Karnataka Times
Trending Stories, Viral News, Gossips & Everything in Kannada

Credit Card: ಕ್ರೆಡಿಟ್ ಕಾರ್ಡ್ ಬಗ್ಗೆ ಜಾರಿ ಆಯ್ತು ನೋಡಿ ಹೊಸ ನಿಯಮ!

advertisement

ಕೈ ತುಂಬಾ ಖರ್ಚು ಮಾಡಬೇಕು ಅನ್ನುವಂತಹ ಜನರಿಗೆ ಕ್ರೆಡಿಟ್ ಕಾರ್ಡ್ (Credit Card) ಒಂದು ಉತ್ತಮ ಆಯ್ಕೆಯಾಗಿದೆ. ಯಾಕೆಂದ್ರೆ ಸುಲಭವಾಗಿ ಯಾವುದೇ ಹಣದ ಅವಶ್ಯಕತೆ ಇಲ್ಲದೆ ಹಣವನ್ನು ಪೇಮೆಂಟ್ ಮಾಡೋದು ಮಾತ್ರವಲ್ಲದೆ ನೀವು ಮಾಡಿರುವಂತಹ ಪೇಮೆಂಟ್ ಮೇಲೆ ಕ್ರೆಡಿಟ್ ಪಾಯಿಂಟ್ಸ್ ರಿವಾರ್ಡ್ ಪಾಯಿಂಟ್ಸ್ (Reward Points) ನಂತಹ ಲಾಭಗಳು ಕೂಡ ನಿಮಗೆ ದೊರಕುತ್ತವೆ.

WhatsApp Join Now
Telegram Join Now

ಇನ್ನು ಈ ಕ್ರೆಡಿಟ್ ಕಾರ್ಡ್ (Credit Card) ಬಗ್ಗೆ ಈಗ ಹೊಸ ನಿಯಮ ಒಂದು ಜಾರಿಗೆ ಬರಲು ಹೊರಟಿದ್ದು ತಪ್ಪದೆ ಲೇಖನವನ್ನ ಕೊನೆಯವರೆಗೂ ಓದುವ ಮೂಲಕ ನೀವು ಕೂಡ ಈ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಕ್ರೆಡಿಟ್ ಕಾರ್ಡ್ ನ ಹೊಸ ನಿಯಮ:

 

Image Source: LittlePixi

 

ಇವತ್ತಿನ ಲೇಖನದಲ್ಲಿ ನಾವು ಮಾತನಾಡಲು ಹೊರಟಿರೋದು ಅಮೆಜಾನ್ ಪೆ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ (ICICI Credit Card) ಬಗ್ಗೆ. ಈ ಕಾರ್ಡ್ ಅನ್ನು ಬಳಸಿಕೊಂಡು ಹಣವನ್ನು ಖರ್ಚು ಮಾಡುವವರಿಗೆ ತಮ್ಮ ಹಣವನ್ನು ಮರುಪಾವತಿ ಮಾಡುವ ಸಂದರ್ಭದಲ್ಲಿ ಒಂದು ಪ್ರತಿಶತ ರಿವಾರ್ಡ್ ಪಾಯಿಂಟ್ಸ್ ಸಿಗಲಿದೆ. ಈ ಕಾರ್ಡ್ ಮೂಲಕ ಜೂನ್ 18ರಿಂದ ಯಾವುದೇ ಟ್ರಾನ್ಸಾಕ್ಷನ್ ಮಾಡಿದರೂ ಕೂಡ ಅವರಿಗೆ ಈ ರೀತಿಯ ಮರುಪಾವತಿಯ ಮೇಲೆ ರಿವಾರ್ಡ್ ಅನ್ನು ಉಡುಗೊರೆಯ ರೂಪದಲ್ಲಿ ನೀಡಲಾಗುತ್ತದೆ.

ಉಚಿತವಾಗಿದೆ ಕ್ರೆಡಿಟ್ ಕಾರ್ಡ್:

 

advertisement

Image Source: ICICI Bank

 

ಅಮೆಜಾನ್ ಪ್ರೈಮ್ (Amazon Prime) ಗ್ರಾಹಕರಿಗೆ ಶಾಪಿಂಗ್ ಮಾಡುವುದರ ಮೇಲೆ ಹೆಚ್ಚಿನ ರಿವಾರ್ಡ್ ಪಾಯಿಂಟ್ ಗಳು ಸಿಗುತ್ತವೆ. ಇನ್ನು ಅಮೆಜಾನ್ ಐಸಿಐಸಿಐ ಬ್ಯಾಂಕ್ (ICICI Bank) ಹಾಗೂ ವೀಸಾದ ಸಹಯೋಗದೊಂದಿಗೆ ಪ್ರಾರಂಭವಾಗಿರುವಂತಹ ಈ ಉಚಿತ ಕ್ರೆಡಿಟ್ ಕಾರ್ಡ್ (Credit Card) ಮೂಲಕ ನೀವು ಶಾಪಿಂಗ್ ಮಾಡಬಹುದಾಗಿದೆ. ಇಲ್ಲಿ ಐದು ಪ್ರತಿಶತ ಕ್ಯಾಶ್ ಬ್ಯಾಕ್ (Cashback) ಆಫರ್ ಕೂಡ ದೊರಕುತ್ತದೆ.

ಒಂದು ವೇಳೆ ನೀವು ಅಮೆಜಾನ್ ಗ್ರಾಹಕರ ಅಲ್ಲದೆ ಇದ್ದರೂ ಕೂಡ ನಿಮ್ಮ ಸ್ವಂತ ಹಣದ ಮೇಲೆ ಖರ್ಚು ಮಾಡಿ ಕ್ರೆಡಿಟ್ ಕಾರ್ಡ್ ಪಡೆದುಕೊಳ್ಳಬಹುದಾಗಿದ್ದು ಅದರ ಮೇಲೆ ಕೂಡ ಮೂರು ಪ್ರತಿಶತ ರಿವಾರ್ಡ್ ಕ್ಯಾಶ್ ಬ್ಯಾಕ್ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಇಂಧನ ಖರ್ಚಿನ ಮೇಲೆ ಕೂಡ ರಿಯಾಯಿತಿ ಸಿಗಲಿದೆ:

ಫ್ಯೂಲ್ ತುಂಬಿಸುವಾಗ ಕೂಡ ನೀವು ಒಂದು ಪ್ರತಿಶತ ರಿಯಾಯಿತಿಯನ್ನು ಈ ಕ್ರೆಡಿಟ್ ಕಾರ್ಡ್ (Credit Card) ಮೇಲೆ ಪಡೆದುಕೊಳ್ಳಬಹುದಾಗಿದೆ. ಇನ್ನು ಈ ಕ್ರೆಡಿಟ್ ಕಾರ್ಡ್ ನಲ್ಲಿ ರಿವಾರ್ಡ್ ಪಾಯಿಂಟ್ ಗಳನ್ನು ಪಡೆದುಕೊಳ್ಳುವುದಕ್ಕೆ ಯಾವುದೇ ಮಿತಿ ಇರುವುದಿಲ್ಲ.

ಮೂರು ದಿನಗಳ ಒಳಗಾಗಿ ನಿಮ್ಮ ರಿವಾರ್ಡ್ ಪಾಯಿಂಟ್ ಗಳನ್ನು ಅಮೆಜಾನ್ ವಾಲೆಟ್ ನಲ್ಲಿ ಕ್ರೆಡಿಟ್ ಮಾಡಲಾಗುತ್ತದೆ. ಇದಕ್ಕೆ ಇರುವಂತಹ ಅರ್ಹತೆಗಳನ್ನು ಪೂರೈಕೆ ಮಾಡಿದಲ್ಲಿ ಮಾತ್ರ ಗ್ರಾಹಕರಿಗೆ ಈ ಕ್ರೆಡಿಟ್ ಕಾರ್ಡ್ ಸಿಗುತ್ತದೆ. ರೆಡಿ ಟು ಯೂಸ್ ಫಿಸಿಕಲ್ ಕ್ರೆಡಿಟ್ ಕಾರ್ಡ್ ಮೂಲಕ ನಿಮಗೆ ಇದನ್ನ ತಲುಪಿಸಲಾಗುತ್ತದೆ.

advertisement

Leave A Reply

Your email address will not be published.