Karnataka Times
Trending Stories, Viral News, Gossips & Everything in Kannada

MG ZS EV: ಮಾರುಕಟ್ಟೆಗೆ ಲಗ್ಗೆ ಇಡ್ತಿದೆ MG ZS EV ಕಾರು, ಕಡಿಮೆ ಬೆಲೆ ಹಾಗೂ 461Km ಮೈಲೇಜ್!

advertisement

ಜೀವಮಾನದಲ್ಲಿ ಕಾರೊಂದನ್ನು ಖರೀದಿ ಮಾಡಬೇಕು ಎಂದು ಬಹುದಿನಗಳಿಂದ ಅಂದುಕೊಂಡಿದ್ದರೆ ಆ ಕಾಲಕ್ಕಾಗಿ ಕಾಯುತ್ತಾ ಇರುವವರಿಗೆ ನಾವಿಂದು ಶುಭ ಸುದ್ದಿಯ ಒಂದನ್ನು ನೀಡಲಿದ್ದೇವೆ. ಮಾರುಕಟ್ಟೆಯಲ್ಲಿ ಪ್ರಬಲ ಪೈಪೋಟಿ ನೀಡುವ ಸಲುವಾಗಿ ಈಗಾಗಲೇ ಅನೇಕ ಕಾರು ಉತ್ಪಾದಕ ಕಂಪೆನಿಗಳು ಅನೇಕ ಫೀಚರ್ಸ್ ಅನ್ನು ಪರಿಚಯಿಸುವ ಮೂಲಕ ಗ್ರಾಹಕರಿಗೆ ಉತ್ತಮ ಯೋಜನೆಯನ್ನು ಪರಿಚಯಿಸುತ್ತಲೇ ಬಂದಿದೆ. Maruti, Baleno, Hyundai ಸೇರಿದಂತೆ ಅನೇಕ ಕಾರು ಜನಮಾನ್ಯತೆ ಪಡೆಯುವ ಹೊತ್ತಿಗೆ MG Motors ಇಂಡಿಯಾವು ತನ್ನ ಹೊಸ ಆವೃತ್ತಿ ಪರಿಚಯಿಸುತ್ತಲುದ್ದು ಕಾರು ಕೊಳ್ಳುವವರಿಗೆ ಇದು ಅತ್ಯಾಕರ್ಷಕವಾಗಿ ಕಾಣಲಿದೆ.

ಶತಮಾನದ ಸಂಭ್ರಮ:

ಕಾರು ಕೊಳ್ಳುವವರು ಸಾಮಾನ್ಯವಾಗಿ ಆ ಒಂದು ಕಾರು ಹೇಗಿದೆ ಅದರ ಮೈಲೇಜ್ ಹೇಗಿದೆ ಲುಕ್ ಹೇಗಿದೆ ಎಂಬ ಅನೇಕ ಆಯಾಮದ ಮೂಲಕ ಕಾಣುತ್ತಾರೆ. ಆದರೆ ನಾವಿಂದು ನಿಮಗೆ ತಿಳಿಸಲಿರುವ ಕಾರು ಫೀಚರ್ಸ್ ವಿಚಾರದಲ್ಲಿ ಎಲ್ಲ ಕಾರುಗಳಿಗೂ ಸಡ್ಡು ಹೊಡೆಯುವ ಮಟ್ಟಕ್ಕೆ ರೆಡಿಯಾಗಿದೆ. ಎಂಜಿ ಮೋಟಾರ್ಸ್ ಇಂಡಿಯಾವೂ ಶತಮಾನೋತ್ಸವ ಸಂಭ್ರಮದಲ್ಲಿದ್ದು ಹೊಸ ಆವೃತ್ತಿ ಪರಿಚಯಿಸುವ ಮೂಲಕ ಗ್ರಾಹಕ ಸ್ನೇಹಿಯಾಗುತ್ತಿದೆ. ಎಲೆಕ್ಟ್ರಾನಿಕ್ ಮಾದರಿಯಾದ ಕಾರಣ ಪರಿಸರ ಸ್ನೇಹಿಯಾಗಿ ಕೂಡ ನಿಮಗೆ ಸಹಕಾರಿ ಆಗಲಿದೆ.

ಹೊಸ ಆವೃತ್ತಿ ಹೆಸರೇನು?

ಹೊಸ ಆವೃತ್ತಿಗೆ MG ZS EV ಎಂದು ಹೆಸರಿಸಲಾಗಿದ್ದು ಮಾರುಕಟ್ಟೆಯಲ್ಲಿ 18.98 ಲಕ್ಷ ರೂಪಾಯಿ ಬೆಲೆಗೆ ಈ ಒಂದು ಕಾರನ್ನು ಪರಿಚಯಿಸಲಾಗುತ್ತಿದೆ. ಇ ಹಿಂದಿನ ಆವೃತ್ತಿಗಿಂತಲೂ 1 ಲಕ್ಷ ರೂಪಾಯಿಯನ್ನು ಕಡಿಮೆ ಮಾಡಿದೆ. ಈ ಮಹಾ ಆಫರ್ ಗ್ರಾಹಕರಿಗೆ ಬಹಳ ಪ್ರಿಯವಾಗುತ್ತಿದೆ. ಈ ಕಾರು ನೋಡಲು ಅತ್ಯಾಕರ್ಷಕ ಲುಕ್ ಇರಲಿದ್ದು ಅತ್ಯಧಿಕ ವೈಶಿಷ್ಟ್ಯ ಸಹ ನಿಮಗೆ ಸಿಗಲಿದೆ.

advertisement

ಫಿಚರ್ಸ್ ಹೇಗಿದೆ:

 

 

  • ಈ ಒಂದು ಕಾರು ಹಳೆ ಆವೃತ್ತಿಯ ಮುಂದುವರಿದ ಭಾಗವಾಗಿದೆ.
  • ZS EV ಎಕ್ಸಿಕ್ಯೂಟಿವ್ ನಲ್ಲಿ ಬ್ಯಾಟರಿ ಮತ್ತು ಪವರ್ ಟ್ರೇನ್ ನಲ್ಲಿ ಹಳೆ ವ್ಯವಸ್ಥೆ ಸ್ವಲ್ಪ ಅಪ್ಡೇಟ್ ಮಾಡಲಾಗಿದೆ.
  • 173BHP ಹಾಗೂ 280NM ಟಾರ್ಕ್ ಅನ್ನು ಉತ್ಪಾದಿಸಲಿದೆ.
  • 50.3K WH ಬ್ಯಾಟರಿ ಪ್ಯಾಕ್ ಹೊಂದಿದೆ.
  • ಇದಕ್ಕೆ ಫಾಸ್ಟ್ ಚಾರ್ಜಿಂಗ್ ನೀಡಲಾಗಿದ್ದು 60 ನಿಮಿಷದಲ್ಲಿ 0-80ಪ್ರತಿಶತದಷ್ಟು ಚಾರ್ಜ್ ಮಾಡಬಹುದು.
  • ಒಂದು ಚಾರ್ಜಿಂಗ್ ನಲ್ಲಿ 461km ವರೆಗೆ ARAI ಪ್ರಾಮಾಣಿಕೃತ ಶ್ರೇಣಿ ಹೊಂದಿದೆ.

ಬೆಲೆ ಎಷ್ಟು?

ಕಾಂಪ್ಯಾಕ್ಟ್ ಇವಿಯಲ್ಲಿ ಉತ್ತಮ ಆಫರ್ ಅನ್ನು ಸಹ ನೀಡಲಾಗುತ್ತಿದ್ದು ಈ ಒಂದು MG ZS EV ಕಾರು ಬ್ಯಾಟರಿ ವಿಚಾರದಲ್ಲಿ ಮಹಾ ಉಳಿತಾಯ ನಿಮಗೂ ಆಗಲಿದೆ. ಈ ಒಂದು ಕಾರಿನ ಆರಂಭಿಕ ಬೆಲೆ 18.98 ಲಕ್ಷ ರೂಪಾಯಿ ಆಗಲಿದ್ದು ಇದು ಇಎಂ ಐ ಮೂಲಕ ಕೂಡ ಪಾವತಿಗೆ ಅವಕಾಶ ನೀಡಲಾಗಿದೆ.

advertisement

Leave A Reply

Your email address will not be published.