವರೆದಿದೆ. ಈ ಮಾರಾಟದಲ್ಲಿ ನೀವು ರೆಫ್ರಿಜರೇಟರ್, ಟಿವಿ, ವಾಷಿಂಗ್ ಮಷೀನ್, ಮೈಕ್ರೋವೇವ್, ಸ್ಮಾರ್ಟ್ ಫೋನ್ ಹಾಗೂ ಇತರ ಪರಿಕರಗಳ ಮೇಲೆ ಅತ್ಯುತ್ತಮ ಕೊಡುಗೆ ಪಡೆದುಕೊಳ್ಳುತ್ತೀರಿ.

ಸ್ಯಾಮ್ಸಂಗ್ ಗ್ರಾಂಡ್ ರಿಪಬ್ಲಿಕ್ ಡೇ ಸೇಲ್ ನಲ್ಲಿ Galaxy Smartwatch, Laptop, Tablets, Wearables, Samsung TV ಎಲ್ಲಾ ಡಿಜಿಟಲ್ ಉಪಕರಣಗಳ ಮೇಲೆ 50% ಗಿಂತಲೂ ಅಧಿಕ ಆಫರ್ ಪಡೆಯಬಹುದು. ಸ್ಯಾಮ್ಸಂಗ್ ಅಧಿಕೃತ ವೆಬ್ಸೈಟ್ Samsung.com ನಲ್ಲಿಯೂ ಕೂಡ ನೀವು ರಿಯಾಯಿತಿ ಬೆಲೆಗೆ ಈ ಎಲ್ಲಾ ಡಿಜಿಟಲ್ ಉಪಕರಣಗಳನ್ನು ಖರೀದಿಸಬಹುದಾಗಿದೆ. Samsung shop ಅಪ್ಲಿಕೇಶನ್ ಹಾಗೂ samsung ನ ಮಳಿಗೆಗಳಲ್ಲಿಯೂ ಕೂಡ ಎಲ್ಲಾ ಡಿಜಿಟಲ್ ವಸ್ತುಗಳ ಮೇಲೆ ರಿಯಾಯಿತಿ ಮುಂದುವರೆದಿದೆ.

advertisement

ಸ್ಯಾಮ್ಸಂಗ್ ಬ್ರಾಂಡ್ ನ ಎಲ್ಲಾ ವಸ್ತುಗಳ ಮೇಲೆ ವಿಶೇಷವಾದ ರಿಯಾಯಿತಿ ಪಡೆದುಕೊಳ್ಳುವುದರ ಜೊತೆಗೆ, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಇತರ ಪ್ರಮುಖ ಬ್ಯಾಂಕ್‌ಗಳ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ 22.5% ಕ್ಯಾಶ್‌ ಬ್ಯಾಕ್ ಕೂಡ ಪಡೆಯಬಹುದು.

ಸ್ಮಾರ್ಟ್ ಫೋನ್ ಗಳ ಮೇಲೆ 50% ರಿಯಾಯಿತಿ!

Galaxy A ಸರಣಿ, Galaxy M ಸರಣಿ, F ಸರಣಿ, S ಸರಣಿ ಮತ್ತು Galaxy Z ಫೋನ್ ಗಳ ಮೇಲೆ 57% ವರೆಗೆ ರಿಯಾಯಿತಿಯನ್ನು ಪಡೆದುಕೊಂಡು 25,000ಕ್ಕೂ ಹೆಚ್ಚಿನ ಹಣವನ್ನು ಉಳಿತಾಯ ಮಾಡಬಹುದು. ಅಷ್ಟೇ ಅಲ್ಲದೆ Galaxy S24 ನ ಮುಂಗಡ ಬುಕಿಂಗ್ ಮೇಲೆ ಹೆಚ್ಚಿನ ಆಫರ್ ನೀಡಲಾಗುವುದು. ಹಾಗಾದ್ರೆ ಇನ್ಯಾಕೆ ತಡ ನಿಮ್ಮ ಮನೆಗೆ ಅಗತ್ಯ ಇರುವ ವಸ್ತುಗಳ ಜೊತೆಗೆ ಡಿಜಿಟಲ್ ಉಪಕರಣಗಳನ್ನು ಅತಿ ಕಡಿಮೆ ಬೆಲೆಗೆ ಇಂದೇ ಖರೀದಿ ಮಾಡಿ.

advertisement

Leave A Reply

Your email address will not be published.