Karnataka Times
Trending Stories, Viral News, Gossips & Everything in Kannada

LED Smart TV: 6,000 ಕ್ಕಿಂತಲೂ ಕಡಿಮೆ ಬೆಲೆಗೆ ಎಲ್. ಇ. ಡಿ ಸ್ಮಾರ್ಟ್ ಟಿ. ವಿ, ಇಂದೇ ಆಫರ್ ನ ಪ್ರಯೋಜನ ಪಡೆದುಕೊಳ್ಳಿ.

advertisement

ಈಗ ಓ ಟಿ ಟಿ ಯು ಯುಗ ನಡೆಯುತ್ತಿದೆ. ಡಿಶ್ ನ ಮೂಲಕ ಟಿವಿ ನೋಡುವವರಿಗಿಂತ ಹೆಚ್ಚಾಗಿ OTT Platform ಗೆ ಸಬ್ಸ್ಕ್ರಿಪ್ಷನ್ ತೆಗೆದುಕೊಂಡು ಅದರಲ್ಲಿ ಕಂಟೆಂಟ್ ನೋಡುವವರೇ ಹೆಚ್ಚಾಗುತ್ತಿದ್ದಾರೆ. ಇದರಿಂದಾಗಿ ಸ್ಮಾರ್ಟ್ ಟಿ ವಿ ಗಳ ಸಂಖ್ಯೆ ಹೆಚ್ಚಾಗುತ್ತಿದೆ ಹಾಗೂ ನಮ್ಮ ಮುಂದೆ ಇದರ ಆಯ್ಕೆಗಳು ಕೂಡ ಹೆಚ್ಚಾಗುತ್ತಿವೆ.

ಸ್ಮಾರ್ಟ್ ಟಿ ವಿ ಎಂದ ಕೂಡಲೇ ಅದರಲ್ಲಿ ಕೇವಲ ಓ ಟಿ ಟಿ ಯನ್ನಷ್ಟೇ ನೋಡಬೇಕು ಎಂದೇನಿಲ್ಲ. ಲೈವ್ ಚಾನೆಲ್ ಗಳು ಕೂಡ ಇಲ್ಲಿ ಸಿಗುತ್ತವೆ. ಡಿಶ್ ರೀಚಾರ್ಜ್ ಮಾಡುವುದನ್ನು ಬಿಟ್ಟು OTT Subscription ತೆಗೆದುಕೊಂಡು ವೈಫೈ ಇಂಟರ್ ನೆಟ್ ಮುಖಾಂತರ ಎಲ್ಲಾ Live Channels ನೋಡುವ ಆಯ್ಕೆ ಸಿಗುತ್ತದೆ.

ಹೀಗಾಗಿ ಸ್ಮಾರ್ಟ್ ಟಿ ವಿ (Smart TV) ಗಳ ಆಯ್ಕೆಗಳಲ್ಲಿ ಕೂಡ ಬಹಳಷ್ಟು ಹೆಚ್ಚಳ ಉಂಟಾಗಿದೆ. ಹಲವಾರು ಹೊಸ ಬ್ರಾಂಡ್ ಗಳು ಕೂಡ ಈಗ ಸ್ಮಾರ್ಟ್ ಟಿ ವಿ ಗಳನ್ನು ನೀಡುತ್ತಿವೆ ಹಾಗೂ ಉತ್ತಮ ಬೆಲೆಗಳಲ್ಲಿ ಇಂತಹ ಟಿ ವಿ ಗಳು ಲಭ್ಯವಿದೆ. ಇ-ಕಾಮರ್ಸ್ ವೆಬ್ ಸೈಟ್ ನಲ್ಲಿ ಯಾವುದಾದರೂ ಒಂದು ಟಿ ವಿ ಯ ಮೇಲೆ ಡಿಸ್ಕೌಂಟ್ ಗಳು ಮತ್ತು ಆಫರ್ ಗಳು ನಡೆಯುತ್ತಿರುವುದು ಸಾಮಾನ್ಯ.

advertisement

ಇ -ಕಾಮರ್ಸ್ ಪ್ಲ್ಯಾಟ್ ಫಾರ್ಮ್ ಅಮೇಜಾನ್ (Amazon) ನಲ್ಲಿ ಈಗ ಇಂತಹದೇ ಒಂದು ಉತ್ತಮ ಕೊಡುಗೆ ಲಭ್ಯವಿದೆ. ಈ ಆಫರ್ ನ ಪ್ರಕಾರ ನೀವು ಕೇವಲ ರೂ.6,000 ಗಳಲ್ಲಿ ವಿಡಬ್ಲ್ಯೂ ಟಿ ವಿ (VW LED Smart TV) ಯನ್ನು ಮನೆಗೆ ಕೊಂಡೊಯ್ಯಬಹುದು. ಇದು ಖಂಡಿತ ಬಹಳ ಆಕರ್ಷಕ ಬೆಲೆಯಾಗಿದ್ದು ಇಂತಹ ಬೆಲೆಗೆ ನಿಮಗೆ ಏನೆಲ್ಲಾ ಸಿಗುತ್ತದೆ ಈಗ ನೋಡೋಣ.

 

 

ಅಮೆಜಾನ್ ನಲ್ಲಿ ಇದರ ಮೂಲ ಬೆಲೆ ಮೇಲೆ ಡಿಸ್ಕೌಂಟ್ ಸೇರಿ 5699 ಗಳಿಗೆ ಈ ಟಿ.ವಿ ಲಭ್ಯವಿದೆ. ಕ್ರೆಡಿಟ್ ಕಾರ್ಡ್ (Credit Card) ಇದ್ದರೆ ಅದರ ಡಿಸ್ಕೌಂಟ್ 1,250 ರೂ ಗಳ ತನಕ ಪಡೆಯಬಹುದು. ಆಗ ಟಿ ವಿ ಯ ಬೆಲೆ ಇನ್ನಷ್ಟು ಆಕರ್ಷಕ ವಾಗುತ್ತದೆ. ಇದರ ಮೇಲೆ ವಿನಿಮಯದ ಆಫರ್ ಗಳು ಕೂಡ ನಡೆಯುತ್ತಿವೆ. ನೀವು ಇ. ಎಮ್. ಐ ಆಯ್ಕೆ ಮಾಡುತ್ತೀರಿ ಎಂದಾದಲ್ಲಿ 276 ಮಾಸಿಕ ಇ. ಎಮ್. ಆಯ್ಕೆ ಕೂಡ ನಿಮ್ಮ ಒಂದಿದೆ.

ಈ ಟಿ ವಿ 1966 x 768 ಪಿಕ್ಸೆಲ್ ರೆಸುಲ್ಯೂಷನ್ ಹೊಂದಿರುವ ಡಿಸ್ಪ್ಲೇ ಆಗಿದೆ. ಇದರ ರಿಫ್ರೇಶ ರೇಟ್ 60 ಹರ್ಟ್ಜ್ ಆಗಿದೆ. ಇದರಲ್ಲಿ ಇನ್ ಬಿಲ್ಟ್ ಸ್ಪೀಕರ್ ಇದ್ದು ಅದು 20 ವ್ಯಾಟ್ ಗಳದ್ದಾಗಿದೆ. ಎರಡು ಎಚ್,ಡಿ.ಎಮ್.ಐ ಮತ್ತು ಎರಡು ಯು ಎಸ್ ಬಿ ಪೋರ್ಟ್ ಗಳನ್ನು ಈ ಟಿ.ವಿ ಹೊಂದಿದೆ.

advertisement

Leave A Reply

Your email address will not be published.