Karnataka Times
Trending Stories, Viral News, Gossips & Everything in Kannada

ಇನೋವಾಗಿಂತ ಅರ್ಧ ಬೆಲೆಗೆ ಬಂತು 6 ಏರ್ ಬ್ಯಾಗ್ ಇರುವ ಕಾರು! ಬಡವರಿಗೆ ಬಂಪರ್

advertisement

ಇಂದು ಪ್ರತಿಯೊಬ್ಬ ವ್ಯಕ್ತಿಗೂ ಕೂಡ ವಾಹನ ಖರೀದಿ ಬಗ್ಗೆ ಆಸಕ್ತಿ ಹೆಚ್ಚು ಇದೆ ಎಂದು ಹೇಳಬಹುದು.‌ ಅದರಲ್ಲೂ ಇಂದಿನ ಯುವಕರಿಗಂತೂ ಕಾರು ಖರೀದಿ ಮಾಡಲು ಬಹಳಷ್ಟು ಆಸಕ್ತಿ, ಪ್ರತಿಷ್ಠಿತ ಕಂಪನಿಯ ಕಾರು ಖರೀದಿ ಮಾಡಬೇಕು, ಡ್ರೈವ್ ಮಾಡಬೇಕು, ಟ್ರಿಪ್ ಹೋಗಬೇಕು ‌ಇತ್ಯಾದಿ ಆಸಕ್ತಿ ಬಹಳಷ್ಟು ಇರಲಿದೆ. ಈಗಾಗಲೇ ಮಾರುಕಟ್ಟೆ ಗೆ ನಾನಾ ರೀತಿಯ ಕಾರುಗಳು ಲಗ್ಗೆ ಇಟ್ಟಿದು ಇದೀಗ ಹೊಸ ಮಾಡೆಲ್ ಕಾರು ಮಾರುಕಟ್ಟೆ ಗೆ ಲಗ್ಗೆ ಇಟ್ಟಿದೆ.

WhatsApp Join Now
Telegram Join Now

ಯಾವ ಕಾರು?

 

Image Source: CarWale

 

ಹೋಂಡಾ ಎಲಿವೇಟ್ ಎಸ್‍ಯುವಿ (Honda Elevate SUV) ಭಾರತಿಯ ಮಾರುಕಟ್ಟೆಯಲ್ಲಿ ಇದೀಗ ಸಂಚಲನ ಮೂಡಿಸಿದ್ದು‌ ಈ ಎಸ್‌ಯುವಿಯನ್ನು ಜಪಾನ್‌ನಲ್ಲೂ WR-V ಎಂಬ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ. ಇದರ ಪೀಚರ್ಸ್ ‌ಕೂಡ ಉತ್ತಮ ವಾಗಿ ಇರಲಿದ್ದು ಡ್ರೈವ್ ಮಾಡಲು ಆರಾಮದಾಯಕ ಅನುಭವ ಕೂಡ‌ ಇರಲಿದೆ. ದೇಶೀಯ ಮಾರುಕಟ್ಟೆಯಲ್ಲಿ ಖರೀದಿಗೆ ಇಟ್ಟಿರುವ ಈ ಹೊಚ್ಚ ಹೊಸ ಹೋಂಡಾ ಎಲಿವೇಟ್ ಕಾರು, ಅತ್ಯಾಧುನಿಕ ವಿನ್ಯಾಸವನ್ನು ಕೂಡ ಹೊಂದಿದೆ.

ಇದನ್ನು ಓದಿ: ಕಾರ್ಮಿಕ ಕಾರ್ಡ್ ಯಾರು ಮಾಡಿಸಬಹುದು? ನಿಯಮ ಬದಲಿಸಿದ ರಾಜ್ಯ ಸರ್ಕಾರ

ಪೈಪೋಟಿ ನೀಡಲಿದೆ:

ಹೋಂಡಾ ಎಲಿವೇಟ್ (Honda Elevate) ಎಸ್‍ಯುವಿ ಕಾರು SV, V, VX ಮತ್ತು ZX ಎಂಬ ನಾಲ್ಕು ಟ್ರಿಮ್ ಹಂತಗಳಲ್ಲಿ ಇರಲಿದ್ದು ಇತರ ಕಾರುಗಳಿಗೆ ಪೈಪೋಟಿ ‌ಕೂಡ ನೀಡಲಿದ್ದು ಖರೀದಿ ಮಾಡಲು ಬೆಲೆಯು ಕಡಿಮೆ ಇರಲಿದೆ. ಮದ್ಯಮ ವರ್ಗದವರು ಕೂಡ ಈ ಕಾರನ್ನು ಖರೀದಿ ಮಾಡಬಹುದಾಗಿದೆ.

advertisement

ಇದನ್ನು ಓದಿ: ಇನ್ನು ಮದುವೆಯಾಗದ ಪ್ರಜ್ವಲ್ ರೇವಣ್ಣ ಬಳಿ ಇರುವ ಆಸ್ತಿ ಎಷ್ಟು ಗೊತ್ತಾ?

ವೈಶಿಷ್ಟ್ಯ ಹೇಗಿದೆ?

 

Image Source: Cartoq

 

  • ಈ ಕಾರು ಆಧುನಿಕ ವಿನ್ಯಾಸ ವನ್ನು ಹೊಂದಿದ್ದು ಇದರ ಪೀಚರ್ಸ್ ಬಹಳಷ್ಟು ಉತ್ತಮ ವಾಗಿ ಇರಲಿದೆ.
  • ಈ ಕಾರು ಫೀನಿಕ್ಸ್ ಆರೆಂಜ್ ಪರ್ಲ್, ರೇಡಿಯಂಟ್ ರೆಡ್ ಮೆಟಾಲಿಕ್, ಪ್ಲಾಟಿನಂ ವೈಟ್ ಸೇರಿದಂತೆ ವಿವಿಧ ಆಕರ್ಷಿತ ಬಣ್ಣ ದೊಂದಿಗೆ ಲಭ್ಯ ಇರಲಿದೆ.
  • ಈ ಕಾರು ಉತ್ತಮ ಎಂಜಿನ್ ಹೊಂದಿದ್ದು 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಬರಲಿದ್ದು 121 ಪಿಎಸ್ ಗರಿಷ್ಠ ಪವರ್ , 145 ಎನ್‌ಎಂ ಪೀಕ್ ಟಾರ್ಕ್ ನೀಡಲಿದೆ.
  • ಈ ಕಾರು 15.31 ರಿಂದ 16.92 ಕೆಎಂಪಿಎಲ್ ಮೈಲೇಜ್ ನೀಡಲಿದೆ.
  • ಈ ಕಾರು ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ಸನ್‌ರೂಫ್ ಮತ್ತು ಉತ್ತಮ ಸಾಮರ್ಥ್ಯದ ಬೂಟ್ ಸ್ಪೇಸ್ ಅನ್ನು ಕೂಡ ಹೊಂದಿದೆ.
  • ಇದರಲ್ಲಿ ಸ್ಟೀರಿಂಗ್ ಮೌಂಟೆಡ್ ಆಡಿಯೊ ಮತ್ತು HFT ಸ್ವಿಚ್‌ಗಳು, ಕ್ಯಾಮೆರಾ ಮತ್ತು ಇತರ ಫೀಚರ್ಸ್ ಗಳನ್ನು ಹೊಂದಿದೆ.
  • ಈ ಹೋಂಡಾ ಎಲಿವೇಟ್ (Honda Elevate) ನಲ್ಲಿ‌ 5 ಮಂದಿ ಆರಾಮದಾಯಕವಾಗಿ ಪ್ರಯಾಣಿಸಬಹುದು.
  • ಇದರಲ್ಲಿ ಆಟೋಮೆಟಿಕ್ ಕ್ಲೇಮೇಟ್ ಕಂಟ್ರೋಲ್, ವೈರ್‌ಲೆಸ್ ಫೋನ್ ಚಾರ್ಜರ್ ಮತ್ತು ಸನ್‌ರೂಫ್ ಹೀಗೆ ವಿವಿಧ ಪೀಚರ್ಸ್ ಇರಲಿದ್ದು ಸುರಕ್ಷತೆ ದೃಷ್ಟಿಯಿಂದಲೂ ಈ‌ ಕಾರು ಉತ್ತಮ ವಾಗಿದೆ.

ಇದನ್ನು ಓದಿ: ಚಂದನ್ ಶೆಟ್ಟಿ ನಿವೇದಿತಾ ವಿಚ್ಛೇದನಕ್ಕೆ ಮಗುವಲ್ಲ ಕಾರಣ! ಇಲ್ಲಿದೆ ಅಸಲಿ ಸತ್ಯ

ಬೆಲೆ ಎಷ್ಟು ಇರಲಿದೆ?

ಹೋಂಡಾ ಎಲಿವೇಟ್ (Honda Elevate) ಎಸ್‍ಯುವಿ ಮಾರುಕಟ್ಟೆಯಲ್ಲಿ ಇದರ ಬೆಲೆ ರೂ.11.91 ರೂ ಆಗಿದ್ದು ಇದರ ಟಾಪ್ ಎಂಡ್ ವೆರಿಯಂಟ್ ಬೆಲೆಯು 16.51 ಲಕ್ಷ ಇರಲಿದ್ದು ಬೆಲೆಯು ಕಡಿಮೆ ಇರಲಿದ್ದು ಸಾಮಾನ್ಯ ವರ್ಗದವರೂ ಕೂಡ ಈ ಕಾರನ್ನು ಖರೀದಿ ಮಾಡಬಹುದಾಗಿದೆ.

advertisement

Leave A Reply

Your email address will not be published.