Karnataka Times
Trending Stories, Viral News, Gossips & Everything in Kannada

ATM Franchise: ಪ್ರತಿ ತಿಂಗಳು 60 ಸಾವಿರ ರೂ.ವರೆಗೆ ಗಳಿಸಲು ಬ್ಯಾಂಕ್ ನೀಡುತ್ತಿದೆ ಈ ಉತ್ತಮ ಸೌಲಭ್ಯ, ಕೂಡಲೇ ಉಪಯೋಗಿಸಿಕೊಳ್ಳಿ!

advertisement

ಇಂದು ಹಣದ ವಹಿವಾಟುಗಳು ದಿನದಿಂದ ದಿನಕ್ಕೆ ಹೆಚ್ಚಳ ವಾಗುತ್ತಿದೆ. ಅದೇ ರೀತಿ ಇಂದು ಜನರು ಬ್ಯಾಂಕ್ ಗೆ ತೆರಳಿ ಹಣ ಪಡೆಯುವ ಸಂಖ್ಯೆಯು ಕಡಿಮೆ ಯಾಗಿದೆ. ಹೆಚ್ಚಿನವರು ಹಣ ಬೇಕು ಎಂದಾಗ ಯುಪಿಐ ವಹಿವಾಟುಗಳಿಗೆ (UPI Transactions) ಅವಲಂಬಿಸಿದ್ದಾರೆ. ಅದೇ ರೀತಿ ತಕ್ಷಣಕ್ಕೆ ಕ್ಯಾಶ್ ಬೇಕು ಎಂದಾಗ ಎಟಿಎಮ್ (ATM) ಗೆ ತೆರಳಿ ಹಣ ಪಡೆದುಕೊಳ್ಳುತ್ತಾರೆ.‌ ಇಂದು ಬ್ಯಾಂಕ್ ಗಳು ಕೂಡ ಡಿಜಿಟಲೀಕರಣಕ್ಕೆ ಹೆಚ್ಚಿನ ಉತ್ತೇಜನ ವನ್ನು ನೀಡ್ತಾ ಇದ್ದು ಇನ್ಮುಂದೆ ಹೆಚ್ಚು ಎಟಿಎಮ್ ಗಳನ್ನು ಸ್ಥಾಪಿಸುವ ಗುರಿಯನ್ನು ಸಹ ಹೊಂದಿದೆ.

WhatsApp Join Now
Telegram Join Now

New ATM Installation:

 

 

ಹೌದು ದೇಶಾದ್ಯಂತ 50 ಸಾವಿರ ಹೊಸ ಎಟಿಎಂಗಳನ್ನು ಸ್ಥಾಪಿಸಲು (ATM Installation) ಬ್ಯಾಂಕ್‌ಗಳು ಯೋಜನೆ ರೂಪಿಸಿದ್ದು ನಗದು ಬಳಕೆಯ ವಿಚಾರ ಕುರಿತು ಗಮನಿಸಿಕೊಂಡು ಮುಂಬರುವ ಒಂದರಿಂದ ಒಂದೂವರೆ ವರ್ಷಗಳಲ್ಲಿ ದೇಶಾದ್ಯಂತ 10 ಸಾವಿರಕ್ಕೂ ಹೆಚ್ಚು ಎಟಿಎಂಗಳನ್ನು ಸ್ಥಾಪಿಸಲು ಬ್ಯಾಂಕುಗಳು ಯೋಜಿಸಿವೆ.

advertisement

ಎಷ್ಟು ವೆಚ್ಚ ತಗಲುತ್ತದೆ?

10 ಸಾವಿರ ಹೊಸ ಎಟಿಎಂಗಳನ್ನು ಸ್ಥಾಪಿಸಲು ಬ್ಯಾಂಕ್‌ಗಳು ಯೋಜನೆ ಹಾಕಿಕೊಂಡಿದ್ದು ಈ ಮೂಲಕ 50 ಸಾವಿರ ಎಟಿಎಂಗಳನ್ನು ಅಳವಡಿಸಲು ಒಟ್ಟು 2,000 ಕೋಟಿ ರೂ. ವೆಚ್ಚ ತಗಲುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಶೇ.51 ರಷ್ಟು ಎಟಿಎಂಗಳು ಬಿಳಿ ಲೇಬಲ್ ಪಡೆದುಜೊಂಡಿದೆ.

ನೀವು ಸ್ಥಾಪಿಸಬಹುದು:

ಎಟಿಎಂಗಳನ್ನು ಸ್ಥಾಪಿಸಲು ಬ್ಯಾಂಕ್‌ಗಳು ಜಾಗವನ್ನು ಹುಡುಕುತ್ತಿದ್ದರೆ ಸರಿಯಾದ ಜಾಗದಲ್ಲಿ ಸ್ಥಳ ಅಥವಾ ಆಸ್ತಿಯನ್ನು ಹೊಂದಿದ್ದರೆ, ನೀವು ಕೂಡ ಅಲ್ಲಿ ATM ಅನ್ನು ಸ್ಥಾಪಿಸಬಹುದು ಮತ್ತು ಪ್ರತಿ ತಿಂಗಳು ಬಾಡಿಗೆಯನ್ನು ಪಡೆಯಬಹುದು. ನೀವು ಫ್ರಾಂಚೈಸ್ (ATM Franchise) ಮಾದರಿಯಲ್ಲಿ ATM ಅನ್ನು ಸ್ಥಾಪಿಸಿದರೆ, ನೀವು ಪ್ರತಿ ತಿಂಗಳು 60 ಸಾವಿರ ರೂ.ವರೆಗೆ ಗಳಿಸಬಹುದು. ನೀವು ನಿಮ್ಮ ಸ್ವಂತ ಉದ್ಯಮ ಪ್ರಾರಂಭ ಮಾಡುದಾದ್ರೆ ನಿಮಗಿದು ಉತ್ತಮ ಅವಕಾಶ ಆಗಿದೆ.

advertisement

Leave A Reply

Your email address will not be published.