Karnataka Times
Trending Stories, Viral News, Gossips & Everything in Kannada

6 ಲಕ್ಷದ ಒಳಗೆ ಬರಲಿದೆ ಈ ಬೆಂಕಿ ಕಾರು! ಜನ ಮುಗಿಬಿಳೋದು ಖಚಿತ

advertisement

ಭಾರತದ ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಟಾಟಾ ಸಂಸ್ಥೆ ತನ್ನದೇ ಆಗಿರುವಂತಹ ದೀರ್ಘಕಾಲದ ಇತಿಹಾಸವನ್ನು ಹೊಂದಿದೆ ಅನುಮಾನವಿಲ್ಲ. ಅದರಲ್ಲೂ ವಿಶೇಷವಾಗಿ ಟಾಟಾ (Tata) ಸಂಸ್ಥೆಯ ಕಾರುಗಳು ಸುರಕ್ಷತೆಯ ವಿಚಾರದಲ್ಲಿ ಬೇರೆ ಯಾವುದೇ ಕಾರುಗಳಿಗೂ ಕೂಡ ಟಕ್ಕರ್ ಕಾಂಪಿಟೇಶನ್ ನೀಡುವಂತಹ ಸಾಮರ್ಥ್ಯವನ್ನು ಹೊಂದಿವೆ. ಅದರಲ್ಲೂ ವಿಶೇಷವಾಗಿ ಈಗ ಹೊಸ ಅವತಾರದಲ್ಲಿ ಮಾರುಕಟ್ಟೆಗೆ ಬರಲು ಸಿದ್ಧವಾಗಿರುವಂತಹ New Tata Sumo ಕಾರಿನ ಬಗ್ಗೆ ಇವತ್ತಿನ ಈ ಲೇಖನದ ಮೂಲಕ ನಾವು ನಿಮಗೆ ಹೇಳೋದಕ್ಕೆ ಹೊರಟಿದ್ದೇವೆ. ಹೀಗಾಗಿ ತಪ್ಪದೆ ಲೇಖನವನ್ನು ಕೊನೆವರೆಗೂ ಓದಿ.

WhatsApp Join Now
Telegram Join Now

New Tata Sumo:

 

Image Source: YT-Carmania4x4

 

New Tata Sumo ಕಾರಿನಲ್ಲಿ ನೀವು 2.2 ಲೀಟರ್ ಟ್ರಾನ್ಸ್ಪೋರ್ಟ್ ಡೀಸಲ್ ಇಂಜಿನ್ ಅನ್ನು ಕಾಣಬಹುದಾಗಿದೆ. ಇದರಲ್ಲಿ ಮ್ಯಾನುವಲ್ ಟ್ರಾನ್ಸ್ಮಿಷನ್ ಅನ್ನು ನೀವು ಕಾಣಬಹುದಾಗಿದೆ. ಈ ಕಾರಿನಲ್ಲಿ 10 ಜನರು ಕೂಡ ಆರಾಮವಾಗಿ ಕುಳಿತುಕೊಳ್ಳಬಹುದಾದಂತಹ ವಿಶಾಲವಾದ ಸ್ಪೇಸ್ ಇದೆ.

advertisement

ದೊಡ್ಡ ಕುಟುಂಬ ಇರುವವರು ಅಥವಾ ಗ್ರೂಪ್ನಲ್ಲಿ ದೂರದ ಪ್ರವಾಸ ಮಾಡುವವರಿಗೆ ಖಂಡಿತವಾಗಿ ಈ ಕಾರ್ ಅತ್ಯಂತ ಪರ್ಫೆಕ್ಟ್ ಕಾರ್ ಆಗಿದೆ ಎಂದು ಹೇಳಬಹುದು. ಇದರಲ್ಲಿ ನಿಮಗೆ ಟಚ್ ಸ್ಕ್ರೀನ್ ಇಂಫೋಟೈಮೆಂಟ್ ಸಿಸ್ಟಮ್ ಹಾಗೂ ಬ್ಲೂಟೂತ್ ಕನೆಕ್ಟಿವಿಟಿ ಕೂಡ ಸಿಗುತ್ತದೆ. ನ್ಯಾವಿಗೇಶನ್ ಸೇರಿದಂತೆ ಸಾಕಷ್ಟು ಅಡ್ವಾನ್ಸ್ ಟೆಕ್ನಾಲಜಿಯನ್ನು ಕೂಡ ಈ ಕಾರಿನಲ್ಲಿ ಅಳವಡಿಸಲಾಗಿದೆ.

ಈ ಕಾರಿನಲ್ಲಿರುವಂತಹ ಸುರಕ್ಷತಾ ಕ್ರಮಗಳ ಬಗ್ಗೆ ಮಾತನಾಡುವುದಾದರೆ ಇದರಲ್ಲಿ ನೀವು ಡ್ಯೂಯಲ್ ಏರ್ ಬ್ಯಾಗ್ ಗಳನ್ನು ಕಾಣಬಹುದಾಗಿದೆ. ABS, EBD, ಹಿಂದಿನ ಪಾರ್ಕಿಂಗ್ ಸೆನ್ಸಾರ್ ಹಾಗೂ ಕ್ಯಾಮರವನ್ನು ಕೂಡ ಅಳವಡಿಸಿರುವುದನ್ನು ನೀವು ಇದರಲ್ಲಿ ಪಡೆದುಕೊಳ್ಳಬಹುದಾಗಿದೆ. TPMS ಹಾಗೂ ಹಿಲ್ ಹೋಲ್ಡ್ ಅಸಿಸ್ಟೆಂಟ್ ಅನ್ನು ಕೂಡ ನಾವು ಕಾಣ ಬಹುದಾಗಿದೆ. ಇದರ ಜೊತೆಗೆ ಇನ್ನೂ ಕೂಡ ಸಾಕಷ್ಟು ಅಡ್ವಾನ್ಸ್ ಫೀಚರ್ ಗಳನ್ನು ನೀವು New Tata Sumo ಕಾರಿನಲ್ಲಿ ಪಡೆದುಕೊಳ್ಳಬಹುದಾಗಿದೆ.

New Tata Sumo Price:

 

Image Source: CarZoom

 

New Tata Sumo ಕಾರು ಖಂಡಿತವಾಗಿ ಆಟೋಮೊಬೈಲ್ ಇಂಡಸ್ಟ್ರಿಯ ಮಾರುಕಟ್ಟೆಯಲ್ಲಿ ಮಲ್ಟಿಪರ್ಪೋಸಲ್ ವೆಹಿಕಲ್ ವಿಭಾಗದಲ್ಲಿ ಯಾವುದೇ ಅನುಮಾನವಿಲ್ಲದೆ ಉತ್ತಮ ಕಾಂಪಿಟೇಶನ್ ನೀಡುವಂತಹ ಕಾರುಗಳಲ್ಲಿ ಕಾಣಿಸಿಕೊಳ್ಳುತ್ತದೆ. ಮಾಹಿತಿ ಪ್ರಕಾರ ಇದು ಕೇವಲ 5.26 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು ಕೈಗೆಟಕುವ ಬೆಲೆಯಲ್ಲಿ ಇರುವಂತಹ ಈ ಕಾರ್ ಅನ್ನು ಸುಲಭವಾಗಿ ನೀವು ಖರೀದಿ ಮಾಡಬಹುದಾಗಿದೆ. ಹೀಗಾಗಿ ನೀವು ಕೂಡ ಈ ಕಾರನ್ನು ಖರೀದಿ ಮಾಡುವುದಕ್ಕೆ ಪ್ರಯತ್ನಪಡಬಹುದಾಗಿದ್ದು ಲೋನ್ ಮೂಲಕ ತೆಗೆದುಕೊಳ್ಳುವುದಾದರೆ ಇನ್ನೂ ಕೂಡ ನಿಮಗೆ ಸುಲಭವಾಗಿ ಖರೀದಿ ಮಾಡುವಂತಹ ಅವಕಾಶ ಇದೆ.

advertisement

Leave A Reply

Your email address will not be published.