Karnataka Times
Trending Stories, Viral News, Gossips & Everything in Kannada

HDFC Bank: HDFC ಬ್ಯಾಂಕ್‌ ನಲ್ಲಿ ಖಾತೆ ಇರುವ ಎಲ್ಲರಿಗೂ ಮಹತ್ವದ ಸೂಚನೆ

advertisement

ಇಂದು ಬ್ಯಾಂಕ್ ನಲ್ಲಿ ವ್ಯವಹಾರ ಮಾಡುವ ಗ್ರಾಹಕರ ಸಂಖ್ಯೆ ಹೆಚ್ಚಿದೆ ಎಂದು ಹೇಳಬಹುದು. ಹೌದು ಹಣಕಾಸಿನ ವ್ಯವಹಾರ ಮಾಡಲು ಬ್ಯಾಂಕುಗಳ ಸೇವೆ ಸೌಲಭ್ಯ ವನ್ನು ಗ್ರಾಹಕರು ಪಡೆಯುತ್ತಾ ಇದ್ದಾರೆ‌‌.ಇಂದು ಗ್ರಾಹಕರ ಹಿತದೃಷ್ಟಿಯಿಂದ ಬ್ಯಾಂಕ್ ಗಳು ಕೂಡ ಹೆಚ್ಚಿನ ಆಕರ್ಷಿತ ಸೌಲಭ್ಯ, ಸಲಹೆ ಸೂಚನೆ ನೀಡುತ ಲಿರುತ್ತದೆ.‌ ಅದೇ ರೀತಿ ದೇಶದ ಉತ್ತಮ ಪ್ರತಿಷ್ಠಿತ ಬ್ಯಾಂಕ್ ಎನಿಸಿರುವ ಖಾಸಗಿ ವಲಯದ ಬ್ಯಾಂಕ್ ಆಗಿರುವ ಎಚ್‌ಡಿಎಫ್‌ಸಿ (HDFC) ಇಂದು ಹೆಚ್ಚಿನ‌ಗ್ರಾಹಕರನ್ನು ಸಹ ಒಳಗೊಂಡಿದೆ.

WhatsApp Join Now
Telegram Join Now

ಅದೇ ರೀತಿ ಗ್ರಾಹಕರಿಗೆ ಬೇಕಾದ ಹೊಸ ಹೊಸ ಸೌಲಭ್ಯ ಗಳನ್ನು ಕೂಡ‌ ಘೋಷಣೆ ಮಾಡ್ತಾ ಇದೆ. ಇದೀಗ ಈ ಬ್ಯಾಂಕ್ ಗ್ರಾಹಕರಿಗಾಗಿ ಹೊಸ ಸೂಚನೆಯನ್ನು ನೀಡಿದೆ. ಹೌದು ನಿಮ್ಮ ಖಾತೆಯು ಎಚ್‌ಡಿಎಫ್‌ಸಿ ಬ್ಯಾಂಕ್‌ (HDFC Bank) ನಲ್ಲಿದ್ದರೆ ಮತ್ತು ನೀವು ಯುಪಿಐ ವಹಿವಾಟುಗಳಿಗಾಗಿ ಬಳಕೆ ಮಾಡುತ್ತಿದ್ದರೆ, ಈ ಬಗ್ಗೆ ಬ್ಯಾಂಕ್ ಮಹತ್ವದ ಸೂಚನೆ ಕೂಡ ನೀಡಿದೆ

ಆ ಸೂಚನೆ ಯಾವುದು ಎಂದು ತಿಳಿಯಲು ಈ ಲೇಖನ ಪೂರ್ತಿಯಾಗಿ ಓದಿರಿ‌‌. ಹೌದು ನಿನ್ನೆಯಿಂದ ಅಂದರೆ ಜೂನ್ 25 ರಿಂದ, ಕಡಿಮೆ ವೆಚ್ಚದ ವಹಿವಾಟುಗಳಿಗೆ ಸಂಬಂಧಿಸಿದಂತೆ ಗ್ರಾಹಕರಿಗೆ ಎಸ್‌ಎಂಎಸ್‌ ಅಲರ್ಟ್‌ ಕಳುಹಿಸುವುದನ್ನು ಬ್ಯಾಂಕ್ ನಿಲ್ಲಿಸುತ್ತಿದೆ ಎನ್ನುವ ಸೂಚನೆ ಯನ್ನು ನೀಡಿದೆ.

 

Image Source: Sakshi

 

advertisement

ಹೌದು ಈ ಬಗ್ಗೆ ಬ್ಯಾಂಕ್ ಮಾಹಿತಿ ಕೂಡ ನೀಡಿದೆ. 100 ರೂ ಮೊತ್ತದ ವಹಿವಾಟುಗಳಿಗೆ SMS ಅಲರ್ಟ್‌ ಪಡೆಯುವುದಿಲ್ಲ ಎನ್ನುವ ಸೂಚನೆ ಯನ್ನು ನೀಡಿದ್ದು , 100 ರೂ.ಗಿಂತ ಕಡಿಮೆ ಹಣವನ್ನು ಕಳುಹಿಸಿದರೆ ಹಣವನ್ನು ಕಡಿತಗೊಳಿಸಲಾಗುವುದು ಎಂದು ಸಂದೇಶಗಳನ್ನು ಕಳುಹಿಸುವುದಿಲ್ಲ.ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ (HDFC Bank) ಗ್ರಾಹಕರು ತಮ್ಮ ಖಾತೆಯಲ್ಲಿ 500 ರೂ.ಗಿಂತ ಮೊತ್ತ ಕಡಿಮೆ ಇದ್ದರೂ ಎಸ್‌ಎಂಎಸ್‌ ಪಡೆಯುವುದಿಲ್ಲ. ಇದರ ವಹಿವಾಟಿನ ಬಗ್ಗೆ ಇಮೇಲ್ ಮೂಲಕ ಮಾಹಿತಿಯನ್ನು ಸ್ವೀಕರಿಸುತ್ತಾರೆ ಎನ್ನುವ ಸೂಚನೆ ನೀಡಿದೆ

ಇಮೇಲ್ ಐಡಿ ಸಂದೇಶ ಬರಲು ಹೀಗೆ ಮಾಡಿ:

 

Image Source: Business Standard

 

ಮೊದಲಿಗೆ ನೀವು www.hdfc.com ಈ ಲಿಂಕ್ ಗೆ ಭೇಟಿ ನೀಡಬೇಕು. ಬಳಿಕ ಬ್ಯಾಂಕಿನ ವೆಬ್‌ಸೈಟ್‌ನಲ್ಲಿ Insta Service ಆಯ್ಕೆಯನ್ನು ನೀಡಬೇಕು. ಬಳಿಕ ಮೆನುವನ್ನು ಕೆಳಗೆ ಸ್ಕ್ರಾಲ್ ಮಾಡಿ, ಇಮೇಲ್ ಐಡಿಯನ್ನು ನವೀಕರಿಸುವ ಆಯ್ಕೆ ಆಪ್ಚನ್ ಇರಲಿದ್ದು ನೀವು ಇದರಲ್ಲೊ ಲೆಟ್ಸ್ ಬಿಗಿನ್ ಅನ್ನು ಟ್ಯಾಪ್ ಮಾಡಬೇಕು. ಬಳಿಕ. ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನಮೂದಿಸಿ‌, ಬಳಿಕ DOB, PAN ಅಥವಾ ಗ್ರಾಹಕ ID ಅನ್ನು ಪರಿಶೀಲಿಸಿ ಒಟಿಪಿ ಪಡೆಯಿರಿ. ಬಳಿಕ OTP ಅನ್ನು ನಮೂದಿಸಿ ಓಕೆ ನೀಡಿದರೆ ನಿಮಗೆ ಸಂದೇಶ ಬರಲಿದೆ.

advertisement

Leave A Reply

Your email address will not be published.