Karnataka Times
Trending Stories, Viral News, Gossips & Everything in Kannada

Electric Scooter: ಸಿಂಗಲ್ ಚಾರ್ಜ್ ನಲ್ಲಿ 123Km ಓಡುತ್ತೆ ಈ ಹೊಸ ಎಲೆಕ್ಟ್ರಿಕ್ ಸ್ಕೂಟರ್! ಬೆಲೆ ಎಷ್ಟು ಗೊತ್ತಾ?

advertisement

ಬಜಾಜ್ ಸಂಸ್ಥೆ, ಭಾರತದ ದ್ವಿಚಕ್ರ ವಾಹನ ನಿರ್ಮಾಣ ಸಂಸ್ಥೆಯಾಗಿ ಸಾಕಷ್ಟು ವರ್ಷಗಳಿಂದಲೂ ಗ್ರಾಹಕರ ನಂಬಿಕೆಯನ್ನು ಗೆದ್ದುಕೊಂಡು ಬಂದಿದೆ. ಈಗ ಇದು ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆಯಲ್ಲಿ ಕೂಡ ತನ್ನ ಪಾರುಪತ್ಯವನ್ನು ಸಾಧಿಸುವುದಕ್ಕೆ ಹೊಸ ಎಲೆಕ್ಟ್ರಿಕ್ ಸ್ಕೂಟರ್ (Electric Scooter) ಅನ್ನು ಬಿಡುಗಡೆ ಮಾಡಿದ್ದು ನಾವು ಮಾತನಾಡುತ್ತಿರುವುದು Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ. Bajaj Chetak ಸ್ಕೂಟರ್ ಆಗಿ ಸಾಕಷ್ಟು ವರ್ಷಗಳ ಹಿಂದೆ ಯಾವ ರೀತಿಯಲ್ಲಿ ಭಾರತದ ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ತನ್ನ ಪ್ರಭಾವವನ್ನು ಬೀರಿತು ಎನ್ನುವುದನ್ನು ನಿಮಗೆ ವಿಶೇಷವಾಗಿ ವಿವರಿಸಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇವೆ.

WhatsApp Join Now
Telegram Join Now

Bajaj Chetak Electric Scooter:

 

Image Source: BikeWale

 

Bajaj Chetak Electric Scooter ಅನ್ನು ಸಾಕಷ್ಟು ಮಾಡರ್ನ್ ಲುಕ್ ಜೊತೆಗೆ ಲಾಂಚ್ ಮಾಡಲಾಗಿದ್ದು ಪ್ರತಿಯೊಬ್ಬರು ಕೂಡ ಖಂಡಿತವಾಗಿ ಈ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳುತ್ತಿರುವಂತಹ Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇಷ್ಟ ಪಡೋದ್ರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಬಹುದಾಗಿದೆ. ಎಲ್ಲಕ್ಕಿಂತ ಪ್ರಮುಖವಾಗಿ ಇದು ನಿಮಗೆ ಸಿಂಗಲ್ ಚಾರ್ಜ್ ನಲ್ಲಿ 123 ಕಿಲೋಮೀಟರ್ಗಳ ರೇಂಜ್ ನೀಡುತ್ತದೆ.

ARAI ಇದನ್ನು ಸಂಪೂರ್ಣವಾಗಿ ಪ್ರಮಾಣಿಕರಿಸಿದೆ ಎಂದು ಹೇಳಬಹುದು. ದ್ವಿಚಕ್ರ ವಾಹನಗಳ ಇಂಡಸ್ಟ್ರಿಯಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಬಜಾಜ್ ಸಂಸ್ಥೆ ಯಾವ ರೀತಿಯಲ್ಲಿ ಅದ್ಭುತವಾದ ಪರ್ಫಾರ್ಮೆನ್ಸ್ ಹೊಂದಿದೆ ಎಂಬುದನ್ನು ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯವಿಲ್ಲ.

advertisement

ಇನ್ನು ಈ ಎಲೆಕ್ಟ್ರಿಕ್ ಸ್ಕೂಟರ್ ವಿಚಾರದಲ್ಲಿ ಕೂಡ ಬಜಾಜ್ ಸಂಸ್ಥೆ ಉತ್ತಮವಾದ ಅಡ್ವಾನ್ಸ್ ಫೀಚರ್ ಗಳನ್ನು ಗ್ರಾಹಕರಿಗೆ ನೀಡುವುದಕ್ಕೆ ಯಶಸ್ವಿಯಾಗುತ್ತಿದೆ ಎಂದು ಹೇಳಬಹುದಾಗಿದೆ.

Bajaj Chetak ಎಲೆಕ್ಟ್ರಿಕ್ ಸ್ಕೂಟರ್ ನಿಮಗೆ ಎರಡು ವೇರಿಯಂಟ್ ಗಳಲ್ಲಿ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ. ಒಂದು 2.9 ಕಿಲೋ ವ್ಯಾಟ್ ಸಾಮರ್ಥ್ಯವನ್ನು ಹೊಂದಿರುವಂತಹ ಬ್ಯಾಟರಿಯಾದರೆ ಇನ್ನೊಂದು 3.2 ಕಿಲೋ ವ್ಯಾಟ್ ಸಾಮರ್ಥ್ಯವನ್ನು ಹೊಂದಿರುವಂತಹ ಬ್ಯಾಟರಿ ಯಾಗಿದೆ. ಮೊದಲನೆಯ ವೇರಿಯಂಟ್ 113 ಕಿಲೋಮೀಟರುಗಳ ರೇಂಜ್ ನೀಡಿದರೆ ಇನ್ನೊಂದು ಎಲೆಕ್ಟ್ರಿಕ್ ಸ್ಕೂಟರ್ ನಿಮಗೆ 126 ಕಿಲೋಮೀಟರ್ಗಳ ರೇಂಜ್ ನೀಡುತ್ತದೆ.

Bajaj Chetak Electric Scooter Price:

 

Image Source: BikeWale

 

Bajaj Chetak ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಇರುವಂತಹ ವಿಶೇಷತೆಗಳ ಬಗ್ಗೆ ಈಗಾಗಲೇ ಈ ಮೇಲಿನ ಮಾಹಿತಿಗಳನ್ನು ನೋಡುವ ಮೂಲಕ ನೀವು ತಿಳಿದುಕೊಂಡಿದ್ದೀರಿ. ಬೆಲೆಯ ಬಗ್ಗೆ ಮಾತನಾಡುವುದಾದರೆ ಮೊದಲನೇ ವೇರಿಯಂಟಿನ ಬೆಲೆ 1.23 ಲಕ್ಷ ರೂಪಾಯಿ ಆದರೆ ಇನ್ನೊಂದು ವೇರಿಯಂಟ್ ನ ಬೆಲೆ 1.47 ಲಕ್ಷ ರೂಪಾಯಿಗಳ ಎಕ್ಸ್ ಶೋರೂಮ್ ಬೆಲೆ ಆಗಿದೆ. ಒಂದು ವೇಳೆ ನೀವು ಕೂಡ ಈ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಖರೀದಿಸುವಂತಹ ಆಸಕ್ತಿಯನ್ನು ಹೊಂದಿದ್ದರೆ ಹತ್ತಿರದ ಬಜಾಜ್ ಶೋರೂಮ್ ಗೆ ಹೋಗಬಹುದಾಗಿದೆ.

advertisement

Leave A Reply

Your email address will not be published.