Karnataka Times
Trending Stories, Viral News, Gossips & Everything in Kannada

Shami-Sania Mirza: ಶಮಿ ಹಾಗೂ ಸಾನಿಯಾ ಮಿರ್ಜಾ ನಡುವಿನ ವಯಸ್ಸಿನ ಅಂತರ ಎಷ್ಟು ಗೊತ್ತಾ?

advertisement

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಭಾರತೀಯ ಕ್ರಿಕೆಟ್ ತಂಡದ ಪ್ರಖ್ಯಾತ ಬೌಲರ್ ಆಗಿರುವಂತಹ ಶಮಿ ಅವರು ಈಗಾಗಲೇ ತಮ್ಮ ಮೊದಲ ಪತ್ನಿಗೆ ವಿವಾಹ ವಿಚ್ಛೇದನವನ್ನು ನೀಡಿ ಸಾಕಷ್ಟು ಸಮಯಗಳು ಕಳೆದಿದ್ದು ಇಂದಿಗೂ ಕೂಡ ಕೋರ್ಟ್ ಅಂಗಳದಲ್ಲಿ ಇವರಿಬ್ಬರ ಪ್ರಕರಣ ಸಾಕಷ್ಟು ಸಮಯಗಳಿಂದಲೂ ಕೂಡ ಮುಂದುವರೆದುಕೊಂಡು ಬರುತ್ತಿದೆ.

WhatsApp Join Now
Telegram Join Now

ಭಾರತದಲ್ಲಿ ನಡೆದಿರುವಂತಹ ಏಕದಿನ ವಿಶ್ವ ಕಪ್ ನಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಮಹಮ್ಮದ್ ಶಮಿ (Mohammed Shami) ಯಾವ ರೀತಿಯಲ್ಲಿ ಬೌಲಿಂಗ್ ಪ್ರದರ್ಶನವನ್ನು ನೀಡಿದ್ದಾರೆ ಅನ್ನೋದನ್ನ ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎನ್ನುವುದಾಗಿ ಭಾವಿಸುತ್ತೇವೆ.

 

Image Source: The Financial Express

 

advertisement

ಇನ್ನು ಭಾರತ ದೇಶದ ಮತ್ತೊಬ್ಬ ಹೆಮ್ಮೆಯ ಕ್ರೀಡಾಪಟು ಆಗಿರುವಂತಹ ಸಾನಿಯಾ ಮಿರ್ಜಾ (Sania Mirza) ಅವರು ಕೂಡ ನಿಮಗೆಲ್ಲರಿಗೂ ತಿಳಿದಿರಬಹುದು ಪಾಕಿಸ್ತಾನದ ಮೂಲದ ಕ್ರಿಕೆಟಿಗ ಆಗಿರುವಂತಹ ಶೋಯಬ್ ಮಲಿಕ್ (Shoaib Malik) ಅವರನ್ನ ಮದುವೆಯಾಗಿದ್ದರು. ಇದಾದ ನಂತರ ಇತ್ತೀಚಿಗಷ್ಟೇ ಇವರಿಬ್ಬರ ನಡುವಿನ ವೈ ಮನಸ್ಸಿನ ಕಾರಣದಿಂದಾಗಿ ಇಬ್ಬರೂ ಕೂಡ ವಿವಾಹ ವಿಚ್ಛೇದನವನ್ನು (Divorce) ಪಡೆದುಕೊಂಡು ಆ ಕಡೆ ಈ ದುಃಖ ಮಾಸುವ ಮೊದಲೇ ಶೋಯಬ್ ಮಲಿಕ್ ಮತ್ತೊಬ್ಬ ನಟಿಯನ್ನು ಕೂಡ ಮದುವೆ ಆಗಿರೋದು ಕಂಡು ಬಂದಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವಂತಹ ಒಂದು ಸುದ್ದಿಗೆ ಪೂರಕ ಎನ್ನುವ ರೀತಿಯಲ್ಲಿ ಇವತ್ತಿನ ಈ ಲೇಖನದ ಮೂಲಕ ನಿಮಗೆ ಕೆಲವೊಂದು ಮಾಹಿತಿ ನೀಡಲು ಹೊರಟಿದ್ದೇವೆ.

 

Image Source: India Blooms

 

ಇದು ನಿಜವೋ ಅಥವಾ ಇಬ್ಬರೂ ಕೂಡ ವಿವಾಹ ವಿಚ್ಚೇದನವನ್ನು ಪಡೆದುಕೊಂಡಿದ್ದಾರೆ ಹೀಗಾಗಿ ಅಭಿಮಾನಿಗಳು ಬಯಸಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ ಗೊತ್ತಿಲ್ಲ ಆದರೆ ಶಮಿ ಹಾಗೂ ಸಾನಿಯಾ ಮಿರ್ಜಾ (Shami-Sania Mirza) ಮದುವೆ ಆಗ್ತಿದ್ದಾರೆ ಅನ್ನೋ ಸುದ್ದಿಗಳು ಎಲ್ಲಾ ಕಡೆ ವೈರಲ್ ಆಗುತ್ತಿದೆ. ಇನ್ನು ಇವರಿಬ್ಬರ ನಡುವಿನ ವಯಸ್ಸಿನ ಅಂತರವನ್ನು ನೋಡುವುದಾದರೆ ಶಮಿ ಅವರಿಗೆ 33 ವರ್ಷ ವಯಸ್ಸು ಹಾಗೂ ಸಾನಿಯಾ ಮಿರ್ಜಾ ಅವರಿಗೆ 37 ವರ್ಷ ವಯಸ್ಸು. ಇವರಿಬ್ಬರಲ್ಲಿ ಸಾನಿಯಾ ಮಿರ್ಜಾ ನಾಲ್ಕು ವರ್ಷ ದೊಡ್ಡವರು ಅನ್ನೋದನ್ನ ಈ ಮೂಲಕ ನಾವೆಲ್ಲರೂ ತಿಳಿದುಕೊಳ್ಳಬಹುದಾಗಿದೆ.

ಇಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿರುವಂತಹ ಸುದ್ದಿ ಎಷ್ಟರಮಟ್ಟಿಗೆ ಸತ್ಯ ಅಥವಾ ಸುಳ್ಳು ಅನ್ನುವುದಕ್ಕೆ ಕಾಲವೇ ಉತ್ತರ ನೀಡಬೇಕಾಗಿದೆ. ಸದ್ಯಕ್ಕೆ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವಂತಹ ಶಮಿ ಮನೆಯಲ್ಲಿ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಮತ್ತೆ ಅವರನ್ನ ಭಾರತೀಯ ಕ್ರಿಕೆಟ್ ತಂಡದಲ್ಲಿ ಪ್ರಮುಖ ಬೌಲರ್ ಆಗಿ ನೋಡೋದಕ್ಕೆ ಪ್ರತಿಯೊಬ್ಬರು ಕೂಡ ಕಾತರದಿಂದ ಕಾಯ್ತಿದ್ದಾರೆ.

advertisement

Leave A Reply

Your email address will not be published.