Karnataka Times
Trending Stories, Viral News, Gossips & Everything in Kannada

Solar Generator: ಟಿವಿ, ಫ್ಯಾನ್ ಏನು ಬೇಕಾದ್ರು ಬಳಸಿ ಬಂತು ಹೊಸ ಸೋಲಾರ್ ಜನರೇಟರ್, ಅತೀ ಕಡಿಮೆ ಬೆಲೆ

advertisement

ಸ್ನೇಹಿತರೆ ನೀವೇನಾದರೂ ವಿದ್ಯುತ್ ಏರುಳಿತಗಳು (Electricity Fluctuations) ಹೆಚ್ಚಿರುವ ಪ್ರದೇಶದಲ್ಲಿ ಜೀವನ ನಡೆಸುತ್ತಿದ್ದೀರಾ? ಅಥವಾ ನೀವು ವಾಸಿಸುವಂತಹ ಪ್ರದೇಶಗಳಲ್ಲಿ ಬೇಸಿಗೆ ಅಥವಾ ಮಳೆಗಾಲಕ್ಕೆ ಆಗಾಗ ಕರೆಂಟ್ ಹೋಗುತ್ತಿರುತ್ತದೆಯೇ ಹಾಗಾದರೆ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿ ಮಾಡಿರುವ ಈ ಸಣ್ಣ ವಿದ್ಯುತ್ ಶಕ್ತಿ ಉತ್ಪಾದನಾ ಯಂತ್ರವನ್ನು ಖರೀದಿಸಿ ನಿಮ್ಮ ಮನೆಯಲ್ಲಿ ಅಳವಡಿಸಿದರೆ ಯಾವುದೇ ತೊಂದರೆ ಇಲ್ಲದ‌ ಪ್ಯಾನ್, ಟಿವಿ, ಫ್ರಿಡ್ಜ್ ಹಾಗೂ ಮಿಕ್ಸರ್ ನಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ಉಪಯೋಗಿಸಬಹುದು. ಪ್ರತಿಯೊಬ್ಬರ ಮನೆಯಲ್ಲಿಯೂ ಅಳವಡಿಸಬಹುದಾದ ಅತಿ ಕಡಿಮೆ ಜಾಗ ಹಿಡಿಯುವ ಅಗ್ಗದ ಬೆಲೆಯ ಮಿನಿ ಎಲೆಕ್ಟ್ರಿಕ್ ಪವರ್ ಜನರೇಟರ್ (Mini Electric Solar Generator) ಇದಾಗಿದ್ದು, ಇದು ತುರ್ತು ಸಮಯದಲ್ಲಿ ನಿಮ್ಮ ಮನೆಗೆ ಬೆಳಕನ್ನು ಒದಗಿಸುವ ಕಾರ್ಯ ನಿರ್ವಹಿಸುತ್ತದೆ.

WhatsApp Join Now
Telegram Join Now

ಸರ್ವಾದ್ ಪೋರ್ಟೆಬಲ್ ಸೋಲಾರ್ ಪವರ್ ಜನರೇಟರ್ ST -500:

 

Image Source: Amazon.in

 

ಮಾರುಕಟ್ಟೆಯಲ್ಲಿ ಭಾರಿ ಸಂಚಲನ ಸೃಷ್ಟಿಸುತ್ತಿರುವ ಮಿನಿ ವಿದ್ಯುತ್ ಶಕ್ತಿ ಉತ್ಪಾದಿಸುವ ಜನರೇಟರ್ ಇದಾಗಿದ್ದು, ಗ್ರಾಹಕರು ಇದರ ಅತ್ಯುತ್ತಮ ಕಾರ್ಯವೈಕರಿಗೆ ಮನಸೋತು ಖರೀದಿ ಮಾಡಲು ಮುಂದಾಗಿದ್ದಾರೆ. ಸರ್ವಾದ್ ಪೋರ್ಟೆಬಲ್ ಸೋಲಾರ್ ಪವರ್ ಜನರೇಟರ್ ಬಹಳ ಚಿಕ್ಕದಾಗಿರುವ ಕಾರಣ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಹಸ್ತಾಂತರಿಸಬಹುದು, ಇದು ತುರ್ತು ಸಮಯದಲ್ಲಿ ನಿಮ್ಮ ಮನೆಗೆ ವಿದ್ಯುತ್ತನ್ನು ಒದಗಿಸುವ ಕಾರ್ಯ ನಿರ್ವಹಿಸುತ್ತದೆ ಇದರಿಂದ ಟಿವಿ , ಲ್ಯಾಪ್ಟಾಪ್ ಹಾಗೂ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳು ಯಾವುದೇ ಸಮಸ್ಯೆ ಇಲ್ಲದ ಚಾಲಿತಗೊಳ್ಳುವುದು. ಕರೆಂಟ್ ಇಲ್ಲದಂತಹ ಸಮಯದಲ್ಲಿ ಬರೋಬ್ಬರಿ ಒಂದು ಗಂಟೆಗೂ ಹೆಚ್ಚಿನ ಸಮಯ ವಿದ್ಯುತ್ತನ್ನು ಒದಗಿಸುತ್ತದೆ.

ಮಿನಿ ಎಲೆಕ್ಟ್ರಿಕ್ ಪವರ್ ಜನರೇಟರ್ನ ವಿಶೇಷತೆ:

advertisement

60000mAh ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರುವ ಸರ್ವಾದ್ 518 Wh/140000mAh ಇದಾಗಿದ್ದು, ಇದು ಬರೋಬ್ಬರಿ 3.7 ವೋಲ್ಟೇಜ್ ವಿದ್ಯುತನ್ನು ಉತ್ಪಾದಿಸುತ್ತದೆ. ಪವರ್ ಸಾಕೆಟ್ (Power Socket) ಸಹಾಯದಿಂದ ಇದನ್ನು ಸುಗಮವಾಗಿ ಚಾರ್ಜ್ ಮಾಡಬಹುದು, ಅತಿ ನಿಧಾನವಾಗಿ ಚಾರ್ಜ್ ಆದರೂ ಕೂಡ ವಿದ್ಯುತ್ ಇಲ್ಲದಂತಹ ಸಮಯದಲ್ಲಿ ಹೆಚ್ಚುವರಿ ಗಂಟೆಗಳ ಕಾಲ ಮನೆಗೆ ಬೆಳಕನ್ನು ನೀಡುತ್ತದೆ. ಪಾದಯಾತ್ರೆ ಮಾಡುವವರು, ಆಗಾಗ ಹಲವು ದಿನಗಳ ಕಾಲ ಪ್ರವಾಸ ಹೋಗುವವರು ಅತಿ ಚಿಕ್ಕದಾಗಿರುವ ಈ ಜನರೇಟರ್ ಅನ್ನು ನಿಮ್ಮ ಬ್ಯಾಗ್ ನಲ್ಲಿ ಇಟ್ಟುಕೊಂಡು ಜೊತೆಯಲ್ಲೇ ಕ್ಯಾರಿ ಮಾಡಬಹುದು.

ಉಪಯೋಗಗಳು:

 

Image Source: Amazon.in

 

ಈ ಮಿನಿ ಎಲೆಕ್ಟ್ರಿಕ್ ಪವರ್ ಜನರೇಟರ್ (Mini Electric Solar Generator) ಬಹಳ ಚಿಕ್ಕದಾಗಿರುವ ಕಾರಣ ನಾವು ಹೋದಲ್ಲೆಲ್ಲ ಇದನ್ನು ಕ್ಯಾರಿ ಮಾಡಬಹುದು. ಅದರಲ್ಲೂ ಮುಖ್ಯವಾಗಿ ಪ್ರವಾಸಕ್ಕೆ ತೆರಳುವ ಸಮಯಗಳಲ್ಲಿ ಇದರಿಂದ ಭಾರಿ ಸಹಾಯವಾಗಲಿದೆ, ಬಲ್ಬ್ ಕನೆಕ್ಟ್ ಆಗಿರುವಂತಹ ವೈರನ್ನು ಇದಕ್ಕೆ ಅಳವಡಿಸಿದರೆ ಕತ್ತಲಿನ ಸಮಯದಲ್ಲಿ ನೀವಿರುವ ಪ್ರದೇಶಕ್ಕೆ ಹೆಚ್ಚಿನ ಬೆಳಕನ್ನು ಒದಗಿಸುತ್ತದೆ. ಜೊತೆಗೆ ಲ್ಯಾಪ್ಟಾಪ್, ರೇಡಿಯೋ, ಪವರ್ ಬ್ಯಾಂಕ್ ಹಾಗೂ ಸ್ಮಾರ್ಟ್ ಫೋನ್ ನಂತಹ ಸಣ್ಣ ಸಾಧನೆಗಳಿಗೆ ಸಂಪೂರ್ಣ ಚಾರ್ಜ್ ಮಾಡಿಕೊಳ್ಳಬಹುದು.

ಅಗ್ಗದ ಬೆಲೆಯಲ್ಲಿ ಮಿನಿ ಎಲೆಕ್ಟ್ರಿಕ್ ಪವರ್ ಜನರೇಟರ್ ಲಭ್ಯ:

ಇಷ್ಟೆಲ್ಲಾ ಉಪಯೋಗತೆಯನ್ನು ಒದಗಿಸುವ ಸರ್ವಾದ್ ಪೋರ್ಟೆಬಲ್ ಸೋಲಾರ್ ಪವರ್ ಜನರೇಟರ್ (Portable Solar Generator) ST -500 ಅಮೆಜಾನ್ ಆಫರ್ (Amazon offer) ಮೇರೆಗೆ ಕೇವಲ ₹19,999 ಗಳಿಗೆ ಲಭ್ಯವಿದೆ, ಖರೀದಿಯ ಮೇಲೆ ಒಂದು ವರ್ಷಗಳ ವಾರಂಟಿಯನ್ನು ನೀಡಲಿದ್ದಾರೆ.

advertisement

Leave A Reply

Your email address will not be published.