Karnataka Times
Trending Stories, Viral News, Gossips & Everything in Kannada

Aadhaar Card: ಮನೆಯಲ್ಲಿ ಕುಳಿತುಕೊಂಡೇ ಆಧಾರ್ ಕಾರ್ಡ್ ಫೋಟೋವನ್ನು ಚೇಂಜ್ ಮಾಡಬಹುದು!

advertisement

ಸಾಕಷ್ಟು ಜನರು ಮನೆಯಲ್ಲಿ ಕುಳಿತುಕೊಂಡು ಆಧಾರ್ ಕಾರ್ಡ್ ನಲ್ಲಿ ತಮ್ಮ ಫೋಟೋವನ್ನು ಆನ್ಲೈನ್ ಮೂಲಕ ಚೇಂಜ್ ಮಾಡಿಕೊಳ್ಳಬಹುದು. ಎಂಬುದಾಗಿ ಭಾವಿಸುತ್ತಾರೆ ಆದರೆ ಇದು ಸಂಪೂರ್ಣವಾಗಿ ನಿಜವಾದ ನೀವು ಅಪಾಯಿಂಟ್ಮೆಂಟ್ ಪಡೆದುಕೊಳ್ಳುವ ಮೂಲಕ ನಿಮ್ಮ ಆಧಾರ್ ಕಾರ್ಡ್ (Aadhaar Card) ನಲ್ಲಿ ನಿಮ್ಮ ಫೋಟೋವನ್ನು ಚೇಂಜ್ ಮಾಡಬಹುದಾಗಿದೆ. ನೀವು ಅಪಾಯಿಂಟ್ಮೆಂಟ್ ಪಡೆದುಕೊಂಡು ಆಧಾರ್ ಕಾರ್ಡ್ ನಲ್ಲಿ ಫೋಟೋ ಚೇಂಜ್ ಮಾಡುತ್ತಿದ್ದೀರಿ ಎಂದಾದರೆ ಸೇವಾ ಕೇಂದ್ರಗಳಲ್ಲಿ ಉದ್ದನೆಯ ಸಾಲಿನಲ್ಲಿ ನಿಲ್ಲ ಬೇಕಾಗಿರುವಂತಹ ಅಗತ್ಯ ಇರುವುದಿಲ್ಲ.

WhatsApp Join Now
Telegram Join Now

ಈ ರೀತಿ ಮೊದಲೇ ಅಪಾಯಿಂಟ್ಮೆಂಟ್ ಪಡೆದುಕೊಂಡು ಆಧಾರ್ ಕಾರ್ಡ್ ಕೇಂದ್ರಗಳಲ್ಲಿ ನೀವು ಆಧಾರ್ ಕಾರ್ಡ್ (Aadhaar Card) ನಲ್ಲಿ ಫೋಟೋ ಚೇಂಜ್ ಮಾಡುವುದಕ್ಕೆ ಕೋರಿಕೆಯನ್ನು ಸಲ್ಲಿಸಿದರೆ ಕೆಲವು ದಿನಗಳಲ್ಲಿ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಫೋಟೋ ಚೇಂಜ್ ಆಗಿ ಅದರ ಪ್ರಿಂಟ್ ಔಟ್ ಅನ್ನು ಪಡೆದುಕೊಂಡು ನೀವು ಆಧಾರ್ ಕಾರ್ಡ್ ರೂಪದಲ್ಲಿ ಬಳಸಿಕೊಳ್ಳಬಹುದಾಗಿದೆ.

ಆಧಾರ್ ಕಾರ್ಡ್ ನ ಫೋಟೋ ಅಪ್ಡೇಟ್ ಗಾಗಿ ಆಫ್ ಲೈನ್ ನಲ್ಲಿ ಅಪಾಯಿಂಟ್ಮೆಂಟ್ ಬುಕ್ ಮಾಡೋದು ಹೇಗೆ?

 

advertisement

Image Source: India TV News

 

  • UIDAI ಅಂದರೆ ಆಧಾರ್ ಕಾರ್ಡ್ (Aadhaar Card) ನ ತಯಾರಿಕ ಸಂಸ್ಥೆಯ ಅಧಿಕೃತ ವೆಬ್ಸೈಟ್ ಅನ್ನು ನೀವು ಓಪನ್ ಮಾಡಬೇಕಾಗಿರುತ್ತದೆ. ಇಲ್ಲಿ ಆಧಾರ್ ಕಾರ್ಡ್ ನ ಆಪ್ಷನ್ ನೀವು ಕಾಣಬಹುದಾಗಿದ್ದು ಅಲ್ಲಿ ಕ್ಲಿಕ್ ಮಾಡಬೇಕಾಗಿದೆ.
  • ಇಲ್ಲಿ ನಿಮಗೆ ನಿಮ್ಮ ಅಪಾಯಿಂಟ್ಮೆಂಟ್ ಅನ್ನು ಬುಕ್ ಮಾಡುವಂತಹ ಅವಕಾಶವನ್ನು ತೋರಿಸುತ್ತೆ ಅದರ ಮೇಲೆ ಕ್ಲಿಕ್ ಮಾಡಬೇಕಾಗಿರುತ್ತದೆ.
  • ಇಲ್ಲಿ ನೀವು ನಿಮ್ಮ ನಗರ ಹಾಗೂ ಲೋಕೇಶನ್ ಅನ್ನು ಸರಿಯಾದ ರೀತಿಯಲ್ಲಿ ಆಯ್ಕೆ ಮಾಡಬೇಕಾಗಿರುತ್ತದೆ. ಇಲ್ಲಿ ಕೇಳಿದಾಗುವಂತಹ ಪ್ರತಿಯೊಂದು ಮಾಹಿತಿಗಳನ್ನು ಉತ್ತರಿಸಿದ ನಂತರ ನೀವು ನಿಮ್ಮ ಫಾರ್ಮ್ ಅನ್ನು ಸಬ್ಮಿಟ್ ಮಾಡಬೇಕಾಗಿರುತ್ತದೆ.
  • ಈ ರೀತಿಯಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ನಲ್ಲಿ ಫೋಟೋ ಚೇಂಜ್ ಮಾಡೋದಕ್ಕೆ ಅರ್ಜಿ ಸಲ್ಲಿಸಿದಂತಾಗುತ್ತದೆ.

 

Image Source: informalnewz

 

ಇನ್ನು ಯಾರಿಗೂ ಕೂಡ ತಮ್ಮ ಮೊಬೈಲ್ ಅಥವಾ ಲ್ಯಾಪ್ಟಾಪ್ ಓಪನ್ ಮಾಡಿ ಮನೆಯಲ್ಲಿ ಕುಳಿತುಕೊಂಡು ಆನ್ಲೈನ್ ಮೂಲಕ ನಿಮ್ಮ ಆಧಾರ್ ಕಾರ್ಡ್ ನಲ್ಲಿ ಫೋಟೋ ಚೇಂಜ್ ಮಾಡುವಂತಹ ಯಾವುದೇ ಸೌಲಭ್ಯಗಳನ್ನು ಕೂಡ ಸರ್ಕಾರ ಜಾರಿಗೆ ತಂದಿಲ್ಲ. ಭವಿಷ್ಯದಲ್ಲಿ ಮುಂದಿನ ದಿನಗಳಲ್ಲಿ ಈ ರೀತಿಯ ಸೌಲಭ್ಯಗಳನ್ನು ಸರ್ಕಾರ ಜಾರಿಗೆ ತಂದರು ಕೂಡ ತರಬಹುದು ಅದರ ಮಟ್ಟಿಗೆ ಯಾವುದೇ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ. ಆಧಾರ್ ಕಾರ್ಡ್ ಬಗ್ಗೆ ಯಾವುದೇ ರೀತಿಯ ಅಪ್ಡೇಟ್ ಅಥವಾ ಬದಲಾವಣೆಗಳನ್ನು ಮಾಡುವುದಕ್ಕೆ ಹತ್ತಿರದ ಸೇವಕೇಂದ್ರಗಳಿಗೆ ಹೋಗಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದು.

advertisement

Leave A Reply

Your email address will not be published.