Karnataka Times
Trending Stories, Viral News, Gossips & Everything in Kannada

7 ಲಕ್ಷ ಬೆಲೆಯಲ್ಲಿ ಸಿಕ್ತಾ ಇದೆ ನೋಡಿ ಬಡವರ ಪಾಲಿನ BMW ಕಾರು! 25Km ಮೈಲೇಜ್

advertisement

ಭಾರತದ ಆಟೋಮೊಬೈಲ್ ಇಂಡಸ್ಟ್ರಿಗೆ ಪ್ರತಿಯೊಂದು ಕಂಪನಿಗಳು ತಮ್ಮ ಪೋರ್ಟ್ಫೋಲಿಯವನ್ನು ಹೆಚ್ಚು ಮಾಡಬೇಕು ಎನ್ನುವ ಕಾರಣಕ್ಕಾಗಿ ಗ್ರಾಹಕರ ರಜಿಗೆ ತಕ್ಕಂತೆ ಹೊಸ ಹೊಸ ಕಾರುಗಳನ್ನು ಬಿಡುಗಡೆ ಮಾಡುವಂತಹ ಕೆಲಸವನ್ನು ಮಾಡುತ್ತಿವೆ. ಅದರಲ್ಲೂ ವಿಶೇಷವಾಗಿ ಇವತ್ತಿನ ಈ ಲೇಖನದಲ್ಲಿ ನಾವು ಮಾತನಾಡುವುದಕ್ಕೆ ಹೊರಟಿರೋದು ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವಂತಹ ಅಡ್ವಾನ್ಸ್ ಪಿಚ್ಚರ್ ಗಳನ್ನು ಹೊಂದಿರುವಂತಹ ಮಾರುತಿ ಸಂಸ್ಥೆಯ ಕಾರಿನ ಬಗ್ಗೆ. ಹೌದು ಈ ಲೇಖನದ ಮೂಲಕ ನೀವು ತಿಳಿದುಕೊಳ್ಳುವುದಕ್ಕೆ ಹೊರಟಿರೋದು New Maruti Fronx ಕಾರಿನ ಬಗ್ಗೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ.

WhatsApp Join Now
Telegram Join Now

New Maruti Fronx Features:

 

Image Source: CarTrade

 

New Maruti Fronx ಕಾರಿನಲ್ಲಿ ನೀವು ಈ ಬಾರಿ ಸಾಕಷ್ಟು ಅಡ್ವಾನ್ಸ್ ಫೀಚರ್ಗಳನ್ನು ಕಾಣಬಹುದಾಗಿದೆ ವಿಶೇಷವಾಗಿ ಸುರಕ್ಷತಾ ಕ್ರಮಗಳ ಬಗ್ಗೆ ಮಾತನಾಡುವುದಾದರೆ ಆರು ಏರ್ ಬ್ಯಾಗ್ ಗಳನ್ನು ಅಳವಡಿಸಲಾಗಿದೆ. ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೋಗ್ರಾಮ್, ಹಿಲ್ ಹೋಲ್ಡ್ ಅಸಿಸ್ಟ್, EBD, ABS, ಗಳಂತಹ ಸೇಫ್ಟಿ ಫೀಚರ್ಸ್ ಗಳನ್ನು ನೀವು ಈ ಕಾರಿನಲ್ಲಿ ಕಾಣಬಹುದಾಗಿದೆ.

advertisement

ಈ ಕಾರಿನಲ್ಲಿ ಒಂಬತ್ತು ಇಂಚಿನ ಇನ್ಫೋಟೈನ್ಮೆಂಟ್ ಟಚ್ ಸ್ಕ್ರೀನ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. 360 ಡಿಗ್ರಿ ಕ್ಯಾಮೆರಾ, ಹೆಡ್ ಆಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ವಯರ್ಲೆಸ್ ಆಂಡ್ರಾಯ್ಡ್ ಆಟೋ ಹಾಗೂ ಆಪಲ್ ಕಾರ್ ಪ್ಲೇ ಸಿಸ್ಟಮ್, ವಯರ್ಲೆಸ್ ಫೋನ್ ಚಾರ್ಜರ್ಗಳ ಅವಕಾಶವನ್ನು ಕೂಡ ನೀವು ಈ ಕಾರಿನಲ್ಲಿ ಪಡೆದುಕೊಳ್ಳಬಹುದಾಗಿದೆ.

New Maruti Fronx ಕಾರಿನಲ್ಲಿ ನೀವು 1.2 ಲೀಟರ್ ಡ್ಯುಯಲ್ ಜಟ್ ಪೆಟ್ರೋಲ್ ಇಂಜಿನ್ ಅನ್ನು ಪಡೆದುಕೊಳ್ಳಬಹುದಾಗಿದೆ. ಇದರ ಜೊತೆಗೆ ನೀವು ಈ ಕಾರ್ಯದಲ್ಲಿ ಮತ್ತೊಂದು ಇಂಜಿನ್ ಆಪ್ಷನ್ ರೂಪದಲ್ಲಿ ಒಂದು ಲೀಟರ್ ಟರ್ಬೋ ಚೈಲ್ಡ್ ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಇಂಜಿನ್ ಅನ್ನು ಕೂಡ ಕಾಣಬಹುದಾಗಿದೆ. ಈ ಕಾರು ನಿಮಗೆ ಪೆಟ್ರೋಲ್ ವೇರಿಯಂಟ್ ನಲ್ಲಿ 18 ಕಿಲೋಮೀಟರ್ಗಳ ಮೈಲೇಜ್ ನೀಡುತ್ತದೆ. ಅದೇ ರೀತಿಯಲ್ಲಿ ನೀವು ಇದನ್ನು ಸಿಎಂಜಿ ವೆರಿಯಂಟ್ ನಲ್ಲಿ 28 ಕಿಲೋಮೀಟರ್ಗಳ ಮೈಲೇಜ್ ನೀಡುವುದನ್ನು ನೋಡಬಹುದಾಗಿದೆ. ಐದು ಸ್ಪೀಡ್ ಮ್ಯಾನುವಲ್ ಹಾಗೂ ಆರು ಸ್ಪೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಗಳ ಆಪ್ಶನ್ ಕೂಡ ಇದೆ.

New Maruti Fronx Price: 

 

Image Source: The Financial Express

 

ಮಾರುತಿ ಸುಜುಕಿ ಸಂಸ್ಥೆ ಭಾರತದ ಗ್ರಾಹಕರ ಆಲೋಚನೆಯನ್ನು ತಲೆಯಲ್ಲಿ ಇಟ್ಟುಕೊಂಡು ಈ ಕಾರನ್ನು ಲಾಂಚ್ ಮಾಡುತ್ತಿದೆ. New Maruti Fronx ಕಾರಿನ ಆರಂಭಿಕ ಬೆಲೆ 7.5 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆ ಆಗಿದ್ದು ಇದರ ಟಾಪ್ ವೇರಿಯಂಟ್ ಬೆಲೆ 13.04 ಲಕ್ಷ ರೂಪಾಯ್ಗಳ ಎಕ್ಸ್ ಶೋರೂಮ್ ಬೆಲೆಯಲ್ಲಿ ನೀವು ಇದನ್ನ ಖರೀದಿ ಮಾಡಬಹುದಾಗಿದೆ

advertisement

Leave A Reply

Your email address will not be published.