Karnataka Times
Trending Stories, Viral News, Gossips & Everything in Kannada

BSNL SIM: ಹೊಸ ಸರ್ಕಾರ ಬರುತ್ತಿದ್ದಂತೆ BSNL ಸಿಮ್ ಇದ್ದವರಿಗೆ ಗುಡ್ ನ್ಯೂಸ್! ಕೇವಲ 6 ರೂ ನಲ್ಲಿ ಆಫರ್

advertisement

ಇತ್ತೀಚಿನ ದಿನದಲ್ಲಿ ಮೊಬೈಲ್ ಫೋನ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾದಂತೆ ಮೊಬೈಲ್ ಸಿಮ್ ನೆಟ್ವರ್ಕ್ ಕಂಪೆನಿಗಳು ಕೂಡ ವಿವಿಧ ರೀತಿಯ ಸೌಲಭ್ಯ ನೀಡುತ್ತಾ ಜನರನ್ನು ಸೆಳೆಯುವತ್ತ ಪ್ರಯತ್ನ ಪಡುತ್ತಲೇ ಇದೆ. ಈ ನಿಟ್ಟಿನಲ್ಲಿ ಭಾರತದ ಅತೀ ದೊಡ್ಡ ಟೆಲಿಕಾಂ ಸಂಸ್ಥೆಯಾದ ಟೆಲಿಕಾಂ ಸಂಸ್ಥೆಯು ತನ್ನ ವಿವಿಧ ಯೋಜನೆ ಮತ್ತು ಪ್ರಯೋಜನೆಯಲ್ಲಿ ಎಲ್ಲಕ್ಕಿಂತ ಮುಂಚುಣಿಯಲ್ಲಿ ಇದೆ ಎಂದು ಹೇಳಬಹುದು. ಹಾಗಾದರೆ ಯಾವ ಹೊಸ ಪ್ಲ್ಯಾನ್ ನೀಡುತ್ತಿದೆ. ಯಾರಿಗೆ ಇದು ಹೆಚ್ಚು ಅನುಕೂಲ ಎಂಬ ಇತ್ಯಾದಿ ಮಾಹಿತಿಯನ್ನು ಇಂದು ನಾವು ಈ ಲೇಖನದ ಮೂಲಕ ಮಾಹಿತಿ ನೀಡಲಿದ್ದೇವೆ.

ವಾರ್ಷಿಕ ಯೋಜನೆ:

 

Image Source: Gadgets 360

 

ಬೇರೆ ಸಿಮ್ ರಿಚಾರ್ಜ್ ಮೊತ್ತಕ್ಕಿಂತಲೂ BSNL ಸೇವೆ ಬಹಳ ಉತ್ತಮವಾಗಿ ಇದೆ ಎಂದು ಹೇಳಬಹುದು. ನೀವು ಪ್ರತೀ ತಿಂಗಳು ರೀಚಾರ್ಜ್ ಮಾಡಿ ಸಮಸ್ಯೆ ಆಗುತ್ತಿದೆ ರೀಚಾರ್ಜ್ ಮುಗಿಯುತ್ತಲೆ ಮತ್ತೆ ಪುನಃ ರೀಚಾರ್ಜ್ ಮಾಡಬೇಕು ಎಂದು ಇದ್ದರೆ ಅದಕ್ಕೆ ಕೂಡ ಈಗ ಒಂದು ಪರ್ಯಾಯ ವ್ಯವಸ್ಥೆ ಇದೆ.

ನೀವು ವಾರ್ಷಿಕ ವಿಶೇಷ ಯೋಜನೆ ಅಡಿಯಲ್ಲಿ ರೀಚಾರ್ಜ್ ಮಾಡಿದರೆ ವಿವಿಧ ಸೇವಾ ಸೌಕರ್ಯ ನಿಮಗೆ ಸಿಗಲಿದೆ. ವಾರ್ಷಿಕವಾಗಿ 2399 ರೂಪಾಯಿಗಳ ರೀಚಾರ್ಜ್ ಮಾಡಿದರೆ ಈ ರೀಚಾರ್ಜ್ ನಿಮಗೆ ಒಂದು ವರ್ಷಕ್ಕೂ ಅಧಿಕ ಸೇವೆ ನೀಡಲಿದೆ.

ವರ್ಷಕ್ಕೂ ಅಧಿಕ ಸೇವೆ:

 

advertisement

Image Source: India TV News

 

ನೀವು 2,399 ರೀಚಾರ್ಜ್ ಮಾಡಿದರೆ ಅದು ನಿಮಗೆ 395 ದಿನಗಳ ಸೇವೆ ನೀಡಿಲಿದೆ. 2GB ಡೇಟಾ ಮತ್ತು ಅನಿಯಮಿತ ಕರೆ ಸೌಲಭ್ಯ ಕೂಡ ನೀಡಲಿದೆ ಎಂದು ಹೇಳಬಹುದು. ಒಂದು ಲೆಕ್ಕಾಚಾರದ ಪ್ರಕಾರ. BSNL ನಲ್ಲಿ ನೀವು ಮಾಡಿದ್ದ ರೀಚಾರ್ಜ್ ಎನ್ನುವುದು ದಿನಕ್ಕೆ 6.7 ರೂಪಾಯಿ ನಂತೆ ಹಣ ವ್ಯಯಿಸಿದಂತೆ ಆಗಲಿದೆ. ಅದೇ ಇತರ ಕಂಪೆನಿ ನೆಟ್ ವರ್ಕ್ ಗೆ 84 ದಿನದ ರೀಚಾರ್ಜ್ ಗೆ ರೀಚಾರ್ಜ್ ನಲ್ಲಿ ದಿನಕ್ಕೆ 1.5 ಜಿಬಿ ಲೆಕ್ಕಾಚಾರ ಮಾಡಿದರೆ 7- 8.5 ರೂಪಾಯಿ ದಿನ ಬಳಕೆಗೆ ಮೊಬೈಲ್ ನೆಟ್ವರ್ಕ್ ಗೆ ನಾವು ಖರ್ಚು ಮಾಡಿದಂತೆ ಆಗಲಿದೆ ಹಾಗಾಗಿ ಹೆಚ್ಚುವರಿ 2.5 ರೂಪಾಯಿ ದಿನಕ್ಕೆ ನಮಗೆ ಉಳಿತಾಯ ಆಗಲಿದ್ದು ಒಂದು ವರ್ಷಕ್ಕಿಂತ ಅಧಿಕ ಎಂದರೆ ಇದು ಮಹಾ ಉಳಿತಾಯ ಎನ್ನಬಹುದು‌‌.

ಹೆಚ್ಚುವರಿ ಇಂಟರ್ನೆಟ್:

2GB ಡೇಟಾ ಇದ್ದು ಅದು ಪೂರ್ತಿ ಖಾಲಿ ಆದರು ನಿಮಗೆ ವಿಶೇಷ ಅವಕಾಶ ಒಂದು ಸಿಗಲಿದೆ.40kbps ವೇಗದಲ್ಲಿ ಅನಿಯಮಿತ ಇಂಟರ್ನೆಟ್ ಸೌಲಭ್ಯವನ್ನು ನೀವು ಮುಂದುವರಿಸಬಹುದಾಗಿದೆ. ಅದರ ಮೂಲಕ ಸಿನೆಮಾ, ಮ್ಯೂಸಿಕ್ , ಗೇಮ್ ಇತ್ಯಾದಿಗಳ ಚಂದಾದಾರಿಕೆ ಪಡೆದು ಕೂಡ ಬಳಕೆ ಮಾಡಲು ಡೆಟಾ ಸೌಲಭ್ಯ ಬಹಳ ಸಹಕಾರಿಯಾಗಿದೆ ಎಂದು ಈ ಮೂಲಕ ಹೇಳಬಹುದು.

ವಾರ್ಷಿಕ ಲಾಭ:

BSNL ದೇಶಿಯ ನೆಟ್ವರ್ಕ್ ಕಂಪೆನಿಯಾಗಿದ್ದು ಜನ ಸಾಮಾನ್ಯರಿಗೆ ಕೈಗೆಟಕುವ ಬೆಲೆಗೆ ಡೇಟಾ ಇತರ ಸೌಲಭ್ಯ ಕೂಡ ನೀಡುತ್ತಲೆ ಬಂದಿದೆ. ಹಾಗಾಗಿ ನೀವು 2,399 ರೂಪಾಯಿ ರೀಚಾರ್ಜ್ ಮಾಡಿದರೆ ದಿನಕ್ಕೆ 2GB ನಂತೆ ವಾರ್ಷಿಕವಾಗಿ 790 GB ಡೇಟಾ ನಿಮಗೆ ಸಿಗುತ್ತದೆ ಅದರೊಂದಿಗೆ ಹೆಲೊ ಟ್ಯೂನ್, ಅನಿಯಮಿತ ಕರೆ, ಸಾಮಾನ್ಯ ಡೈಲಿ 100 ಮೆಸೇಜ್ ಅವಕಾಶ ಕೂಡ ಇದೆ.

ಒಂದು ವೇಳೆ ನೀವು 2GB ಡೆಟಾ ಕೂಡ ಪೂರ್ತಿ ಬಳಸಿದರು ಕೂಡ ಬಳಿಕ ಕೂಡ ಹೆಚ್ಚುವರಿ ಇಂಟರ್ನೆಟ್ ಸೌಲಭ್ಯ ನಿಮಗೆ ಸಹಕಾರಿ ಆಗಲಿದೆ ಹಾಗಾಗಿ ವಾರ್ಷಿಕವಾಗಿ ಎಲ್ಲ ತರದ ಪ್ರಯೋಜನೆ ಹಾಗೂ ಅಧಿಕ ಲಾಭ ನೀಡುವ ಯೋಜನೆ ಎಂದು ಕೂಡ ಹೇಳಬಹುದು.

advertisement

Leave A Reply

Your email address will not be published.