Karnataka Times
Trending Stories, Viral News, Gossips & Everything in Kannada

Gruha Lakshmi Yojana: ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ಮೂಲಕ ಗೃಹಲಕ್ಷ್ಮಿ ಯೋಜನೆಯ ಮೂಲಕ 2,000 ಹಣದ ಸ್ಟೇಟಸ್ ಚೆಕ್ ಮಾಡುವ ವಿಧಾನ!

advertisement

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದಲೂ ಕೂಡ ಜಾರಿಗೆ ಬಂದಿರುವಂತಹ ಮನೆಯ ಯಜಮಾನಿಗೆ ಪ್ರತಿ ತಿಂಗಳ 2000 ರೂಪಾಯಿ ಹಣ ನೀಡುವಂತಹ ಗೃಹಲಕ್ಷ್ಮಿ ಯೋಜನೆಯ (Gruha Lakshmi Yojana) ಹಣ ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ಮೂಲಕ ನಿಮ್ಮ ಖಾತೆಗೆ ಬಂದಿದ್ಯ ಇಲ್ವಾ ಅನ್ನೋದನ್ನ ಯಾವ ರೀತಿಯಲ್ಲಿ ಮೊಬೈಲ್ ನಲ್ಲಿ ಚೆಕ್ ಮಾಡಬೇಕು ಅನ್ನೋದನ್ನ ಇವತ್ತಿನ ಈ ಲೇಖನದ ಮೂಲಕ ನಿಮಗೆ ತಿಳಿಸಲು ಹೊರಟಿದ್ದೇವೆ.

WhatsApp Join Now
Telegram Join Now

ಗೃಹಲಕ್ಷ್ಮಿ ಯೋಜನೆಯ ಹಣವನ್ನು ಚೆಕ್ ಮಾಡುವುದು ಹೇಗೆ?

 

Image Source: The South First

 

advertisement

ಇವತ್ತಿನ ಲೇಖನದಲ್ಲಿ DBT Karnataka App ಮೂಲಕ ಹೇಗೆ ಗೃಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಎರಡು ಸಾವಿರ ರೂಪಾಯಿ ಹಣವನ್ನು ಬರೋದನ್ನ ಚೆಕ್ ಮಾಡಬಹುದು ಎನ್ನುವುದನ್ನು ತಿಳಿಯೋಣ.

  • ಮೊದಲಿಗೆ ಈಗ ಹೇಳಿರುವಂತೆ DBT Karnataka App ಅನ್ನು ಡೌನ್ಲೋಡ್ ಮಾಡಿಕೊಂಡು ಅಲ್ಲಿ ನಿಮ್ಮ ಆಧಾರ್ ಕಾರ್ಡ್ ನಂಬರ್ ಅನ್ನು ಹಾಕಿ ಓಟಿಪಿಯನ್ನು ಪಡೆದುಕೊಳ್ಳಿ.
  • ಓಟಿಪಿಯನ್ನು ಪಡೆದುಕೊಂಡ ನಂತರ ಸಬ್ಮಿಟ್ ಮಾಡಿ ನಂತರ ವೇರಿಫೈ ಮಾಡಿಕೊಳ್ಳಿ.
  • ಇದಾದ ನಂತರ ಯಾರ ಹೆಸರಿಗೆ ಹಣ ಬರುತ್ತದೆಯೋ ಅವರ ಮೊಬೈಲ್ ನಂಬರ್ ಅನ್ನು ಸಬ್ಮಿಟ್ ಮಾಡುವುದಕ್ಕೆ ಕೇಳಲಾಗುತ್ತದೆ ಆ ನಂಬರ್ ಅನ್ನು ಸಬ್ಮಿಟ್ ಮಾಡಬೇಕು.
  • ಇದಾದ ನಂತರ ನೀವು ನಾಲ್ಕು ಸಂಖ್ಯೆ ಇರುವಂತಹ mPin ನಂಬರ್ ಅನ್ನು ಹಾಕಬೇಕಾಗಿರುತ್ತದೆ.
  • ಅಲ್ಲಿ ನಂತರ ಕಾಣಿಸಿಕೊಳ್ಳುವ Select Beneficiary ಆಪ್ಷನ್ ಅನ್ನು ಆಯ್ಕೆ ಮಾಡಿ ನಂತರ ಫಲಾನುಭವಿಯನ್ನು ಆಯ್ಕೆ ಮಾಡಬೇಕಾಗಿರುತ್ತದೆ.
  • ಇದಾದ ನಂತರ ನಿಮ್ಮ ಕ್ರಿಯೇಟ್ ಮಾಡಲಾಗಿರುವ mPin ನಂಬರ್ ಮೂಲಕ ಲಾಗಿನ್ ಆಗಿ ಪೇಮೆಂಟ್ ಸ್ಟೇಟಸ್ ಅನ್ನು ಚೆಕ್ ಮಾಡುವಂತಹ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
  • ಇಲ್ಲಿಯ ನಿಮಗೆ ಗೃಹಲಕ್ಷ್ಮಿ ಡೈರೆಕ್ಟ್ ಬ್ಯಾಂಕ್ ಟ್ರಾನ್ಸ್ಫರ್ ಯೋಜನೆಯ ಹಣದ ಸ್ಟೇಟಸ್ ಚೆಕ್ ಮಾಡುವಂತ ಆಯ್ಕೆ ಕೂಡ ಕಂಡುಬರುತ್ತದೆ ಅದನ್ನೇ ನೀವು ಕ್ಲಿಕ್ ಮಾಡಬೇಕಾಗಿರುವುದು.

ಈ ಮೂಲಕವೇ ನೀವು ರಾಜ್ಯ ಸರ್ಕಾರದಿಂದ ಕೊಡ ಮಾಡಲಾಗುವಂತಹ ಗ್ರಹಲಕ್ಷ್ಮಿ ಯೋಜನೆ (Gruha Lakshmi Yojana) ಯ ಎರಡು ಸಾವಿರ ರೂಪಾಯಿ ಮಾಸಿಕ ಹಣವನ್ನು ಯಾವ ಖಾತೆಗೆ ನೀವು ಪಡೆದುಕೊಂಡಿದ್ದೀರಿ ಅಥವಾ ಪಡೆದುಕೊಂಡಿದ್ದೀರಾ ಇಲ್ವಾ ಅನ್ನೋ ಸ್ಟೇಟಸ್ ಅನ್ನು ಚೆಕ್ ಮಾಡಬಹುದಾಗಿದೆ. ರಾಜ್ಯ ಸರ್ಕಾರದಿಂದ ಕೂಡ ಮಾಡಲ್ಪಡುವಂತಹ ಈ ಯೋಜನೆಯ ಹಣವನ್ನು ಪ್ರತಿ ತಿಂಗಳು ಸರ್ಕಾರ ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡುವಂತಹ ಕೆಲಸವನ್ನು ಮಾಡ್ತಾ ಇದೆ. ಒಂದು ವೇಳೆ ಬರ್ತಿಲ್ಲ ಅಂದ್ರೆ ಸೇವಾಕೇಂದ್ರಗಳಿಗೆ ಹೋಗಿ ನೀವು ಚೆಕ್ ಮಾಡಿಸಿಕೊಳ್ಳಬಹುದಾಗಿದೆ.

advertisement

Leave A Reply

Your email address will not be published.