Karnataka Times
Trending Stories, Viral News, Gossips & Everything in Kannada

Infinix Smart 8: 50 ಮೆಗಾಪಿಕ್ಸೆಲ್‌ ಕ್ಯಾಮೆರಾ ಇರುವ ಈ ಫೋನ್ ಬೆಲೆ ಕೇವಲ 6,749 ರೂಪಾಯಿ, ಬಡವರಿಗೆ ಇದು ಉತ್ತಮ ಆಯ್ಕೆ!

advertisement

ಇತ್ತೀಚೆಗೆ ಹಲವು ಕಂಪನಿಗಳ ಸ್ಮಾರ್ಟ್​​ಫೋನ್​ಗಳು ಬಿಡುಗಡೆಯಾಗಿದ್ದು ವೈಶಿಷ್ಟ್ಯಗಳು ಕೂಡ ‌ವಿಭಿನ್ನವಾಗಿದೆ. ಮಾರುಕಟ್ಟೆ ಗೆ ವಿವಿಧ ಮಾಡೆಲ್ ನ ಪೋನುಗಳು‌ ಲಗ್ಗೆ ಇಟ್ಟಿದ್ದು ಗ್ರಾಹಕರ ಗಮನ ಸೆಳೆಯುತ್ತಿದೆ. ಅದೇ ರೀತಿ 5ಜಿ ಸೇವೆ ಅರಂಭವಾಗಿದ್ದರಿಂದ ಮೊಬೈಲ್​ ಕಂಪನಿಗಳು ಈ ಬಾರಿ ಹೆಚ್ಚಾಗಿ 5ಜಿ ಸ್ಮಾರ್ಟ್​ಫೋನ್​ಗಳನ್ನೇ ಬಿಡುಗಡೆ ಮಾಡಿದೆ. ಇದೀಗ Infinix ಕಂಪನಿಯ ಸ್ಮಾರ್ಟ್ ಪೋನ್ ಗಮನ ಸೆಳೆಯುತ್ತಿದೆ. ಈ Infinix Smart 8 ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದ್ದು ಗ್ರಾಹಕರ ಖರೀದಿಗೆ ಕ್ಯುರಾಸಿಟಿ ಹೆಚ್ಚಾಗಿದೆ.

ಹೇಗಿದೆ ವೈಶಿಷ್ಟ್ಯ?

advertisement

  • ಇದು ಉತ್ತಮ ಕ್ವಾಲಿಟಿಯೊಂದಿಗೆ ಆಕರ್ಷಕವಾಗಿದ್ದು 50MP ಡ್ಯುಯಲ್ AI ಕ್ಯಾಮೆರಾ, 8MP ಸೆಲ್ಫಿ ಕ್ಯಾಮೆರಾ, ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿದೆ.
  •  Mali-G57 MC1 GPU. ಹೆಚ್ಚುವರಿಯಾಗಿ, ಇದು 64GB ಸ್ಟೊರೆಜ್ ಮತ್ತು 4GB RAM ನೊಂದಿಗೆ ಬರಲಿದೆ. MemFusion ಮೂಲಕ 8GB ವರೆಗೆ ವಿಸ್ತರಿಸುವ ಸಾಮರ್ಥ್ಯವನ್ನು ಹೊಂದಿದೆ.
  • ಅದೇ ರೀತಿ ಈ ಸ್ಮಾರ್ಟ್ 8 ಇತ‌ XOS Android 13 Go ಸಾಮರ್ಥ್ಯ ಇದ್ದು 5000mAh ಬ್ಯಾಟರಿ ಸಾಮರ್ಥ್ಯ ಹೊಂದಿದೆ.
  • ಈ ಫೋನ್ 50 ಮೆಗಾಪಿಕ್ಸೆಲ್‌ ಕ್ಯಾಮೆರಾ ಆಯ್ಕೆಯೊಂದಿಗೆ ಪೋಟೊ ಕ್ವಾಲಿಟಿ ಯು ಉತ್ತಮವಾಗಿದೆ
  • ಈ ಸ್ಮಾರ್ಟ್‌ಫೋನ್ 1612 x 720 ಪಿಕ್ಸೆಲ್‌ ಸ್ಕ್ರೀನ್ ರೆಸಲ್ಯೂಶನ್‌ನ HD+ ರೆಸಲ್ಯೂಶನ್ ಮತ್ತು 90Hz ರಿಫ್ರೆಶ್ ರೇಟ್ ಆಯ್ಕೆಯನ್ನು ಸಹ ಹೊಂದಿದೆ.
  • ವಿವಿಧ ಬಣ್ಣದಲ್ಲಿ ಲಭ್ಯವಿದ್ದು ಟಿಂಬರ್ ಬ್ಲಾಕ್, ಶೈನ ಗೋಲ್ಡ್, ರೇನ್‌ಬೋ ಬ್ಲೂ ಮತ್ತು ಗ್ಯಾಲಕ್ಸಿ ವೈಟ್ ಬಣ್ಣಗಳಲ್ಲಿ ಕಂಡುಬಂದಿದ್ದು ವೈಶಿಷ್ಟ್ಯವು ವಿಭಿನ್ನ ವಾಗಿದೆ.
  • ಈ ಇನ್ಫಿನಿಕ್ಸ್ ಸ್ಮಾರ್ಟ್ 8 ಕ್ವಾಡ್-ಎಲ್ಇಡಿ ರಿಂಗ್ ಫ್ಲ್ಯಾಶ್ ಅನ್ನು ಹೊಂದಿದೆ ಮತ್ತು ಟಿಂಬರ್ ಟೆಕ್ಸ್ಚರ್ ಫಿನಿಶ್ ಸಹ ಹೊಂದಿದೆ.

ಬೆಲೆ ಹೇಗಿದೆ?

ಈ ಪೋನಿನ ಬೆಲೆಯು ಅಗ್ಗದಲ್ಲಿ ದೊರಕಲಿದ್ದು 7,499ರೂ. ಗಳ ಸಾಮಾನ್ಯ ಬೆಲೆ ಆಗಿದೆ.‌ ಈಗ ಐಸಿಐಸಿಐ ಬ್ಯಾಂಕ್ ಕಾರ್ಡ್ ಆಫರ್ ನಲ್ಲಿ ರೂ 6,749 ರಲ್ಲಿ ಖರೀದಿ ಮಾಡಲು ಅವಕಾಶ ಇದೆ.

advertisement

Leave A Reply

Your email address will not be published.