Karnataka Times
Trending Stories, Viral News, Gossips & Everything in Kannada

Afghanistan: ಅಫ್ಘಾನಿಸ್ತಾನದಲ್ಲಿ 1GB ಇಂಟರ್ನೆಟ್ ಬೆಲೆ ಎಷ್ಟು ಗೊತ್ತಾ?

advertisement

ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಮ್ಮ ಭಾರತ ದೇಶ ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವಂತಹ ದೇಶಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಶತಮಾನ ಖಂಡಿತವಾಗಿ ಭಾರತೀಯರದ್ದೆ ಎನ್ನುವುದಾಗಿ ಅಮೆಜಾನ್ ಮಾಲಿಕ ಜೆಫ್ ಬೆಜೋಸ್ ಸೇರಿದಂತೆ ಸಾಕಷ್ಟು ಶ್ರೀಮಂತರು ಕೂಡ ಹೇಳುವ ರೀತಿಯಲ್ಲಿ ಭಾರತ ವೇಗವಾಗಿ ಬೆಳೆಯುತ್ತಿದೆ. ಇನ್ನು ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳುವುದಕ್ಕೆ ಹೊರಟಿರೋದು ಇಂಟರ್ನೆಟ್ ಬೆಲೆಯ ಬಗ್ಗೆ.

WhatsApp Join Now
Telegram Join Now

ಭಾರತ ದೇಶದಲ್ಲಿ ಕೂಡ ಮೊದಲು ಇಂಟರ್ನೆಟ್ (Internet) ಮೇಲೆ ಸಾಕಷ್ಟು ದುಬಾರಿಯಾಗಿತ್ತು ಆದರೆ ಒಮ್ಮೆ ಈ ಟೆಲಿಕಾಂ ಕ್ಷೇತ್ರಕ್ಕೆ ಮುಖೇಶ್ ಅಂಬಾನಿ (Mukesh Ambani) ಅವರ ಎಂಟ್ರಿ ಆದ ನಂತರ ಜಿಯೋ ಸಂಸ್ಥೆಯ ಮೂಲಕ ಭಾರತದ ಟೆಲಿಕಾಪ್ ಇಂಡಸ್ಟ್ರಿಯ ಭವಿಷ್ಯವನ್ನೇ ಬದಲಾಯಿಸಿ ಬಿಟ್ರು ಅಂದ್ರೆ ತಪ್ಪಾಗಲ್ಲ.

ಕೇವಲ ಅತ್ಯಂತ ಕಡಿಮೆ ಬೆಲೆಯಲ್ಲಿ ಇಂಟರ್ನೆಟ್ ಸೇವೆ (Internet Service) ಯನ್ನು ನೀಡಿದ್ದು ಮಾತ್ರವಲ್ಲದೆ ಅತ್ಯಂತ ವೇಗವಾದ ಇಂಟರ್ನೆಟ್ ಸೇವೆಯನ್ನು ಕೂಡ ತನ್ನ ಬಳಕೆದಾರರಿಗೆ ನೀಡುವ ಮೂಲಕ ಇಡೀ ವಿಶ್ವದಲ್ಲೇ ಉತ್ತಮ ಟೆಲಿಕಾಂ ಸೇವೆಯನ್ನು ಹೊಂದಿರುವಂತಹ ದೇಶಗಳ ಸಾಲಿನಲ್ಲಿ ನಮ್ಮ ಭಾರತ ದೇಶ ಇವತ್ತು ಕಾಣಿಸುವಂತೆ ಮಾಡಿದ್ದಾರೆ. ಇನ್ನು ಇವತ್ತಿನ ಈ ಲೇಖನದಲ್ಲಿ ನಾವು ನಿಮಗೆ ಹೇಳೋದಕ್ಕೆ ಹೊರಟಿರುವುದು ನಮ್ಮ ನೆರೆಹೊರೆಯ ಮಿತ್ರ ರಾಷ್ಟ್ರಗಳಲ್ಲಿ ಒಂದಾಗಿರುವಂತಹ ಅಫ್ಘಾನಿಸ್ತಾನದ ಬಗ್ಗೆ.

advertisement

ಅಫ್ಘಾನಿಸ್ತಾನದಲ್ಲಿ ಇಂಟರ್ನೆಟ್ ಬೆಲೆ ಎಷ್ಟು ಗೊತ್ತಾ?

 

Image Source: The Hindu

 

ಅಫ್ಘಾನಿಸ್ತಾನ (Afghanistan) ಯಾವ ವಿಚಾರಕ್ಕಾಗಿ ಫೇಮಸ್ ಆಗಿದೆ ಅನ್ನೋದನ್ನ ನಿಮಗೆ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ ಅದನ್ನು ಹೊರತುಪಡಿಸಿ ಇವತ್ತು ಹೇಳಬೇಕಾಗಿರುವಂತಹ ವಿಚಾರ ಇಂಟರ್ನೆಟ್ ಬಗ್ಗೆ ಮಾತನಾಡುವುದಾದರೆ ಇಲ್ಲಿ ಹತ್ತು ಜಿಬಿ ಇಂಟರ್ನೆಟ್ ಗೆ 415 ರೂ., 30gb ಗೆ 1,200, 60gb ಇಂಟರ್ನೆಟ್ ಗೆ 2250 ಹಾಗೂ 50gb ಇಂಟರ್ನೆಟ್ ಗೆ 1499 ರೂಪಾಯಿ ಆಗಿರುತ್ತೆ, ಎಂಬುದಾಗಿ ಇತ್ತೀಚಿಗೆ ಅಷ್ಟೇ ತಿಳಿದು ಬಂದಿರುವ ಮಾಹಿತಿಯ ಮೂಲಕ ಅರಿವಿಗೆ ಬಂದಿದೆ.

ಅಫ್ಘಾನಿಸ್ತಾನದಲ್ಲಿ ಬಡತನ ಅಥವಾ ಹಣದುಬ್ಬರ ಎನ್ನುವುದು ಯಾವ ಮಟ್ಟಿಗೆ ಇದೆ ಅನ್ನೋದನ್ನ ಕೇವಲ ಇಂಟರ್ನೆಟ್ ಬೆಲೆ (Internet Price) ಯನ್ನು ನೀವು ನೋಡಿ ತಿಳಿದುಕೊಳ್ಳಬಹುದಾಗಿದೆ. ಇದೇ ಕಾರಣಕ್ಕಾಗಿ ಭಾರತದಲ್ಲಿ ಬೆಲೆ ಏರಿಕೆ ಅಥವಾ ಇಳಿಕೆ ಯಾವ ಮಟ್ಟದಲ್ಲಿ ಬ್ಯಾಲೆನ್ಸ್ ಆಗಿದೆ ಅನ್ನೋದನ್ನ ನೀವು ಈ ಮೂಲಕವೇ ನೋಡಿ ತಿಳಿದುಕೊಳ್ಳಬಹುದಾಗಿದೆ. ನಿಜಕ್ಕೂ ಕೂಡ ಇಷ್ಟು ಕಡಿಮೆ ಬೆಲೆಯಲ್ಲಿ ಇಷ್ಟೊಂದು ಉತ್ತಮ ಕ್ವಾಲಿಟಿಯ ಇಂಟರ್ನೆಟ್ ಸೇವೆಯನ್ನು ನಾವು ಬಳಸುತ್ತಿರುವುದಕ್ಕೆ ನಮ್ಮ ಟೆಲಿಕಾಂ ಇಂಡಸ್ಟ್ರಿಯ ನಿಯಮಗಳಿಗೆ ನಾವು ಧನ್ಯವಾದಗಳನ್ನು ಹೇಳಲೇಬೇಕು.

advertisement

Leave A Reply

Your email address will not be published.