Karnataka Times
Trending Stories, Viral News, Gossips & Everything in Kannada

AC Price: ಮಳೆಗಾಲ ಬರ್ತಿದ್ದಂಗೆ ಕುಸಿದ AC ಬೆಲೆ! ಇಲ್ಲಿ ಸಿಗ್ತಿದೆ ಅರ್ಧ ರೇಟ್ ಗೆ

advertisement

ಬೇಸಿಗೆಕಾಲದಲ್ಲಿ ನಮ್ಮ ಭಾರತ ದೇಶದ ಪ್ರತಿಯೊಂದು ಭಾಗ ಕೂಡ ಸಂಪೂರ್ಣವಾಗಿ ಸೆಕೆಯಿಂದ ತತ್ತರಿಸಿ ಹೋಗಿತ್ತು ಎನ್ನುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದರೆ ಈಗ ತಿಳಿದು ಬಂದಿರುವ ಮಾಹಿತಿಯ ಪ್ರಕಾರ ಭಾರತದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಕೂಡ ಧಾರಾಕಾರವಾಗಿ ಮಳೆ ಸುರಿತಿದೆ. ಹಾಗೂ ಈ ಸಂದರ್ಭದಲ್ಲಿ ಅಷ್ಟೊಂದು ಎಸಿ ಅಥವಾ ಫ್ಯಾನ್ ನ ಇಲ್ಲವೇ ಕೂಲರ್ ಅವಶ್ಯಕತೆ ಜನರಿಗೆ ಇರುವುದಿಲ್ಲ. ಅದರಲ್ಲೂ ವಿಶೇಷವಾಗಿ ಈ ಸಂದರ್ಭದಲ್ಲಿ ಎಸಿ ಬೆಲೆ (AC Price) ಕಡಿಮೆ ಆಗ್ತಾ ಇದ್ದು ಇನ್ನೊಮ್ಮೆ ಬೇಸಿಗೆಗಾಲ ಬರುವುದಕ್ಕಿಂತ ಮುಂಚೆ ಈಗ ಕಡಿಮೆ ಆಗಿರುವಂತಹ ಬೆಲೆಯಲ್ಲಿ ನೀವು ಎಸಿ ಖರೀದಿಸುವುದು ಜಾಣಮಯ ಕೆಲಸ ಎಂದು ಹೇಳಬಹುದಾಗಿದ್ದು ಬನ್ನಿ ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆದುಕೊಳ್ಳೋಣ.

WhatsApp Join Now
Telegram Join Now

Godrej 5-In-1 Convertible 1.5 Ton 3 Star Split AC:

 

Image Source: IndiaMART

 

ಈ ಎಸಿಯನ್ನು ನೀವು ಫ್ಲಿಪ್ಕಾರ್ಟ್ ನಲ್ಲಿ ಪಡೆದುಕೊಳ್ಳಬಹುದಾಗಿದ್ದು 5 ಇನ್ 1 ಕನ್ವರ್ಟೇಬಲ್ ಕೂಲಿಂಗ್ ಜತೆಗೆ ನೀವು ಇದನ್ನ ಪಡೆದುಕೊಳ್ಳಬಹುದಾಗಿದೆ. ಇದರ ನಿಜವಾದ ಬೆಲೆ ರೂ.45400 ಆಗಿದೆ ಆದರೆ Flipkart ನಲ್ಲಿ ನೀವು ರಿಯಾಯಿತಿಯ ನಂತರ 31,490 ರೂಪಾಯಿಗಳಿಗೆ ಪಡೆದುಕೊಳ್ಳಬಹುದಾಗಿದೆ.

ಹೆಚ್ ಡಿ ಎಫ್ ಸಿ ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಮೂಲಕ ನೀವು ಇದನ್ನ EMI ನಲ್ಲಿ ಖರೀದಿ ಮಾಡಿದರೆ 2000 ರುಪಾಯಿಗಳ ರಿಯಾಯಿತಿಯನ್ನು ಪಡೆದುಕೊಳ್ಳುತ್ತೀರಿ. ಇನ್ನು ಇದನ್ನು ನೀವು 5,100 ಗಳ ಎಕ್ಸ್ಚೇಂಜ್ ಆಫರ್ ನಲ್ಲಿ ಕೂಡ ಖರೀದಿ ಮಾಡಬಹುದಾಗಿದೆ.

SAMSUNG 2024 1.5 Ton Split Inverter AC:

 

advertisement

Image Source: Amazon.in

 

ಸ್ಯಾಮ್ಸಂಗ್ ಸಂಸ್ಥೆಯ ಈ ಎಸಿ ಯನ್ನು ಕೂಡ ನೀವು ಫ್ಲಿಪ್ಕಾರ್ಟ್ ನಲ್ಲಿ ಕಡಿಮೆ ಬೆಲೆಗೆ ಖರೀದಿ ಮಾಡಬಹುದಾಗಿದೆ. 42 ಪ್ರತಿಶತ ರಿಯಾಯಿತಿ ದರದ ಜೊತೆಗೆ ನೀವು ಇದನ್ನ ಕೇವಲ 34,990 ರೂಪಾಯಿಗಳಿಗೆ ಖರೀದಿ ಮಾಡುವಂತಹ ಅವಕಾಶ ಇದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕ್ರೆಡಿಟ್ ಕಾರ್ಡ್ ನ ಇಎಂಐ ಮೂಲಕ ಖರೀದಿ ಮಾಡಿದ್ರೆ ನಿಮಗೆ ಇದು 1500 ರೂಪಾಯಿಗಳ ರಿಯಾಯಿತಿ ದರದಲ್ಲಿ ದೊರಕುತ್ತದೆ ಹಾಗೂ ಹೆಚ್ ಡಿ ಎಫ್ ಸಿ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ನ ಮೂಲಕ ಇಎಂಐ ನಲ್ಲಿ ಖರೀದಿಸಿದರೆ 1250 ರೂಪಾಯಿಗಳ ರಿಯಾಯಿತಿಯಲ್ಲಿ ದೊರಕುತ್ತದೆ. ಎಕ್ಸ್ಚೇಂಜ್ ಆಫರ್ ನಲ್ಲಿ 5,700 ರೂಪಾಯಿಗಳ ರಿಯಾಯಿತಿ ಕೂಡ ಇದರ ಮೇಲೆ ದೊರಕುತ್ತದೆ.

Realme 2024 Model 1.5 Ton 5 Star Split AC:

 

Image Source: India Today

 

ಫ್ಲಿಪ್ಕಾರ್ಟ್ ನಲ್ಲಿ ಈ ಐದು ಸ್ಟಾರ್ ರೇಟಿಂಗ್ ಹೊಂದಿರುವಂತಹ ಎಸಿಯನ್ನು ನೀವು 50 ಪ್ರತಿಶತ ರಿಯಾಯಿತಿಯಲ್ಲಿ ಕೇವಲ 32,999 ರೂಪಾಯಿಗಳಲ್ಲಿಯೇ ಖರೀದಿ ಮಾಡಬಹುದಾಗಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಹಾಗೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಡೆಬಿಟ್ ಕಾರ್ಡ್ ಮೂಲಕ ನೀವು EMI ಮೇಲೆ ಖರೀದಿ ಮಾಡಿದ್ರೆ ರೂ.2000ಗಳ ರಿಯಾಯಿತಿ ದೊರಕುತ್ತದೆ.

ಎಕ್ಸ್ಚೇಂಜ್ ರಿಯಾಯಿತಿ ರೂಪದಲ್ಲಿ 5100 ರೂಪಾಯಿಗಳನ್ನು ಕೂಡ ನೀವು ಇಲ್ಲಿ ಪಡೆದುಕೊಳ್ಳಬಹುದಾಗಿದೆ. ಇವಿಷ್ಟು ಎಸಿ ಅನ್ನು ನೀವು ಈ ಸಂದರ್ಭದಲ್ಲಿ ಸಾಕಷ್ಟು ದೊಡ್ಡ ಮಟ್ಟದ ರಿಯಾಯಿತಿಯಲ್ಲಿ ಪಡೆದುಕೊಳ್ಳುವಂತಹ ಅವಕಾಶ ಇದೆ.

advertisement

Leave A Reply

Your email address will not be published.