Karnataka Times
Trending Stories, Viral News, Gossips & Everything in Kannada

Tata Sumo: ಎರ್ಟಿಗಾ ಕಾರನ್ನು ಮೀರಿಸಲಿದೆ ಲೆಜೆಂಡರಿ ಟಾಟಾ ಸುಮೋ! ಬೆಲೆ ಹಾಗೂ ಫೀಚರ್ಸ್ ಲೀಕ್

advertisement

ಹಲವು ವರ್ಷಗಳಿಂದ ಭಾರತೀಯ ಆಟೋ ಮೊಬೈಲ್ ಮಾರುಕಟ್ಟೆ (Indian Automobile Market) ಯಲ್ಲಿ ತನ್ನ ಕ್ರೇಜನ್ನು ಹಾಗೆ ಉಳಿಸಿಕೊಂಡು ಬಂದಿರುವ ಟಾಟಾ ಸುಮೋ ಕಾರಿಗೆ ಹೊಸ ಲುಕ್ಕನ್ನು ನೀಡಿ ಕಂಪನಿಯು ಮತ್ತೆ ಬಿಡುಗಡೆ ಮಾಡಿದ್ದು ಇದರ ಅತ್ಯಾಕರ್ಷಕ ಲುಕ್ (Attractive Look) ಹಾಗೂ ಕ್ಲಾಸಿಕ್ ಡಿಸೈನ್ ಮಾರುತಿ ಎರ್ಟಿಗಾ (Maruti Ertiga) ಕಾರಿಗೆ ಸೆಡ್ಡು ಹೊಡೆಯುವಂತಿದೆ. ಕೇವಲ ಲುಕ್ಕಿನಲ್ಲಿ ಮಾತ್ರವಲ್ಲ ತನ್ನ ಸಾಮರ್ಥ್ಯ ಹಾಗೂ ವಿಶ್ವಾಸರ್ಹತೆಯಲ್ಲಿಯು ಶಕ್ತಿಯುತ ಕಾರ್ (Powerful Car) ಎಂದು ಸಾಬೀತಾಗಿರುವ ಟಾಟಾ ಸುಮೋ, ಎಸ್ಯುವಿ ವಿಭಾಗದಲ್ಲಿ ಭಾರಿ ಬೇಡಿಕೆಯನ್ನು ಪಡೆದು ಅತಿ ಹೆಚ್ಚು ಮಾರಾಟವಾಗಿತ್ತು.

ಆದರೆ ಕಳೆದ ಕೆಲವು ವರ್ಷಗಳಿಂದ ಭಾರತೀಯ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಮಾಯವಾಗಿದ್ದ ಟಾಟಾ ಸುಮೋ (Tata Sumo) ಮತ್ತೊಮ್ಮೆ ತನ್ನ ಹೊಸ ಅವತಾರದಲ್ಲಿ ಕಂಬ್ಯಾಕ್ ಮಾಡಲು ತಯಾರಾಗುತ್ತಿದೆ. ಹೌದು ಗೆಳೆಯರೇ ಟಾಟಾ ಕಂಪನಿಯು 2024ರ ವರ್ಷಾಂತ್ಯದೊಳಗೆ ಅತ್ಯಾಕರ್ಷಕ ಡಿಸೈನ್, ಬಣ್ಣ, ವೈಶಿಷ್ಟ್ಯತೆ ಹಾಗೂ ಶಕ್ತಿಯುತ ಇಂಧನ ವ್ಯವಸ್ಥೆಯನ್ನು ಅಳವಡಿಸಿ ಮರು ಪರಿಚಯಿಸುವ ಪ್ರಯತ್ನದಲ್ಲಿದ್ದಾರೆ.

Tata Sumo Features:

 

advertisement

Image Source: CarWale

 

ಎಲ್ಲಾ ಆಧುನಿಕ ಫೀಚರ್ಸ್ ಗಳನ್ನು ಅಳವಡಿಸಿ ಟಾಟಾ ಕಂಪನಿಯು (Tata Company) ಟಾಟಾ ಸುಮೋ ಕಾರನ್ನು ತಯಾರು ಮಾಡಲು ನಿರ್ಧರಿಸಿದ್ದು, ಇದರಲ್ಲಿ ಡಿಜಿಟಲ್ ಸ್ಪೀಡ್ ಮೀಟರ್, ಪವರ್ ಸ್ಟೇರಿಂಗ್, ಪವರ್ ವಿಂಡೋ ಫ್ರಂಟ್, ಏರ್ ಕಂಡೀಷನಿಂಗ್, ವೀಲ್ ಕವರ್ಸ್, ಫಾಗ್ ಲೈಟ್ಸ್, 6 ಏರ್ ಬ್ಯಾಗ್ ಗಳು, ಕ್ಲೈಮೇಟ್ ಕಂಟ್ರೋಲರ್, ಗಾಳಿ ಆಡುವ ಸೀಟ್ಗಳು ಹಾಗೂ ರೇರ್ ಕ್ಯಾಮರಾದಂತಹ ವೈಶಿಷ್ಟ್ಯತೆಗಳಿರಲಿದೆ.

Tata Sumo Price: 

ಟಾಟಾ ಕಂಪನಿಯು ಅತಿ ಕಡಿಮೆ ಬೆಲೆಗೆ ಗ್ರಾಹಕರ ಕೈಗೆಟಕುವ ವೆಚ್ಚದಲ್ಲಿ, ಹೊಸ ಅವತಾರದ ಟಾಟಾ ಸುಮೋ ಗಾಡಿ (Tata Sumo Vehicle) ಯನ್ನು ನೀಡಲು ನಿರ್ಧರಿಸಿದ್ದು, ಇದರಿಂದಾಗಿ ಗಾಡಿಯ ಆಕರ್ಷಣೆ ಮತ್ತಷ್ಟು ಹೆಚ್ಚಾದೆ. ಹೌದು ಗೆಳೆಯರೇ ಕೇವಲ ಎಂಟು ಲಕ್ಷದಿಂದ ಪ್ರಾರಂಭವಾಗುವ ಟಾಟಾ ಸುಮೋ 2024ರ ಟಾಪ್ ಮಾಡೆಲ್ಗಳು (Top Models) 11 ಲಕ್ಷದ ರೇಂಜ್ನಲ್ಲಿ ಲಭ್ಯವಿದೆ.

advertisement

Leave A Reply

Your email address will not be published.