Karnataka Times
Trending Stories, Viral News, Gossips & Everything in Kannada

Network Problem: ಮನೆಯೊಳಗೇ ಹೋದ ತಕ್ಷಣ ನೆಟ್ವರ್ಕ್ ಸಿಗುತ್ತಿಲ್ವಾ? ಈ ಕೆಲಸ ಮಾಡಿ ಕಂಪನಿಗಳ ಸೂಚನೆ

advertisement

ಇಂದು ಮೊಬೈಲ್ ಅನ್ನೋದು ಬಹು ಅಗತ್ಯ ಸಾಧನ ವಾಗಿ ಗುರುತಿಸಿಕೊಂಡಿದೆ. ಹೌದು ಮಾತಿನಿಂದ ಹಿಡಿದು ಯಾವುದೇ ಕೆಲಸ ಮಾಡಲು ಸಹ ಮೊಬೈಲ್ ಅನ್ನೇ ನಾವು ಬಳಕೆ ಮಾಡುತ್ತಿದ್ದೇವೆ.ಹಣದ ವಹಿವಾಟಿ‌ನಿಂದ ಹಿಡಿದು ಪರಸ್ಪರ ಸ್ನೇಹ ಸಂಬಂಧ ಬೆಳೆಸುದರ ವರೆಗೂ ಮೊಬೈಲ್ ಅತೀ ಅವಶ್ಯಕ ಎನಿಸಿದೆ.‌ ಹಾಗಾಗಿ ಸಣ್ಣ ಮಕ್ಕಳಿಂದ ಹಿಡಿದು ಹಿರಿಯರ ವರೆಗೂ ಮೊಬೈಲ್ ಅನ್ನೋದು ಅತೀ ಅಗತ್ಯ ಕೂಡ ಆಗಿದೆ.

WhatsApp Join Now
Telegram Join Now

ಇಂದು‌ ಮಾರುಕಟ್ಟೆ ಗೂ ಕೂಡ ನನಾ ರೀತಿಯ ಮೊಬೈಲ್ ಗಳು ಲಗ್ಗೆ ಇಟ್ಟಿದೆ.‌ ವಿವಿಧ ಪೀಚರ್ಸ್ ಇದ್ದರೂ,ಇಂದು 4G,5G ಬಂದರೂ ನೆಟ್ ವರ್ಕ್ ಸಮಸ್ಯೆ (Network Problem) ಇನ್ನೂ ಕಡಿಮೆಯಾಗಿಲ್ಲ. ಸ್ಮಾರ್ಟ್‌ಫೋನ್‌ಗಳಿಂದ ಹೆಚ್ಚು ತಲೆಕೆಡುವ ವಿಷಯವೆಂದರೆ ಫೋನ್ ನೆಟ್ವರ್ಕ್ ಸಮಸ್ಯೆ (Network Problem) ಯಾಗಿದೆ ಎಂದು ಹೇಳಬಹುದು.ಹಾಗಾಗಿ ನಿಮ್ಮ ಮನೆಯಲ್ಲಿ ಮೊಬೈಲ್ ಫೋನ್ ನೆಟ್ವರ್ಕ್ ಸಮಸ್ಯೆ ಇದ್ದರೆ ಅದನ್ನು ಸರಿಪಡಿಸುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ.

 

Image Source: News18

 

advertisement

ಹೌದು ನೆಟ್ವರ್ಕ್ ಸಮಸ್ಯೆ (Network Problem) ಇದ್ದರೆ ಯಾವುದೇ,ಕ ರೆ ಇಂಟರ್ ನೆಟ್ ಇತ್ಯಾದಿ ಯಾವುದೇ ಸಾಧ್ಯ ಆಗೋದಿಲ್ಲ.ಉತ್ತಮ ಮೊಬೈಲ್ ಇದ್ದರೂ ಕೂಡ ಸುಮ್ಮನೆ ಇದ್ದಂತೆ ಹೇಳಬಹುದು‌ .ಹಾಗಾಗಿ ನಿಮ್ಮ ಮೊಬೈಲ್ ಫೋನ್ ನೆಟ್ವರ್ಕ್ ಸಮಸ್ಯೆ ಉಂಟು ಮಾಡಿದ್ದರೆ ಅದನ್ನು ಸುಧಾರಿಸಲು ಈ ಕ್ರಮ ಅನುಸರಿಸಿ‌.

ಮೊದಲಿಗೆ ಸಿಗ್ನಲ್‌ಗೆ ಏನಾದರು ಸಮಸ್ಯೆ ಇದೆಯೇ ‌ಕಂಡುಕೊಳ್ಳಿ.‌ ಹೌದು ಸುತ್ತಲಿರುವ ಮರ ಅಡ್ಡ, ಲೋಹದ ಫ್ರಮ್‌ಗಳನ್ನು ಹೊಂದಿರುವ ಗೋಡೆಗಳು, ಕಟ್ಟಡಗಳು ಮತ್ತು ಗಾಜಿನ ಕಟ್ಟಡಗಳು ನೆಟ್ವರ್ಕ್ ಸಿಗ್ನಲ್‌ ಸಮಸ್ಯೆ ಯಾಗಲಿದೆ. ಹಾಗಾಗಿ ಸಿಗ್ನಲ್ ಸಮಸ್ಯೆ ಇದ್ದರೆ ‌ ಪರಿಹಾರವೆಂದರೆ ಇಂತಹ ಸ್ಥಳಗಳಲ್ಲಿ ನೆಟ್ವರ್ಕ್ ಬೂಸ್ಟರ್ ಅಳವಡಿಕೆ ಮಾಡಿದರೆ ಉತ್ತಮ‌.

ನಿಮ್ಮ ಮೊಬೈಲ್ ಫೋನ್ನೊಂದಿಗೆ ಬಳಸುವ ಕವರ್ ಅದು ಬಹಳಷ್ಟು ದಪ್ಪವಾಗಿದ್ದರೆ ಸಿಗ್ನಲ್‌ಗೆ ಬಹಳಷ್ಟು ‌ತೊಂದರೆ ಯಾಗಲಿದೆ. ಹಾಗಾಗಿ ನೆಟ್ ವರ್ಕ್ ಗೆ ಅಡ್ಡಿ ಯಾಗಬಹುದು. ಹಾಗಾಗಿ ಸಣ್ಣ ಮತ್ತು ತೆಳ್ಳಗಿನ ಕವರ್ ಕ ಬಳಕೆ ಮಾಡಿ, ನಿಮ್ಮ ನೆಟ್‌ವರ್ಕ್ ಸೇವಾ ಪೂರೈಕೆದಾರರ ಗ್ರಾಹಕ ಸೇವಾ ವಿಭಾಗಕ್ಕೆ ಕರೆ ಮಾಡುವ ಮೂಲಕ ನೆಟ್ವರ್ಕ್ ವಿಚಾರ ಕುರಿತು ದೂರು ನೀಡಬಹುದು.

ಇನ್ನು ನಿಮ್ಮ ಮನೆಯಲ್ಲಿ ನಿಮಗೆ ಯಾವ ಸ್ಥಳದಲ್ಲಿ ನೆಟ್ವರ್ಕ್ ಲಭ್ಯವಿದೆಯೋ ಆ ಸ್ಥಳವನ್ನು ಗುರುತಿಸಿ ಬಳಕೆ ಮಾಡಿದರೆ ಸುಲಭ ನೆಟ್ವರ್ಕ್ ಸಿಗ್ನಲ್ ಬೂಸ್ಟರ್‌ಗಳನ್ನು ನಿಮ್ಮ ಮನೆಯ ಯಾವುದಾದರೊಂದು ಕಂಬಕ್ಕೆ ಕಟ್ಟಿ ಉತ್ತಮ ನೆಟ್ವರ್ಕ್ ಸಿಗ್ನಲ್ ಪಡೆಯಬಹುದು. ಆದರೆ ಈ ನೆಟ್ವರ್ಕ್ ಬೂಸ್ಟರ್ ಉಚಿತವಲ್ಲ ಇದಕ್ಕಾಗಿ ಪ್ರತ್ಯೇಕ ಹಣ ನೀಡಿ ನೀಡಿ ಬಳಕೆ ಮಾಡಬೇಕಾಗುತ್ತದೆ.

advertisement

Leave A Reply

Your email address will not be published.