Karnataka Times
Trending Stories, Viral News, Gossips & Everything in Kannada

Aadhaar Card: ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಲ್ಲ ಎನ್ನುವವರು ಈ ಮಾಹಿತಿ ತಪ್ಪದೆ ಓದಿ

advertisement

ಆಧಾರ್ ಕಾರ್ಡ್ ಅನ್ನು ಇಂದು ಭಾರತೀಯ ಅಗತ್ಯ ದಾಖಲೆಗಳ ಸಾಲಿನಲ್ಲಿ ಸದಾ ಕೇಳುತ್ತಲೇ ಇರುತ್ತಾರೆ. ಶಾಲೆ, ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಉದ್ದೇಶಕ್ಕೆ ಆಧಾರ್ ಕಾರ್ಡ್ ಅನ್ನು ಬಳಕೆ ಮಾಡುತ್ತಾ ಬರಲಾಗಿದೆ. ಹಾಗಾಗಿ ಆಧಾರ್ ಕಾರ್ಡ್ ಅನ್ನು ಅಗತ್ಯ ದಾಖಲೆ ಎಂದು ಹೇಳಲಾಗುವುದು. ಆದರೆ ಆಧಾರ್ ಕಾರ್ಡ್ (Aadhaar Card) ಜಾರಿಗೆ ಬಂದು ಅನೇಕ ವರ್ಷವಾಗಿದ್ದು ಅದರಲ್ಲಿನ ದಾಖಲಾತಿ ಮಾಹಿತಿ ಪ್ರಸ್ತುತ ಬದಲಾಗಿದೆ ಹಾಗಿದ್ದು ಆಧಾರ್ ಕಾರ್ಡಿನ ಮಾಹಿತಿ ಮತ್ತು ಫೋಟೋ ಇನ್ನು ಕೂಡ ಬದಲಿಸದೆ ಬಳಕೆ ಮಾಡುವವರು ಇಂದಿನ ಈ ಮಾಹಿತಿಯನ್ನು ಪೂರ್ತಿಯಾಗಿ ಓದಿ.

WhatsApp Join Now
Telegram Join Now

ಹಳೆ ಆಧಾರ್ ಕಾರ್ಡ್ (Aadhaar Card) ಅನ್ನು ಈಗಲೂ ಬಳಕೆ ಮಾಡುತ್ತಾ ಇರುವವರು ಇನ್ನಾದರೂ ಅಲರ್ಟ್ ಆಗಿ ಇರಬೇಕು ಇಲ್ಲವಾದರೆ ನಿಮ್ಮ ರೇಶನ್ ಕಾರ್ಡ್ ರದ್ಧತಿ ಆಗುವ ಸಾಧ್ಯತೆ ಇದೆ. ಆಧಾರ್ ಕಾರ್ಡ್ ಅನ್ನು ಸಮಸ್ಥಿತಿಯಲ್ಲಿ ಇರಿಸಬೇಕು ಎಂಬ ನಿಯಮ ಇದೆ. ಯಾಕೆಂದರೆ ಇತ್ತೀಚಿನ ಬ್ಯಾಂಕ್ , ಇತರ ಯೋಜನೆಗೆ ಆಧಾರ್ ಕಾರ್ಡ್ ಅನ್ನುಲಿಂಕ್ ನೀಡುವ ಕಾರಣ ಅದು ಸಕ್ರಿಯವಾಗಿ ಇರುವಂತೆ ನೋಡಿಕೊಳ್ಳಬೇಕು.

ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ವೈರಲ್:

 

Image Source: Hindustan Times

 

ಸಾಮಾಜಿಕ ಜಾಲತಾಣದಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ (Aadhaar Card Update) ಮಾಡಿಸಲು ಕಡ್ಡಾಯ ಮಾಡಲಾಗುತ್ತದೆ. ಹಾಗಾಗಿ ಜೂನ್ 14ರ ಒಳಗಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಬೇಕು. ಜೂನ್ 14ಕೊನೆಯ ದಿನವಾಗಿದ್ದು ಅಷ್ಟರ ಒಳಗೆ ನೀವು ಆಧಾರ್ ಕಾರ್ಡ್ ನವೀಕರಿಸಬೇಕು ಇಲ್ಲವಾದರೆ ನಿಮ್ಮ ಹಳೆ ಆಧಾರ್ ಕಾರ್ಡ್ ನಿಷ್ಕ್ರಿಯ ಆಗುತ್ತದೆ ಎಂದು ಹೇಳಲಾಗುತ್ತಿದೆ. ಇದು ಸತ್ಯವೇ ಇಲ್ಲವೆ ಎಂಬುದೆ ಎಲ್ಲರಿಗೂ ಅನುಮಾನ ಮೂಡಿದೆ ಎನ್ನಬಹುದು.

advertisement

UIDAI ತಿಳಿಸಿದ್ದೇನು?

 

Image Source: Fortune India

 

ಭಾರತೀಯ ಆಧಾರ್ ಕಾರ್ಡ್ ಗುರುತಿನ ಪ್ರಾಧಿಕಾರವು UADAI ಈ ಬಗ್ಗೆ ಪ್ರಮುಖ ಮಾಹಿತಿಯನ್ನು ನೀಡುತ್ತಿದೆ ಎನ್ನಬಹುದು. 10 ವರ್ಷಗಳ ತನಕ ಆಧಾರ್ ಕಾರ್ಡ್ ಬಂದಾಗ ಇಲ್ಲಿನ ತನಕ ಒಮ್ಮೆ ಕೂಡ ಅಪ್ಡೇಟ್ ಮಾಡದಿದ್ದರೆ ಅದು ಸಮಸ್ಯೆ ಅಗುತ್ತದೆ ಎಂದು ಸೂಚಿಸಲಾಗುತ್ತದೆ. ಹಾಗಾಗಿ ಜೂನ್ 14ರ ಒಳಗೆ ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಣ ಮಾಡುವಂತೆ UADAI ಪ್ರಮುಖ ಸೂಚನೆ ನೀಡಲಾಗುತ್ತಿದೆ. ನೀವು ಹಳೆಯ ಆಧಾರ್ ಕಾರ್ಡ್ ಅನ್ನು ಬಳಸಿದರೆ ನಿಷ್ಕ್ರಿಯ ಅಥವಾ ನಿಷ್ಪ್ರಯೋಜನ ವಾಗುವುದಿಲ್ಲ ಎಂದು ಹೇಳಿದೆ.

ಉಚಿತ ವ್ಯವಸ್ಥೆ ಇಲ್ಲ:

ಜೂನ್ 14ರ ಬಳಿಕ ಆಧಾರ್ ಕಾರ್ಡ್ (Aadhaar Card) ಉಚಿತವಾಗಿ ನವೀಕರಣ ಮಾಡಲು ಸಾಧ್ಯವಿಲ್ಲ. ಉಚಿತ ವ್ಯವಸ್ಥೆ ಅಡಿಯಲ್ಲಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಲು ಜೂನ್ 14ಕೊನೆ ದಿನವಾಗಿದೆ. ಹಾಗಾಗಿ ಇತ್ತೀಚಿನ ಬಯೋಮೆಟ್ರಿಕ್ ವ್ಯವಸ್ಥೆ ಇರಲಿದ್ದು ಅದನ್ನು ನೀವು ಆನ್ಲೈನ್ ಅಥವಾ ಆಫ್ ಲೈನ್ ಮೂಲಕ ಆಧಾರ್ ಕಾರ್ಡ್ ನೋಂದಣಿ ಕೇಂದ್ರದಲ್ಲಿ ಆಧಾರ್ ಕಾರ್ಡ್ ನವೀಕರಣ ಮಾಡಬಹುದು.

advertisement

Leave A Reply

Your email address will not be published.