Karnataka Times
Trending Stories, Viral News, Gossips & Everything in Kannada

Loan: ಹೆಂಡತಿಯ ಹೆಸರಲ್ಲಿ ಲೋನ್ ಮಾಡಿದ ಎಲ್ಲರಿಗೂ ಗುಡ್ ನ್ಯೂಸ್! ಹೊಸ ಸರ್ಕಾರದ ಘೋಷಣೆ

advertisement

ಮದುವೆಯಾದ ನಂತರ ಎಲ್ಲ ಸರಿ ಹೋಗುತ್ತೆ ಹೆಂಡತಿ ನಿನ್ನನ್ನ ನೋಡಿಕೊಳ್ಳುತ್ತಾಳೆ ಅನ್ನೋ ಮಾತನ್ನು ಹಿರಿಯವರು ಹೇಳಿರುವುದನ್ನ ನೀವು ಕೇಳಿರಬಹುದು. ಇವತ್ತಿನ ಈ ಲೇಖನದ ಮೂಲಕ ಕೂಡ ಹೆಂಡತಿಯಿಂದಾಗಿ ನೀವು ಆರ್ಥಿಕ ವಿಚಾರದಲ್ಲಿ ಯಾವೆಲ್ಲ ಲಾಭವನ್ನು ಪಡೆದುಕೊಳ್ಳಬಹುದು ಎನ್ನುವುದರ ಬಗ್ಗೆ ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ. ಕೇವಲ ಸಾಮಾಜಿಕವಾಗಿ ಮದುವೆ ಆದ ನಂತರ ಜವಾಬ್ದಾರಿ ಬರೋದು ಮಾತ್ರವಲ್ಲದೆ ಕೆಲವೊಂದು ಲಾಭಗಳನ್ನು ಕೂಡ ನೀವು ನಿಮ್ಮ ಹೆಂಡತಿಯ ಹೆಸರಿನಲ್ಲಿ ಪಡೆದುಕೊಳ್ಳಬಹುದಾಗಿದೆ. ಅದೇ ವಿಚಾರದ ಬಗ್ಗೆ ಇವತ್ತಿನ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರೋದು.

WhatsApp Join Now
Telegram Join Now

ಸಾಕಷ್ಟು ಕಡೆಗಳಲ್ಲಿ ಮದುವೆ ಆಗುವ ಸಂದರ್ಭದಲ್ಲಿ ಒಂದು ಪರಿಸ್ಥಿತಿ ನಿರ್ಮಾಣವಾಗುತ್ತದೆ ಇದು ಬಹುತೇಕ ಎಲ್ಲಾ ಜನರಿಗೂ ಕೂಡ ತಿಳಿದಿದೆ. ಅದೇನೆಂದರೆ ಮದುವೆ ಆಗುವಂತಹ ಹುಡುಗಿ ಕಲಿಯುವಂತಹ ಆಸೆಯನ್ನು ಹೊಂದಿರುತ್ತಾಳೆ ಹಾಗೂ ಮದುವೆಯಾದ ನಂತರ ಆಕೆಗೆ ಉನ್ನತ ವ್ಯಾಸಂಗಕ್ಕಾಗಿ ಹಣ ಬೇಕಾಗುತ್ತದೆ. ಆ ಸಂದರ್ಭದಲ್ಲಿ ಆಕೆ ಎಜುಕೇಶನ್ ಲೋನ್ (Education Loan) ಪಡೆದುಕೊಂಡರೆ ಅದರ ಮೇಲೆ ದೊಡ್ಡ ಮಟ್ಟದ ರಿಯಾಯಿತಿಯನ್ನು ಪಡೆದುಕೊಳ್ಳುವಂತಹ ಅವಕಾಶವನ್ನ ಲೋನ್ (Loan) ವಿಭಾಗದಲ್ಲಿ ಮಾಡಿಕೊಡಲಾಗಿದೆ.

ಹೆಂಡತಿಯ ಎಜುಕೇಶನ್ ಲೋನ್ನಲ್ಲಿ ಸಿಗಲಿದೆ ರಿಯಾಯಿತಿಯ ಲಾಭ:

 

Image Source: Mint

 

advertisement

ಹೆಂಡತಿಯ ಉನ್ನತ ವ್ಯಾಸಂಗಕ್ಕಾಗಿ ಒಂದು ವೇಳೆ ನೀವು ಬ್ಯಾಂಕಿನಿಂದ ಲೋನ್ (Loan) ಪಡೆದುಕೊಂಡರೆ ನೀವು ದೊಡ್ಡಮಟ್ಟದ ರಿಯಾಯಿತಿಯನ್ನು ಪಡೆದುಕೊಳ್ಳಲು ಸಾಧ್ಯವಿದೆ. ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬ್ಯಾಂಕುಗಳಲ್ಲಿ ಬಡ್ಡಿಯ ದರವನ್ನ ಯಾವ ರೀತಿಯಲ್ಲಿ ಏರಿಸಲಾಗಿದೆ ಅನ್ನೋದನ್ನ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ. ಅದರಲ್ಲೂ ಇಂತಹ ಲೋನ್ ಗಳು ದೀರ್ಘಕಾಲಿಕ ಲೋನ್ ಗಳಾಗಿರುವ ಕಾರಣದಿಂದಾಗಿ ಸರ್ವೇಸಾಮಾನ್ಯವಾಗಿ ಇದಕ್ಕೆ ಕಟ್ಟ ಬೇಕಾಗಿರುವಂತಹ ಬಡ್ಡಿ ಕೂಡ ಹೆಚ್ಚಾಗಿರುತ್ತದೆ.

ಇನ್ನು ಹೆಂಡತಿಯ ಹೆಸರಿನಲ್ಲಿ ಪಡೆದುಕೊಂಡಿರುವಂತಹ ಈ ಎಜುಕೇಶನ್ ಲೋನ್ (Education Loan) ನಲ್ಲಿ ನೀವು ಲೋ ನಿನ್ನ ಮೇಲೆ ಕಟ್ಟ ಬೇಕಾಗಿರುವಂತಹ ಬಡ್ಡಿಯ ಮೇಲೆ ತೆರಿಗೆ ರಿಯಾಯಿತಿಯನ್ನು ಪಡೆದುಕೊಳ್ಳುತ್ತೀರಿ. ಇದನ್ನ ಇನ್ಕಮ್ ಟ್ಯಾಕ್ಸ್ (Income Tax) ನಿಯಮ ಸೆಕ್ಷನ್ 80 ಈ ಪ್ರಕಾರ ತಿಳಿಸಲಾಗಿದೆ.

 

Image Source: The New Indian Express

 

ಎಂಟು ವರ್ಷಗಳವರೆಗಿನ ಈ ಲೋನ್ ಮೇಲಿನ ಬಡ್ಡಿಯ ಮೇಲೆ ನೀವು ತೆರಿಗೆಯನ್ನು ಪಡೆದುಕೊಳ್ಳಬಹುದು. ಆದರೆ ನೀವು ಈ ಎಜುಕೇಶನ್ ಲೋನ್ (Education Loan) ಅನ್ನು ಪ್ರತಿಷ್ಠಿತ ಬ್ಯಾಂಕ್ ಗಳಲ್ಲಿ ಅಥವಾ ಸರ್ಕಾರ ಅನುಮೋದಿಸಿರುವಂತಹ ಫೈನಾನ್ಸಿಯಲ್ ಇನ್ಸ್ಟಿಟ್ಯೂಷನ್ ಗಳಲ್ಲಿ ಮಾತ್ರ ಪಡೆದುಕೊಳ್ಳಬಹುದಾಗಿದೆ.

ಇದಕ್ಕಾಗಿ ಮುಂಚೆ ನೀವು ಆ ಬ್ಯಾಂಕಿನ ಅಧಿಕಾರಿಗಳಿಗೆ ಕರೆ ಮಾಡುವ ಮೂಲಕ ಲೋನ್ (Loan) ಬಗ್ಗೆ ಇರುವಂತಹ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದೇ ರೀತಿಯಲ್ಲಿ ಹೆಂಡತಿಯ ಹೆಸರಿನಲ್ಲಿ ಲೋನ್ ಪಡೆದುಕೊಳ್ಳುವುದರ ಮೂಲಕ ಸಾಕಷ್ಟು ಲಾಭವನ್ನು ಪಡೆದುಕೊಳ್ಳುವಂತಹ ಅವಕಾಶವನ್ನು ಕೂಡ ನೀವು ಬ್ಯಾಂಕಿಂಗ್ ಸಿಸ್ಟಮ್ ನಲ್ಲಿ ಪಡೆದುಕೊಳ್ಳಬಹುದಾಗಿದೆ.

advertisement

Leave A Reply

Your email address will not be published.